ಅಮರಾವತಿ: ಕಂಪ್ಯೂಟರ್ ಯುಗದಲ್ಲೂ ಮಾನವಾತೀತ ಶಕ್ತಿಗಳ ಬಗ್ಗೆ ನಂಬುವ ಮತ್ತು ಮೌಢ್ಯಾಚರಣೆಯಲ್ಲಿ ತೊಡಗುವ ಅನಾಗರಿಕರಿಗೇನು ಬರವಿಲ್ಲ, ಇಲ್ಲೊಬ್ಬ ತಂದೆ ತನ್ನ ಮೌಢ್ಯಾಚರಣೆಯಿಂದ ತನ್ನ ಮಗುವಿನ ಪ್ರಾಣಕ್ಕೆ ಕುತ್ತು ತರುವಂತಹ ಕೆಲಸ ಮಾಡಿದ್ದಾನೆ. ಹೌದು…! ಸದಾ ಒಂದಿಲ್ಲೊಂದು ಚಿತ್ರ ವಿಚಿತ್ರ ಮೌಢ್ಯಾಚರಣೆಗೆ ಸುದ್ದಿಯಾಗುವ ಆಂಧ್ರಪ್ರದೇಶದಲ್ಲ...