ವಿಜಯಪುರ: ಜೆಸಿಬಿ ದುರಸ್ತಿ ಮಾಡುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ಜೆಸಿಬಿಯಲ್ಲಿ ಸಿಲುಕಿಕೊಂಡು ಇಬ್ಬರು ದಾರುಣವಾಗಿ ಸಾವನ್ನಪ್ಪಿದ ಘಟನೆ ನಗರದ ಇಂಡಿ ರಸ್ತೆ ಬಳಿ ಇರುವ ಮಹಾನಗರ ಪಾಲಿಕೆಯ ಘನತ್ಯಾಜ್ಯ ವಿಲೇವಾರಿ ಹಾಗೂ ಸಂಸ್ಕರಣಾ ಘಟಕದಲ್ಲಿ ನಡೆದಿದೆ. 35 ವರ್ಷ ವಯಸ್ಸಿನ ರಫೀಕ್ ಹಾಗೂ 50 ವರ್ಷ ವಯಸ್ಸಿನ ಅಯೂಬ್ ಮೃತಪಟ್ಟವರಾಗಿದ್ದಾರೆ. ಮ...