ಮಧ್ಯಪ್ರದೇಶದ ದೇವರ ಗ್ರಾಮದಲ್ಲಿರುವ ಮುಸ್ಲಿಮರನ್ನು ಒಕ್ಕಲೆಬ್ಬಿಸುವ ಪ್ರಯತ್ನಗಳು ನಡೆಯುತ್ತಿದೆ. ಅಲ್ಲಿನ ಬಿಜೆಪಿ ಶಾಸಕ ಪ್ರದೀಪ ಪಟೇಲ್ ಅವರು ತನ್ನ ಬೆಂಬಲಿಗರೊಂದಿಗೆ ಬುಲ್ಡೋಜರ್ ತಂದು ಮುಸ್ಲಿಮರು ವಾಸಿಸುತ್ತಿರುವ ಪ್ರದೇಶದ ಕಾಂಪೌಂಡ್ ಹಾಲನ್ನು ಧ್ವಂಸಗೊಳಿಸಿದ್ದಾರೆ. ಇಲ್ಲಿನ ಮಹಾದೇವನ್ ಮಂದಿರದ ಆಸುಪಾಸಿನಲ್ಲಿ ಮುಸ್ಲಿಮರು ವಾಸಿಸು...
ಗಾಝಾ ಯುದ್ಧ ಅಪರಾಧಕ್ಕಾಗಿ ಇಸ್ರೇಲ್ ಪ್ರಧಾನಿ ನೇತನ್ಯಾಹು ಮತ್ತು ಮಾಜಿ ರಕ್ಷಣಾ ಸಚಿವ ಯುಆನ್ ಗಾಲಂಟ್ ಗೆ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ ಅರೆಸ್ಟ್ ವಾರೆಂಟ್ ಹೊರಿಸಿದ್ದು ಇದನ್ನು ಜಗತ್ತಿನ ವಿವಿಧ ರಾಷ್ಟ್ರಗಳು ಸ್ವಾಗತಿಸಿವೆ. ಇವರಿಬ್ಬರನ್ನೂ ಬಂಧಿಸಿ ಕಾನೂನಿನ ಕೈಗೆ ಒಪ್ಪಿಸುತ್ತೇವೆ ಎಂದು ಜಗತ್ತಿನ ವಿವಿಧ ರಾಷ್ಟ್ರಗಳು ವಾಗ್ದಾನ...
ಬಿಜೆಪಿ ಸರಕಾರಗಳು ಇರುವಲ್ಲಿ ಮುಸ್ಲಿಮರ ಮೇಲೆ ಮಾತ್ರ ದಾಳಿ ನಡೆಯುತ್ತವೆ ಎಂದುಕೊಳ್ಳಬೇಕಿಲ್ಲ. ಇದು ಕ್ರೈಸ್ತರನ್ನೂ ಆವರಿಸುತ್ತಿದೆ. ಆದರೆ ಇದು ವರದಿ ಆಗುತ್ತಿಲ್ಲವಷ್ಟೇ. ಭಾರತದಲ್ಲಿ ಕ್ರೈಸ್ತರ ವಿರುದ್ಧ ಹಿಂಸಾಚಾರ ಹೆಚ್ಚಿದ್ದು, 2024 ಅಕ್ಟೋಬರ್ ಅಂತ್ಯದ ವೇಳೆಗೆ ಯುನೈಟೆಡ್ ಕ್ರಿಶ್ಚಿಯನ್ ಫೋರಮ್ ಯುಸಿಎಫ್ ನ ಸಹಾಯವಾಣಿಯಲ್ಲಿ 673 ಘಟನೆಗ...
ಅಮೆರಿಕನ್ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ ಭಾರಿ ಪ್ರಮಾಣದಲ್ಲಿ ಕುಸಿದಿದ್ದು ಇದರಿಂದಾಗಿ ಯುಎಇಯ ಒಂದು ದಿರ್ಹಮ್ ಮೌಲ್ಯವು 23 ರೂಪಾಯಿ 47 ಪೈಸೆಗೆ ಏರಿದೆ. ಇದರಿಂದಾಗಿ ಅನಿವಾಸಿ ಭಾರತೀಯರಿಗೆ ಭಾರಿ ಪ್ರಮಾಣದಲ್ಲಿ ಪ್ರಯೋಜನವಾಗಿದೆ. ತಮ್ಮಲ್ಲಿರುವ ಹಣವನ್ನು ಅವರು ಭಾರತಕ್ಕೆ ಬಾರಿ ಪ್ರಮಾಣದಲ್ಲಿ ಕಳುಹಿಸಿರುವುದಾಗಿಯೂ ವರದಿಯಾಗಿದೆ. ...
ಶಬರಿಮಲೆಗೆ ಹೋಗುವ ಅಯ್ಯಪ್ಪ ಭಕ್ತರು ವಾವರ್ ಮಸೀದಿಗೆ ಭೇಟಿ ನೀಡಬಾರದು ಎಂದು ತೆಲಂಗಾಣದ ಬಿಜೆಪಿ ನಾಯಕ ಮತ್ತು ದ್ವೇಷ ಪ್ರಚಾರಕ್ಕೆ ಕುಪ್ರಸಿದ್ಧಿಯನ್ನು ಹೊಂದಿರುವ ರಾಜ ಸಿಂಗ್ ಕರೆ ಕೊಟ್ಟಿದ್ದಾರೆ. ವಾವರ್ ದರ್ಗಾ ಮತ್ತು ಮಸೀದಿಗೆ ಅಯ್ಯಪ್ಪ ಭಕ್ತರು ಭೇಟಿ ನೀಡಬಾರದು. ಹಿಂದುಗಳು ಸಮಾಧಿಯ ಮುಂದೆ ನಿಲ್ಲುವುದನ್ನು ಮತ್ತು ಅದಕ್ಕೆ ಕೈ ಮುಗಿಯುವ...
ಪಶ್ಚಿಮ ಬಂಗಾಳದ ಹೂಗ್ಲಿಯ ದೇವಾಲಯದಿಂದ ಪಾತ್ರೆಗಳು, ಒಲೆ ಮತ್ತು ಗ್ಯಾಸ್ ಸಿಲಿಂಡರ್ ಅನ್ನು ಕದ್ದ ಇಬ್ಬರು ಕಳ್ಳರಲ್ಲಿ ಓರ್ವನನ್ನು ಬೆನ್ನಟ್ಟುತ್ತಿದ್ದಂತೆ ಪ್ರಜ್ಞೆ ತಪ್ಪಿದ ನಂತರ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ. ಹೂಗ್ಲಿ ಜಿಲ್ಲೆಯ ಚುಚುರಾ ಪ್ರದೇಶದ ದೇವಾಲಯದಿಂದ ಕಳ್ಳತನ ಮಾಡಿದ ನಂತರ ಪ್ರಜ್ಞಾಹೀನ ಸ್ಥಿತಿಯಲ್ಲಿ ನೆಲದ ಮೇಲೆ ಬ...
ಭಾರತ-ಕೆರಿಬಿಯನ್ ಸಮುದಾಯ ಶೃಂಗಸಭೆಯ ಸಹ-ಅಧ್ಯಕ್ಷತೆಯನ್ನು ವಹಿಸಿದ್ದ ಗಯಾನಾಕ್ಕೆ ತಮ್ಮ ಯಶಸ್ವಿ ಭೇಟಿಯನ್ನು ಮುಕ್ತಾಯಗೊಳಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ದೆಹಲಿಗೆ ತೆರಳಿದರು. ಗಯನಾದಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಸಿದರು ಮತ್ತು ಭಾರತೀಯ ಸಮುದಾಯದೊಂದಿಗೆ ಸಂವಾದ ನಡೆಸಿದರು. ನೈಜೀರಿಯಾ, ಬ್ರೆಜಿಲ್ ಮತ್ತು ಗಯಾನಾಕ್ಕೆ ತಮ್ಮ ಐದು ದಿ...
ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಮುಂಬರುವ ದಿನಗಳಲ್ಲಿ ಆಸ್ಟ್ರೇಲಿಯಾಕ್ಕೆ ಹಾರಲು ಸಜ್ಜಾಗಿದ್ದಾರೆ ಮತ್ತು ಪರ್ತ್ ನಲ್ಲಿ ತಂಡವನ್ನು ಸೇರಿಕೊಳ್ಳಲಿದ್ದಾರೆ. ಈ ತಿಂಗಳ ಆರಂಭದಲ್ಲಿ ಎರಡನೇ ಮಗುವಿನ ಜನನದಿಂದಾಗಿ ರೋಹಿತ್ ಆಸ್ಟ್ರೇಲಿಯಾಕ್ಕೆ ತೆರಳುವುದು ವಿಳಂಬವಾಗಿತ್ತು. ನವೆಂಬರ್ 15 ರಂದು ಗಂಡು ಮಗುವಿಗೆ 37 ವರ್ಷದ ರೋಹಿತ್ ಶರ್ಮಾ ಪತ...
ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾದ ಕೆಳ ಕುರ್ರಾಮ್ ಪ್ರದೇಶದಲ್ಲಿ ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಿದ್ದ ಮೂರು ವ್ಯಾನ್ ಗಳ ಮೇಲೆ ಉಗ್ರರು ಗುರುವಾರ ನಡೆಸಿದ ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 38 ಕ್ಕೆ ಏರಿದೆ ಎಂದು ಪೊಲೀಸರನ್ನು ಉಲ್ಲೇಖಿಸಿ ಡಾನ್ ವರದಿ ಮಾಡಿದೆ. ಡಾನ್ ಜೊತೆ ಮಾತನಾಡಿದ ಅಹ್ಮದಿ ಶಾಮಾ ಸ್ಟೇಷನ್ ಹೌಸ್ ...
ಕೀನ್ಯಾ ಅಧ್ಯಕ್ಷ ವಿಲಿಯನ್ ರುಟೊ ಅವರು ಅದಾನಿ ಗ್ರೂಪ್ ಒಳಗೊಂಡ ಪ್ರಮುಖ ಯೋಜನೆಗಳ ಬಗ್ಗೆ ಕಠುವಾದ ನಿಲುವನ್ನು ತೆಗೆದುಕೊಂಡಿದ್ದಾರೆ. ಅದಾನಿ ಗ್ರೂಪ್ ನ ಪ್ರಸ್ತಾಪವನ್ನು ಒಳಗೊಂಡ ಕೀನ್ಯಾದ ಮುಖ್ಯ ವಿಮಾನ ನಿಲ್ದಾಣವನ್ನು ವಿಸ್ತರಿಸುವ ಖರೀದಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸುವುದಾಗಿ ಅವರು ಗುರುವಾರ ಘೋಷಿಸಿದ್ದಾರೆ. ವಿದ್ಯುತ್ ಪ್ರಸರಣ ಮ...