ಬೆಂಗಳೂರು: ಮೈಕ್ ಆನ್ ಆಗಿರುವುದು ತಿಳಿಯದೇ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ನಾಯಕರಿಬ್ಬರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧವೇ ಪರಸ್ಪರ ಮಾತನಾಡಿರುವುದು ಇದೀಗ ಸಂಚಲನ ಮೂಡಿಸಿದೆ. ಕಾಂಗ್ರೆಸ್ ನಾಯಕರಿಗೆ ತಮ್ಮ ಪಕ್ಷದವರ ವಿರುದ್ಧವೇ ಪಕ್ಷದೊಳಗೆ ಎಂತಹ ಮನಸ್ಥಿತಿ ಇದೆ ಎನ್ನುವುದು ಬಯಲಾಗಿದೆ. ಕೆಪಿಸಿಸಿ ಕಚೇರಿಯಲ್ಲಿ ...