ಮುಂಬೈ: ಎರಡು ಕಂಟೈನರ್ ಟ್ರಕ್ ನಡುವೆ ಕಾರೊಂದು ಸಿಲುಕಿದ್ದು, ಈ ವೇಳೆ ಒಂದು ಟ್ರಕ್ ಕಾರಿನ ಮೇಲೆ ಮೇಲೆಯೇ ಹರಿದ ಭೀಕರ ಘಟನೆ ಮುಂಬೈ-ಪುಣೆ ಎಕ್ಸ್ ಪ್ರೆಸ್ ವೇಯಲ್ಲಿ ನಡೆದಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ಒಂದೇ ಕುಟುಂಬದ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮೃತರ ಪೈಕಿ ಓರ್ವ ನಾಲ್ಕು ವರ್ಷ ವಯಸ್ಸಿನ ಬಾಲಕ ಎಂದು ತಿಳಿದು ಬಂದಿದೆ. ಅ...