ಪಟ್ಲ: ಯು.ಎಸ್. ನಾಯಕ ಪ್ರೌಢಶಾಲೆ ಪಟ್ಲದಲ್ಲಿ ಶನಿವಾರ ವಿದ್ಯಾಭಾರತಿ ಪರಿಚಯ ಮಾಹಿತಿ ಮತ್ತು ವಿದ್ಯಾಭಾರತಿ ಪ್ರಾರ್ಥನೆಯ ಅಭ್ಯಾಸ ವರ್ಗದ ಕಾರ್ಯಾಗಾರ ನಡೆಯಿತು. ಉಡುಪಿ ಜಿಲ್ಲೆ ವಿದ್ಯಾಭಾರತಿ ಕರ್ನಾಟಕ ಈ ಕಾರ್ಯಾಗಾರವನ್ನು ಆಯೋಜಿಸಿತ್ತು. ವಿದ್ಯಾಭಾರತಿ ಕರ್ನಾಟಕ ಶೈಕ್ಷಣಿಕ ಸಂಯೋಜಿತ ಶಾಲೆಗಳ ಗುರೂಜಿ ಮಾತಾಜಿಯವರಿಗೆ ವಿದ್ಯಾಭಾರತಿ...