ಮುಂಬೈ: ಡ್ರಗ್ಸ್ ಖರೀದಿಸುತ್ತಿದ್ದ ವೇಳೆ ಖ್ಯಾತ ಟಿವಿ ನಟಿಯೊಬ್ಬರನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ(ಎನ್ ಸಿಬಿ) ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದೆ. ನಟ ಸುಶಾಂತ್ ಸಾವಿನ ಬೆನ್ನಲ್ಲೇ ಡ್ರಗ್ಸ್ ವಿರುದ್ಧ ಬೇಟೆ ಆರಂಭಿಸಿದ್ದ ಎನ್ ಸಿಬಿ, ಡ್ರಗ್ಸ್ ಮಾರಾಟ ಮಾಡುವವರು ಹಾಗೂ ಖರೀದಿರುವವರ ಮೇಲೆ ನಿಗ...