ಕಪ್ಪು ಬಿಳಿ ಕಣ್ಣಲ್ಲಿ ಕಲರ್ ಫುಲ್ ಕನಸು ಕಟ್ಟಿಕೊಂಡು ಬಂದ ಪ್ರತಿಭಾವಂತ ಹುಡುಗರ ತಂಡವೊಂದು ಹೊಸ ಭರವಸೆಯೊಂದಿಗೆ ಒಂದೊಳ್ಳೆಯ ಸಿನಿಮಾ ಮಾಡಲು ಹೊರಟಿದೆ. ಮೊದಲು ಆ ಉತ್ಸಾಹಿ ಬಳಗಕ್ಕೆ ನಮ್ಮ ಮಹಾನಾಯಕ ಡಾಟ್ ಇನ್ ಬಳಗದಿಂದ ಶುಭಾಶಯಗಳು. ಗಾಂಧಿನಗರದಲ್ಲಿ ಸಿನಿಮಾ ಮಾಡೋದು ಸುಲಭವಲ್ಲ. ಕಥೆ ಹಿಡಿದು ನಿರ್ಮಾಪಕರಿಗೆ ಅಲೆದಾಡುವ ಪ್ರತಿಭಾವ...