ಬೆಂಗಳೂರು: ಲಾಕ್ ಡೌನ್ ಸಂದರ್ಭದಲ್ಲಿ ಲಾಕ್ ಡೌನ್ ಉಲ್ಲಂಘನೆ ಸಂಬಂಧ ಸೀಝ್ ಮಾಡಿರುವ ವಾಹನಗಳನ್ನು ಮಾಲಿಕರು ವಾಪಸ್ ಪಡೆದುಕೊಳ್ಳಬಹುದಾಗಿದ್ದು, ವಾಹನ ಮಾಲಿಕರು ದಂಡ ತೆತ್ತು ತಮ್ಮ ವಾಹನಗಳನ್ನು ವಾಪಸ್ ಪಡೆಯಬಹುದು ಎಂದು ವರದಿಯಾಗಿದೆ. ಯಾರದ್ದೆಲ್ಲ ವಾಹನ ಸೀಝ್ ಆಗಿದೆಯೋ ಅವರು, ತಮ್ಮ ಹಳೆಯ ಕೇಸ್ ಗಳನ್ನು ಕ್ಲೀಯರ್ ಮಾಡಬೇಕಾಗುತ್ತದೆ. ಜೊ...