ಕೋಲ್ಕತ್ತಾ: ವಿದ್ಯಾರ್ಥಿನಿಗೆ ಟ್ಯೂಷನ್ ನೀಡಲು ಬಂದಿದ್ದ ಶಿಕ್ಷಕನೋರ್ವ, ಆಕೆಗೆ ಕಿರುಕುಳ ನೀಡಿದ ಘಟನೆ ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದ ಎಕ್ಪಾಲ್ ಬೋರ್ ಪ್ರದೇಶದಲ್ಲಿರುವ ಶಿಕ್ಷಕನ ಮನೆಯಲ್ಲಿಯೇ ನಡೆದಿದೆ. 40 ವರ್ಷ ವಯಸ್ಸಿನ ಜೀವಶಾಸ್ತ್ರ ಶಿಕ್ಷಕನ ಮೇಲೆ ಈ ಆರೋಪ ಕೇಳಿ ಬಂದಿದ್ದು, 16 ವರ್ಷ ವಯಸ್ಸಿನ ಬಾಲಕಿ ತನ್ನ ಪರೀಕ್ಷೆಗ...