ಚೆನ್ನೈ: ತಾರಾ ಜೋಡಿ ನಯನತಾರಾ ಮತ್ತು ವಿಘ್ನೇಶ್ ಶಿವನ್ ಅವರ ಮದುವೆಯ ಪ್ರಸಾರದಿಂದ ಹಿಂದೆ ಸರಿದಿದೆ ಎಂಬ ವರದಿಗಳನ್ನು ನೆಟ್ ಫ್ಲಿಕ್ಸ್ ನಿರಾಕರಿಸಿದೆ. ಮದುವೆಯ ವೀಡಿಯೋವನ್ನು ಶೀಘ್ರದಲ್ಲೇ ಸ್ಟ್ರೀಮ್ ಮಾಡಲಾಗುವುದು ಎಂದು ಪ್ರಮುಖ OTT ಪ್ಲಾಟ್ ಫಾರ್ಮ್ ಘೋಷಿಸಿದೆ. ನೆಟ್ಫ್ಲಿಕ್ಸ್ ಸ್ಟ್ರೀಮಿಂಗ್ ನಿಂದ ಹಿಂದೆ ಸರಿದಿದೆ ಮತ್ತು ನ...