ಬಿಜ್ನೋರ್: ತಾನು ಕದ್ದ ಅಪಾರ ಮೊತ್ತದ ಹಣವನ್ನು ಕಂಡು ವಿಪರೀತ ಸಂತೋಷಕ್ಕೊಳಗಾದ ಕಳ್ಳನೋರ್ವ ಹೃದಯಾಘಾತಕ್ಕೊಳಗಾದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದ್ದು, ಹೃದಯಾಘಾತದ ಬಳಿಕ ಕಳ್ಳ ಆಸ್ಪತ್ರೆಗೆ ಸೇರಿದ್ದು, ಇದೀಗ ಕಳ್ಳ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಕೊತ್ವಾಲಿ ದೇಹತ್ ಪ್ರದೇಶದಲ್ಲಿ ನಡೆದ ಭಾರೀ ಮೊತ್ತದ ಹಣ ಕಳವು ಪ್ರಕರಣಕ್ಕೆ ಸಂಬಂಧ...