ತುಮಕೂರು: ಹೆರಿಗೆಯ ಬಳಿಕ ಪತ್ನಿಯು ತನಗೆ ತಿಳಿಸದೇ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಳು ಎಂದು ತನ್ನ ಸಂಬಂಧಿಕರ ಜೊತೆಗೆ ಜಗಳ ಮಾಡಿದ ಪತಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ನಾಗರಾಜ್ ಎಸ್. ಮೃತ ವ್ಯಕ್ತಿಯಾಗಿದ್ದಾರೆ. ಇವರು ಒಂದು ವರ್ಷದ ಹಿಂದೆ ಅರಸೀಕರೆ ತಾಲೂಕು ಚಿಂದೇನಹಳ್ಳಿ ಸಮೀಪದ ಸೋಮೇನಹಳ್ಳಿಯ ಬೇಬಿಕ...