10:45 PM Saturday 23 - August 2025

ಉಡುಪಿ ಜಿಲ್ಲಾ ಕಾಂಗ್ರೆಸ್ ಹಾಗೂ ಕಾಂಗ್ರೆಸ್ ಸೇವಾದಳದಿಂದ 77 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ

udpi
15/08/2023

ಉಡುಪಿ ಜಿಲ್ಲಾ ಕಾಂಗ್ರೆಸ್ ಹಾಗೂ ಕಾಂಗ್ರೆಸ್ ಸೇವಾದಳ ಜಂಟಿಯಾಗಿ ಉಡುಪಿ ಸರ್ವಿಸ್ ಬಸ್ ಸ್ಟ್ಯಾಂಡ್ ಗಾಂಧಿ ಚೌಕದಲ್ಲಿ 77 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆಯವರು ಧ್ವಜಾರೋಹಣ ಮಾಡುವ ಮೂಲಕ ಆಚರಿಸಿದರುˌ

ಸಮಾರಂಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರುˌ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾದ ಎಮ್ .ಎ .ಗಪೂರ್ ˌಕಾರ್ಯಾಧ್ಯಕ್ಷರಾದ ಕಿಶನ್ ಹೆಗ್ಡೆ ಕೊಳ್ಕೆಬೈಲ್ ˌ ಮುಖಂಡರಾದ ದಿನೇಶ್ ಪುತ್ರನ್ˌ ಬಿ. ನರಸಿಂಹಮೂರ್ತಿ ˌ ಭಾಸ್ಕರ್ ರಾವ್ ಕಿದಿಯೂರು ˌ ಹರೀಶ್ ಕಿಣಿ ˌ ಪ್ರಖ್ಯಾತ್ ಶೆಟ್ಟಿ ˌಶಬೀರ್ ಅಹ್ಮದ್ˌ ರಮೇಶ್ ಕಾಂಚನ್ˌ ಗೀತಾ ವಾಗ್ಳೆ ˌ ಜ್ಯೋತಿ ಹೆಬ್ಬಾರ್ ˌ ಮೀನಾಕ್ಷಿ ಮಾಧವ ಬನ್ನಂಜೆˌ ಮಲ್ಲಿಕಾ ಶೆಟ್ಟಿ ˌಸದಾಶಿವ ಕಟ್ಟೆ ಗುಡ್ಡೆ ˌ ಲೂವೀಸ್ ಲೋಬೊ ˌಸಂಜಯ ಆಚಾರ್ಯˌ ಇಸ್ಮಾಯಿಲ್ ಅತ್ರಾಡಿˌ ಕೃಷ್ಣ ಹೆಬ್ಬಾರ್ ರಘುಪತಿ ಬಳ್ಳಾಲ್ ˌ ಶಾಂತರಾಮ್ ಸಾಲ್ವಾಂಕರ್ ˌ ಫಾ.ಮಿಲಿಯಂ ಮಾರ್ಟಿಸ್ ˌ ಕೀರ್ತಿ ಶೆಟ್ಟಿˌ ˌ ಪ್ರಶಾಂತ ಜತ್ತನ್ನ ˌ ಹರೀಶ್ ಶೆಟ್ಟಿ ಪಂಗಾಳ ˌ ಬಾಲಕೃಷ್ಣ ಪೂಜಾರಿ ˌ ಮಹಾಬಲ ಕುಂದರ್ ˌ ರಮಾನಂದ ಪೈ ˌ ಶಬರೀಶ್ ಸುವರ್ಣˌ ಗಣೇಶ್ ರಾಜ್ ಸರಳಬೆಟ್ಟು ˌ ಸೆವಾದಳದ ಕಿಶೋರ್ ಕುಮಾರ್ ಎರ್ಮಾಳ್ ˌ ಲಕ್ಷ್ಮಿ , ಶರತ್ ನಾಯಕ್, ಉಮೇಶ್ ಪೂಜಾರಿ ಕೇಶವ ಹೆಜಮಾಡಿ ಉಪಸ್ಥಿತರಿದ್ದರು.

ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಧ್ವಜಾರೋಹಣ ನೆರವೇರಿಸುವ ಮೂಲಕ 77 ನೆ ಸ್ವಾತಂತ್ಯೋತ್ಸವ ಆಚರಿಸಲಾಯಿತು.

 

ಇತ್ತೀಚಿನ ಸುದ್ದಿ

Exit mobile version