ತುಮಕೂರು: ಹೆದ್ದಾರಿ ರಸ್ತೆಯೊಂದರಲ್ಲಿ ಕಿಲೋ ಮೀಟರ್ ಗಟ್ಟಲೆ ಕಾಂಡಮ್ ಸುರಿದಿರುವ ಘಟನೆ ತುಮಕೂರು ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಪತ್ತೆಯಾಗಿದ್ದು, ಈ ಕಾಂಡಮ್ ಗಳನ್ನು ಯಾರು ಈ ರೀತಿಯಾಗಿ ಸುರಿದಿದ್ದಾರೆ, ಅವರ ಉದ್ದೇಶವೇನು ಎನ್ನುವುದು ತಿಳಿದು ಬಂದಿಲ್ಲ. ತುಮಕೂರಿನ ರಾಷ್ಟ್ರೀಯ ಹೆದ್ದಾರಿ 48ರ ಕ್ಯಾತ್ಸಂದ್ರ, ಬಟವಾಡಿ ಮಾರ್ಗದ ರಸ...