ಸ್ತೀ ಶಿಕ್ಷಣದ ಹೋರಾಟಕ್ಕೆ ಮುನ್ನುಡಿ ಬರೆದ ಸಾವಿತ್ರಿಬಾಯಿ ಫುಲೆ 1831ರಲ್ಲಿ ಮಹಾರಾಷ್ಟ್ರದ ಸತಾರಜಿಲ್ಲೆಯ 'ನೈಗಾಂನ್'ನಲ್ಲಿ ಹುಟ್ಟಿದರು. ಪುರೋಹಿತಶಾಹಿಗಳು ಸ್ತ್ರೀ ಶಿಕ್ಷಣದ ವಿರೋಧಿಗಳಾಗಿದ್ದ ಸಂದರ್ಭದಲ್ಲಿ ಎಲ್ಲ ಧರ್ಮ, ಜಾತಿಗಳ ಮಹಿಳೆಯರಿಗಾಗಿ ಸಾವಿತ್ರಿಬಾಯಿ ಹೋರಾಟ ಮಾಡುತ್ತಾರೆ. ಸಾವಿತ್ರಿಬಾಯಿ ಅವರು ತಮ್ಮ ಬಾಲ್ಯದಲ್ಲಿಯೇ ಮಹಾತ...
ನಿನ್ನ ತಂಗಿಯ ಬಟ್ಟೆ ಸರಿ ಇಲ್ಲದಿದ್ದರೆ, ನಿನಗೆ ಅತ್ಯಾಚಾರ ಮಾಡಬೇಕು ಎಂದು ಅನ್ನಿಸುತ್ತದೆಯೇ? ಈ ಪ್ರಶ್ನೆಯನ್ನು ಬಹುತೇಕ ಪುರುಷರಿಗೆ ಇಂದು ಮಹಿಳೆಯರಾದ ನಾವು ಕೇಳಬೇಕಿದೆ. ಪ್ರಾಣಿಗಳು ಬೆತ್ತಲೆ ಇದ್ದರೂ ತನ್ನ ಸಮುದಾಯದ ಇನ್ನೊಂದು ಪ್ರಾಣಿಯನ್ನು ಅತ್ಯಾಚಾರ ಮಾಡುವುದಿಲ್ಲ. ಆದರೆ ಮನುಷ್ಯ. ಅದರಲ್ಲೂ ಗಂಡು ಜಾತಿಯಂತೂ, ತಾನು ಹುಟ್ಟಿರುವುದ...
ಕಳಪೆ ಆಹಾರ ಶೈಲಿ, ಒತ್ತಡ ಜೀವನ, ರಾಸಾಯನಿಕ ವಸ್ತುಗಳ ವ್ಯಾಪಕ ಬಳಕೆ ಮೊದಲಾದ ಸಮಸ್ಯೆಗಳಿಂದಾಗಿ ಚಿಕ್ಕ ವಯಸ್ಸಿನಲ್ಲಿಯೇ ಕೂದಲು ಬೆಳ್ಳಗೆ ಆಗುವುದು ಸದ್ಯ ಸರ್ವೇ ಸಾಮಾನ್ಯ ಎಂಬಂತಾಗಿದೆ. ಬಹುತೇಕರು ಕೂದಲು ಬಿಳಿ ಕಂಡಾಗ ತಮ್ಮ ಕೂದಲಿಗೆ ಹೇರ್ ಡೈ ಹಚ್ಚುತ್ತಾರೆ. ಆದರೆ ಇದು ಇತರ ಕಪ್ಪು ಕೂದಲುಗಳ ಮೇಲೆ ನೇರ ಪರಿಣಾಮ ಬೀರುತ್ತದೆ. ಇತರ ಕೂದ...
ಮಧುಮೇಹ ಅಥವಾ ಸಕ್ಕರೆ ಕಾಯಿಲೆ ಬಂದರೆ ಮನುಷ್ಯನಿಗೆ ಒಂದಲ್ಲ ಒಂದು ಸಂಕಷ್ಟಗಳು ಕಾಡುತ್ತಲೇ ಇರುತ್ತವೆ. ರಕ್ತದಲ್ಲಿ ಸಕ್ಕರೆಯ ಅಂಶ ಏರುಪೇರಾಗಿ ನಾನಾ ರೀತಿಯ ಸಮಸ್ಯೆಗಳಿಗೆ ಮಧುಮೇಹಿಗಳು ಕಾರಣರಾಗುತ್ತಾರೆ. ಆದರೆ, ಮಧುಮೇಹಿಗಳಿಗೆ ಮಿತ್ರನಂತೆ ಕೆಲಸ ಮಾಡುವ ಒಂದು ಹಣ್ಣಿದೆ. ಈ ಹಣ್ಣನ್ನು ಸೇವಿಸಿದರೆ, ಮಧುಮೇಹಿಗಳು ಸ್ವಲ್ಪ ನಿರಾಳವಾಗಿರಬಹುದಂ...
ಕಲಬುರ್ಗಿ: ಭೀಮಾ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಇದೇ ಸಂದರ್ಭದಲ್ಲಿ ಚಿತ್ತಾಪುರದ ಸನ್ನತಿ ಬಳಿ ನದಿಯ ದಡದಲ್ಲಿರುವ ಕನಗನಹಳ್ಳಿ ಗ್ರಾಮ ಪರಿಸರದ ಐತಿಹಾಸಿಕ ಬೌದ್ಧ ಸ್ತೂಪ ನೆಲೆ ಸಂಪೂರ್ಣವಾಗಿ ಜಲಾವೃತಗೊಂಡಿದೆ. ಭೀಮಾ ಬ್ಯಾರೇಜ್ನ ಎಲ್ಲಾ ಗೇಟ್ಗಳ ಮೂಲಕ ನೀರು ಹೊರ ಬಿಡಲಾಗುತ್ತಿರುವುದರಿಂದ ಉಂಟಾದ ಪ್ರವಾಹವು ವ್ಯಾಪಕವಾಗಿ ...
ಮಡಿಕೇರಿ: ಸೋಮವಾರಪೇಟೆಯಲ್ಲಿ ದಲಿತ ಹಿತರಕ್ಷಣೆಗೆ ಒಕ್ಕೂಟ ಉತ್ತರಪ್ರದೇಶದಲ್ಲಿ ನಡೆದ ದಲಿತ ಮಹಿಳೆಯ ಮೇಲೆ ಅತ್ಯಾಚಾರ ವನ್ನು ಖಂಡಿಸಿ ಪ್ರತಿಭಟನೆಯನ್ನು ಮಾಡಿ, ತಾಲೂಕು ದಂಡಾಧಿಕಾರಿಗಳಿಗೆ ಎಲ್ಲ ಹೋರಾಟಗಾರರೊಂದಿಗೆ ಸೇರಿ ಕೆ.ಬಿ. ರಾಜುರವರು ಮನವಿ ಪತ್ರವನ್ನು ಸಲ್ಲಿಸಿದರು. ಪ್ರತಿಭಟನೆಯ ಬಳಿಕ ಮಹಾನಾಯಕ ಧಾರವಾಹಿ ಬ್ಯಾನರನ್ನು ಉದ್ಘಾಟ...
ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರು ಕೇವಲ ಒಂದು ವರ್ಗಕ್ಕೆ ಸೀಮಿತವಾಗಿರದೆ. ಬಡವರ.ಶೋಷಿತರ. ಅಸ್ಪೃಶ್ಯರ. ಧ್ವನಿಯಾಗಿ ಸಮಾನತೆಗಾಗಿ ಹೋರಾಡಿದ ಮಹಾನ್ ಚೇತನವಾಗಿದ್ದು ಅಂತಹ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ರವರ ಜೀವನಚರಿತ್ರೆಯನ್ನು ಪ್ರತಿಯೊಬ್ಬ ನಾಗರಿಕರು ಅರಿತಿರುವಂತಾಗಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ...
ಬೆಂಗಳೂರು: ಸರಕು ಸಾಗಣೆ ಪರವಾನಗಿಗಳನ್ನು ಪಡೆಯಲು ಹಾಗೂ ವಾಹನಗಳ ಮಾಲೀಕತ್ವ ವರ್ಗಾವಣೆಗಳನ್ನು ಸಾರ್ವಜನಿಕರು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಗೆ ಭೇಟಿ ನೀಡದೇ ತಾವು ಇದ್ದಲ್ಲಿಂದಲೇ ಆನ್ಲೈನ್ ಮೂಲಕ ಸೇವೆಗಳನ್ನು ಪಡೆಯಲು ತಂತ್ರಾಂಶವನ್ನು ಸಿದ್ದಪಡಿಸಿದ್ದು, ಸದ್ಯದಲ್ಲೇ ಬಿಡುಗಡೆಗೊಳಿಸಲಾಗುವುದು ಎಂದು ಸಾರಿಗೆ ಮತ್ತು ರಸ್ತೆ ಸುರಕ್...
ಬೆಂಗಳೂರು: ಸಚಿವಾಯ ಗ್ರಂಥಾಲಯದಲ್ಲಿ 2020-21 ನೇ ಸಾಲಿನ ಒಂದು ವರ್ಷದ ಅವಧಿಗೆ ಅಪ್ರೆಂಟಿಸ್ ತರಬೇತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ. ಅಪ್ರೆಂಟಿಸ್ ತರಬೇತಿಗೆ ಅಭ್ಯರ್ಥಿಗಳನ್ನು ವಿದ್ಯಾರ್ಹತೆ ಅನುಗುಣವಾಗಿ ಆಯ್ಕೆ ಮಾಡಲಾಗುವುದು. ಗ್ರಾಜುಯೇಟ್ ಅಪ್ರೆಂಟಿಸ್ (ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ) ತರಬೇತಿಗೆ ಲೈಬ...
https://youtu.be/W_BQTCYmER0