ಮಹಾರಾಷ್ಟ್ರದ ಥಾಣೆಯಲ್ಲಿ 10 ವರ್ಷದ ಬಾಲಕಿಯನ್ನು ಆಕೆಯ ತಂದೆಯೇ ಅತ್ಯಾಚಾರ ಮಾಡಿ ಕತ್ತು ಹಿಸುಕಿ ಕೊಲೆಮಾಡಿದ ದಾರುಣ ಘಟನೆ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ 34 ವರ್ಷದ ತಂದೆಯನ್ನು ಭಿವಂಡಿ ಟೌನ್ ಪೊಲೀಸರು ಬಂಧಿಸಿದ್ದಾರೆ. ಅತ್ಯಾಚಾರದ ಬಳಿಕ ಸಿಕ್ಕಿಬೀಳುವ ಭಯದಿಂದ ಮಗಳನ್ನು ಕೊಂದಿರುವುದಾಗಿ ಆರೋಪಿ ಹೇಳಿಕೆ ನೀಡಿದ್ದಾನೆ. ಥಾಣೆ ಜಿ...
ಮುಂಬೈ: ಅಪ್ಪನ ಜೇಬಿಗೆ ಕೈ ಹಾಕಿ 50 ರೂಪಾಯಿ ಕದ್ದ ಎಂಬ ಕಾರಣಕ್ಕಾಗಿ ತಂದೆಯೋರ್ವ ತಿದ್ದಿ ಬುದ್ದಿ ಹೇಳುವುದು ಬಿಟ್ಟು, ಮಾರಣಾಂತಿಕವಾಗಿ ಥಳಿಸಿ ಮಗನನ್ನು ಹತ್ಯೆ ಮಾಡಿದ್ದಾನೆ. ಮಹಾರಾಷ್ಟ್ರದ ಥಾಣೆಯಲ್ಲಿ ಈ ಘಟನೆ ನಡೆದಿದ್ದು, ಮಗ ತನ್ನ ಜೇಬಿನಲ್ಲಿದ್ದ 50 ರೂಪಾಯಿ ಕದ್ದ ಎಂಬ ಸಿಟ್ಟಿನಿಂದ ತಂದೆ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಮಗನಿ...
ಥಾಣೆ: ಮದುವೆಯ ಆರತಕ್ಷತೆಯ ವೇಳೆ ಮದುವೆ ಮಂಟಪದಲ್ಲಿ ಬೆಂಕಿ ಕಾಣಿಸಿಕೊಂಡರೂ, ಊಟಕ್ಕೆ ಕುಳಿತಿದ್ದ ಅತಿಥಿಗಳು ಸ್ವಲ್ಪವೂ ಕದಲದೇ ನಿಶ್ಚಿಂತೆಯಿಂದ ಊಟ ಮಾಡುತ್ತಿರುವ ವಿಡಿಯೋವೊಂದು ಭಾರೀ ವೈರಲ್ ಆಗಿದೆ. ಥಾಣೆಯ ಭಿವಂಡಿಯ ಅನ್ಸಾರಿ ಮದುವೆ ಮಂಟಪದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಮದುವೆಗೆ ಆಗಮಿಸಿದ್ದ ಅತಿಥಿಗಳು ಊಟ ಮಾಡುತ್ತಿರುವ ಸಂದ...
ಥಾಣೆ: ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ 14 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದು, ಘಟನೆಗೆ ಬಾಲಕಿ ನೀಡಿರುವ ದೂರಿನನ್ವಯ 21 ಆರೋಪಿಗಳನ್ನು ಪೊಲೀಸರು ಬಂಧಿಸಿ, ವಿವಿಧ ಸೆಕ್ಷನ್ ಗಳಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಡೊಂಬಿವ್ಲಿಯಲ್ಲಿ ಈ ಘಟನೆ ನಡೆದಿದ್ದು, ಅಪ್ರಾಪ್ತೆ ನೀಡಿದ ದೂರಿನ ಆಧಾರದ ಮೇಲೆ 29 ಜನರ ವಿರ...
ಥಾಣೆ: ಬಾಲಕಿಯ ದೇಹದಲ್ಲಿ ಆಕೆಯ ಚಿಕ್ಕಪ್ಪನ ದೆವ್ವ ಸೇರಿಕೊಂಡಿದೆ. ಅದನ್ನು ಬಿಡಿಸಬೇಕು ಎಂದು ನೆಪ ಹೇಳಿದ ದೇವಮಾನವನೋರ್ವ 16 ವರ್ಷ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿರುವ ಅಮಾನವೀಯ ಘಟನೆ ಥಾಣೆಯ ಭೀವಂಡಿಯಲ್ಲಿ ನಡೆದಿದೆ. ಆರೋಪಿ ದೇವಮಾನವನಿಗೆ ಬಾಲಕಿಯ ತಾಯಿ ಪರಿಚಯಸ್ಥಳಾಗಿದ್ದಳು ಎಂದು ಹೇಳಲಾಗಿದೆ. ಬಾಲಕಿಯು ಅನಾರೋಗ್ಯದಿಂದ ಬ...
ಥಾಣೆ: ಅಂತ್ಯಸಂಸ್ಕಾರಕ್ಕೆಂದು ಆಂಬುಲೆನ್ಸ್ ನಲ್ಲಿ ಕೊಂಡೊಯ್ದ ವ್ಯಕ್ತಿ, ಸಿಬ್ಬಂದಿಗಳು ದೇಹವನ್ನು ಕೆಳಗಿಳಿಸಲು ನೋಡಿದಾಗ ಆತ ಇನ್ನೂ ಉಸಿರಾಡುತ್ತಿರುವುದು ಬೆಳಕಿಗೆ ಬಂದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇನ್ನೂ ಈ ವಿಡಿಯೋ ವೈರಲ್ ಆದ ಬಳಿಕ ದೂರೊಂದು ದಾಖಲಾಗಿದ್ದು, ವಿಡಿಯೋದಲ್ಲಿದ್ದ ವ್ಯಕ್ತಿಯ ಪುತ್ರಿ ಬಾಂದ...
ಥಾಣೆ: ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಿದ್ದ ದಂಪತಿಯನ್ನು ಭಾನುವಾರ ಬೆಳಗ್ಗೆ ಗುಂಡು ಹಾರಿಸಿ ಹತ್ಯೆ ನಡೆಸಲು ಯತ್ನಿಸಿದ ಘಟನೆ ನಡೆದಿದ್ದು, ಬೈಕ್ ನಲ್ಲಿ ಬಂದ ಇಬ್ಬರು ಮೂರು ಸುತ್ತು ಗುಂಡು ಹಾರಿಸಿದ್ದಾರೆ. ಭಿವಂಡಿ ಸಮೀಪ ಕಲ್ಲೇರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ರಾತ್ರಿ 12:30ರ ಸುಮಾರಿಗೆ ಬೈಕ್ ನಲ್ಲಿ ಬಂದ ಇಬ್ಬರು ಮೂರು ...