ಬೆಂಗಳೂರು: ಎಲ್ಲ ನಟರಲ್ಲಿಯೂ ನನ್ನ ತಮ್ಮ ಅಪ್ಪುವನ್ನು ನೋಡುತ್ತೇನೆ. ಧ್ರುವ, ಯಶ್, ಸುದೀಪ್, ವಿಜಯ್, ಗಣೇಶ್ ಹೀಗೆ ಎಲ್ಲರಲ್ಲಿಯೂ ನನ್ನ ತಮ್ಮನನ್ನು ನೋಡುತ್ತೇನೆ ಎಂದು ಶಿವರಾಜ್ ಕುಮಾರ್ ಅವರು ಹೇಳಿದರು. ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿ ಆಯೋಜಿಸಿದ್ದ ಪುನೀತ್ ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಶಿವರಾಜ್ ಕುಮಾರ್ ಅವರು, ನಾನು ವ...