ಉತ್ತರಕನ್ನಡ: ಕೊರೊನಾ ಸೋಂಕಿನ ಶಂಕೆಯಿಂದ ಸಾವನ್ನಪ್ಪಿದ್ದ ವೃದ್ಧನ ಮೃತದೇಹದಲ್ಲಿ ಗಾಯ ಕಂಡು ಬಂದಿದ್ದು, ಇದರಿಂದ ಇದೀಗ ಹಲವು ಅನುಮಾನಗಳು ಸೃಷ್ಟಿಯಾಗಿವೆ. 70 ವರ್ಷ ವಯಸ್ಸಿನ ಮಂಜುನಾಥ ದ್ಯಾವ ಮಡಿವಾಳ ಅವರಿಗೆ ಮಂಗಳವಾರ ಉಸಿರಾಟದ ತೊಂದರೆ ಕಾಣಿಸಿತ್ತು. ಇದರಿಂದಾಗಿ ಅವರು ಶಿರಸಿಯ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ...