ಆರ್ಥಿಕವಾಗಿ ದುರ್ಬಲರಾಗಿರುವ ಸೌದಿ ಪ್ರಜೆಗಳಿಗೆ ಈದ್ ನ ಉಡುಗೊರೆಯಾಗಿ ಸೌದಿ ಆಡಳಿತವು ಸಾವಿರ ರಿಯಾಲನ್ನು ವಿತರಿಸಿದೆ. ಅಲ್ಲದೆ ಕುಟುಂಬಗಳಿಗೆ ಹೆಚ್ಚುವರಿಯಾಗಿ 500 ರಿಯಾಲ್ ಕೂಡ ನೀಡಲಾಗಿದೆ. ಈಗಾಗಲೇ ಸೌದಿಯಲ್ಲಿ ಇಂತಹ ದುರ್ಬಲ ನಾಗರಿಕರಿಗೆ ಝಕಾತ್ ಫಂಡನ್ನು ಉಪಯೋಗಿಸಿ ಸಬಲೀಕರಣಕ್ಕೆ ಬೇಕಾದ ಯೋಜನೆ ಚಾಲ್ತಿಯಲ್ಲಿದೆ. ಇದರ ಜೊತೆಗೆ ಚಿಕ...
ಬಾಹ್ಯಾಕಾಶ ಸಂಶೋಧನೆಯಲ್ಲಿ ಸುನಿತಾ ವಿಲಿಯಮ್ಸ್ ಅವರ ಪರಿಣತಿಯನ್ನು ಬಳಸಿಕೊಳ್ಳಲು ನಾವು ಎದುರು ನೋಡುತ್ತಿದ್ದೇವೆ ಎಂದು ಇಸ್ರೋ ಅಧ್ಯಕ್ಷ ವಿ.ನಾರಾಯಣನ್ ಹೇಳಿದ್ದಾರೆ. ಬಾಹ್ಯಾಕಾಶ ಸಂಶೋಧನೆಯಲ್ಲಿ ನಿಮ್ಮ ಪರಿಣತಿಯನ್ನು ಬಳಸಿಕೊಳ್ಳಲು ನಾವು ಬಯಸುತ್ತೇವೆ ಎಂದು ತಿಳಿಸಿದ್ದಾರೆ. ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಇಸ್ರೋ ಅಧ್ಯಕ್ಷ...
ಫೆಲೆಸ್ತೀನ್ ಇಸ್ಲಾಮಿಕ್ ಜಿಹಾದ್ ನ ಸಶಸ್ತ್ರ ವಿಭಾಗವಾದ ಅಲ್ ಕುದ್ಸ್ ಬ್ರಿಗೇಡ್ ನ ಸೇನಾ ವಕ್ತಾರರಾಗಿದ್ದ ಅಬೂ ಹಂಝ ಇಸ್ರೇಲ್ ನ ವೈಮಾನಿಕ ದಾಳಿಯಲ್ಲಿ ಮೃತಪಟ್ಟಿದ್ದಾರೆ. ಅವರ ಜೊತೆಗೆ ಅವರ ಕುಟುಂಬವೂ ಸಾವಿಗೀಡಾಗಿದೆ. ಅಬೂ ಹಂಝ ಎಂಬ ಹೆಸರಲ್ಲಿ ಗುರುತಿಸಿಕೊಂಡಿರುವ ಅಬು ಸೈಫ್ ಅಲ್ ಕುದ್ಸ್ ಬ್ರಿಗೇಡ್ ನ ಮಟ್ಟಿಗೆ ಬಹಳ ದೊಡ್ಡ ಶಕ್ತಿಯಾಗಿದ್ದ...
ದೆಹಲಿಯ ಜಂತರ್ ಮಂತರ್ ನಲ್ಲಿ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಏರ್ಪಡಿಸಿದ್ದ ವಕ್ಫ್ ಕಾಯ್ದೆ ವಿರೋಧಿ ಪ್ರತಿಭಟನೆಯಲ್ಲಿ ಕಾನೂನು ತಜ್ಞರು ವಿದ್ವಾಂಸರು ಮತ್ತು ಮಹಿಳೆಯರು ಸೇರಿದಂತೆ ಸಾವಿರಾರು ಮಂದಿ ಭಾಗವಹಿಸಿದ್ದರು. ಕಾಂಗ್ರೆಸ್, ಸಮಾಜವಾದಿ ಪಾರ್ಟಿ, ಎಎಪಿ, ಎ ಐ ಎಂ ಐ ಎಂ, ಸಿ ಪಿ ಐ, ಸಿ ಪಿ ಎಂ, ಐ ಯು ಎಂ ಎಲ್, ಟಿ ಎಮ್ ಸಿ, ...
ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಏಕನಾಥ ಶಿಂಧೆ ಅವರು ವಿಧಾನಸಭೆಯಲ್ಲಿ ನೀಡಿರುವ ಹೇಳಿಕೆ ಔರಂಗಜೇಬ್ ಪ್ರಕರಣಕ್ಕೆ ಬೆಂಕಿ ಹಚ್ಚುವ ಕೆಲಸವನ್ನು ಮಾಡಿದೆ ಎಂದು ಹೇಳಲಾಗುತ್ತಿದೆ. ವಿಧಾನಸಭೆಯಲ್ಲಿ ಮಾತಾಡುತ್ತಾ ಅವರು ಔರಂಗಜೇಬನನ್ನು ಒಸಾಮ ಬಿನ್ ಲಾಡೆನ್ ಜೊತೆ ಸಮೀಕರಿಸಿ ಮಾತಾಡಿದ್ದರು. ಒಸಾಮ ಬಿನ್ ಲಾಡೆನ್ ನ ದೇಹವನ್ನು ಮಣ್ಣು ಮಾಡುವ ಬದಲು ಅಮೆ...
ಉತ್ತರ ಪ್ರದೇಶದ ಮೀರತ್ ನ ಐ ಐ ಎಂ ಟಿ ಯೂನಿವರ್ಸಿಟಿ ಕ್ಯಾಂಪಸ್ ನಲ್ಲಿ ನಮಾಜ್ ಮಾಡಿದ ಆರೋಪ ಹೊರಿಸಿ ಖಾಲಿದ್ ಮೇವಾತಿ ಎಂಬ ವಿದ್ಯಾರ್ಥಿಯನ್ನು ಉತ್ತರಪ್ರದೇಶದ ಪೊಲೀಸರು ಬಂಧಿಸಿ ಜೈಲಿಗಟ್ಟಿರುವುದನ್ನು ಪ್ರಶ್ನಿಸಿದ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ಈ ವಿದ್ಯಾರ್ಥಿಯ ಬಂಧನವನ್ನು ಪ್ರಶ್ನಿಸಿ ಸುಮಾರು 400 ರಷ್ಟು ವಿದ್ಯಾರ್ಥಿಗಳು ಕ್ಯಾಂಪಸ...
ದೆಹಲಿ ಲೆಫ್ಟಿನೆಂಟ್ ಗವರ್ನರ್ (ಎಲ್ಜಿ) ವಿ.ಕೆ.ಸಕ್ಸೇನಾ ವಿರುದ್ಧದ ಮಾನನಷ್ಟ ಮೊಕದ್ದಮೆಯಲ್ಲಿ ಹೆಚ್ಚುವರಿ ಸಾಕ್ಷಿಯನ್ನು ಪರೀಕ್ಷಿಸಲು ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ನ್ಯಾಯಾಲಯ ವಜಾಗೊಳಿಸಿದೆ. "ಪ್ರಸ್ತುತ ಪ್ರಕರಣವು 24 ವರ್ಷಗಳಿಂದ ಬಾಕಿ ಉಳಿದಿದೆ ಮತ್ತು ದೂರುದಾರ (ಪಾಟ್ಕರ್) ಈಗಾಗಲೇ ದೂರು...
ಕೇರಳದ ತಿರುವನಂತಪುರಂ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜೇನುನೊಣಗಳ ಹಿಂಡು ದಾಳಿ ನಡೆಸಿ ಸುಮಾರು 70 ಜನರನ್ನು ಗಾಯಗೊಳಿಸಿದ ಘಟನೆ ತಿರುವು ಪಡೆದುಕೊಂಡಿದೆ. ಕಲೆಕ್ಟರೇಟ್ಗೆ ಇಮೇಲ್ ಮಾಡಿದ ಬಾಂಬ್ ಬೆದರಿಕೆಯಿಂದ ತಪಾಸಣೆಯನ್ನು ಮಾಡಲಾಯಿತು. ಪೊಲೀಸರು ಮತ್ತು ಬಾಂಬ್ ಸ್ಕ್ವಾಡ್ ಈ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿತು. ಗಾಯಗೊಂಡವರಲ್ಲಿ ಸರ್ಕಾರ...
ಶ್ರೀಲಂಕಾ ನೌಕಾಪಡೆಯು ಸಮುದ್ರ ಗಡಿಯನ್ನು ದಾಟಿದ ಆರೋಪದ ಮೇಲೆ ಮೂವರು ಭಾರತೀಯ ಮೀನುಗಾರರನ್ನು ಬಂಧಿಸಿದೆ ಮತ್ತು ಅವರ ದೋಣಿಯನ್ನು ವಶಪಡಿಸಿಕೊಂಡಿದೆ. ಜಾಫ್ನಾದ ಮೀನುಗಾರಿಕೆ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರಿಸುವ ಮೊದಲು ಶ್ರೀಲಂಕಾ ನೌಕಾಪಡೆಯು ಬಂಧಿತ ಮೀನುಗಾರರನ್ನು ವಿಚಾರಣೆಗಾಗಿ ನೌಕಾ ಶಿಬಿರಕ್ಕೆ ಕರೆದೊಯ್ದಿತು. ಸೇಂಟ್ ಆಂಥೋನಿ ಹಬ್...
ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯಲ್ಲಿರುವ ಮಾತಾ ತಿಲಾ ಅಣೆಕಟ್ಟಿನಲ್ಲಿ ಭಕ್ತರಿಂದ ತುಂಬಿದ ದೋಣಿಯೊಂದು ಪಲ್ಟಿಯಾದ ನಂತರ ಮಂಗಳವಾರ ಸಂಜೆಯವರೆಗೆ ಕಾಣೆಯಾಗಿದ್ದ ಎಲ್ಲಾ ಏಳು ಜನರು ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ. ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ಮಾತಾ ತಿಲಾ ಅಣೆಕಟ್ಟಿನಲ್ಲಿ ಮುಳುಗಿ ಸಾವನ್ನಪ್ಪಿದವರ ಕುಟುಂಬಗಳಿಗೆ ತಲಾ 2 ಲಕ್ಷ ರ...