ಮಂಡ್ಯ: ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ತಂದೆ, ತಾಯಿಯ ಕಣ್ಣೆದುರೇ ಯುವಕನೋರ್ವ ನೀರುಪಾಲಾದ ಘಟನೆ ವರದಿಯಾಗಿದ್ದು, ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಸಾರಂಗಿ ಗ್ರಾಮದ ಬಳಿಯಲ್ಲಿ ಈ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಕೈಗೋನಗಳ್ಳಿಯ ಶಿವಲಿಂಗೇಗೌಡ ಮತ್ತು ಜಯಮ್ಮ ದಂಪತಿಯ ಒಬ್ಬನೇ ಮಗ 35 ವರ್ಷ ವಯಸ್ಸಿನ ಉದಯ ಕುಮಾರ್ ನೀರು ಪ...