ಕೆಲವರಿಗೆ ಎಷ್ಟು ಸ್ನಾನ ಮಾಡಿದರೂ ವಿಪರೀತವಾಗಿ ಬೆವರುತ್ತದೆ. ಬೆವರಿದರೆ ದೇಹ ದುರ್ನಾತ ಬೀರುವುದು ಸಹಜವಾಗಿದೆ. ಇದರಿಂದಾಗಿ ಸಾರ್ವಜನಿಕ ಪ್ರದೇಶಗಳಲ್ಲಿ ಬಹಳಷ್ಟು ಬಾರಿ ಮುಜುಗರಕ್ಕೊಳಗಾದ ಪರಿಸ್ಥಿತಿಗಳು ಕೂಡ ಬರುತ್ತವೆ. ಹಾಗಾಗಿ ಬಹಳಷ್ಟು ಜನರು ಬಾಡಿ ಸ್ಪ್ರೇಗಳ ಮೊರೆ ಹೋಗುತ್ತಾರೆ. ಇದಕ್ಕಾಗಿ ಪ್ರತಿ ವಾರ ನೂರಾರು ಸಾವಿರಾರು ರೂಪಾಯಿಗಳನ್...