ಬಿಜೆಪಿ ಆಡಳಿತದ ರಾಜ್ಯಗಳಾದ ಮಹಾರಾಷ್ಟ್ರ, ಉತ್ತರಾಖಂಡ ಮತ್ತು ಉತ್ತರ ಪ್ರದೇಶಗಳು ಧ್ವನಿವರ್ಧಕಗಳ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪನ್ನು ಕಟ್ಟುನಿಟ್ಟಾಗಿ ಜಾರಿಗೆ ತರುತ್ತಿವೆ. ಯಾವುದೇ ಧರ್ಮ ಅಥವಾ ಧಾರ್ಮಿಕ ಸ್ಥಳಗಳಿಗೆ ಧ್ವನಿವರ್ಧಕಗಳು ಅವಶ್ಯಕವಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಮಹಾರಾಷ್ಟ್ರ ಸರ್ಕಾರವು 55 ಡೆಸಿಬಲ್ ಗಿಂತ ಕಡಿಮೆ ಶಬ್...
ಹಲ್ದ್ವಾನಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ಉತ್ತರಾ ಖಂಡ ನ್ಯಾಯಾಲಯವು 22 ಮಂದಿಗೆ ಜಾಮೀನು ನೀಡಿದೆ. ಜಸ್ಟಿಸ್ ಪಂಕಜ್ ಪುರೋಹಿತ್ ಮತ್ತು ಜಸ್ಟಿಸ್ ಮನೋಜ್ ಕುಮಾರ್ ತಿವಾರಿ ಅವರನ್ನು ಒಳಗೊಂಡ ದ್ವಿ ಸದಸ್ಯ ಪೀಠವು ಈ ಜಾಮೀನು ಮಂಜೂರು ಮಾಡಿದೆ. ನಿಗದಿತ ಸಮಯದೊಳಗೆ ಚಾರ್ಜ್ ಶೀಟ್ ಸಲ್ಲಿಸಲು ಪೊಲೀಸರು ವಿಫಲರಾಗಿದ್ದಾರೆ ಎಂದು ಹೇಳಿ ಈ ಜಾಮೀನು...
ಈ ವಾರ ಹೋಳಿ ಆಚರಣೆ ಇರುವುದರಿಂದ ಅಯೋಧ್ಯೆಯಾದ್ಯಂತ ಶುಕ್ರವಾರ ಜುಮಾ ಪ್ರಾರ್ಥನೆ 2 ಗಂಟೆಯ ಬಳಿಕ ನಡೆಸಲಾಗುವುದು ಎಂದು ಅಯೋಧ್ಯೆಯ ಮುಖ್ಯ ಧರ್ಮಗುರು ಮೊಹಮ್ಮದ್ ಹನೀಫ್ ಹೇಳಿದ್ದಾರೆ. ಮಾರ್ಚ್ 14ರಂದು ಹೋಳಿ ಹಾಗೂ ಜುಮಾ ಇರುವುದರಿಂದ ಉಭಯ ಆಚರಣೆಗಳು ಶಾಂತಿಯುತವಾಗಿ ನಡೆಯಲು ಮಾತುಕತೆ ನಡೆಸಲಾಗುತ್ತಿದೆ. ಈ ವಾರದ ಜುಮಾ ಪ್ರಾರ್ಥನೆ ನಿರ್ವಹ...
ಇಸ್ರೇಲ್ ಗಾಗಿ ಅಮೆರಿಕನ್ನರ ಬೆಂಬಲದಲ್ಲಿ ಭಾರಿ ಪ್ರಮಾಣದಲ್ಲಿ ಕುಸಿತ ಉಂಟಾಗಿದೆ ಎಂದು ಹೊಸ ಸರ್ವೆ ಸ್ಪಷ್ಟಪಡಿಸಿದೆ. ಹೊಸ ಸರ್ವೆ ಪ್ರಕಾರ 46 ಶೇಕಡ ಅಮೆರಿಕನ್ನರು ಮಾತ್ರ ಇಸ್ರೇಲನ್ನು ಬೆಂಬಲಿಸುತ್ತಿದ್ದಾರೆ. ಇದೇ ವೇಳೆ ಇದು 25 ವರ್ಷಗಳಲ್ಲೇ ಅತ್ಯಂತ ಕಡಿಮೆ ಬೆಂಬಲವಾಗಿದೆ ಎಂದು ಹೇಳಲಾಗಿದೆ. 2024ರಲ್ಲಿ ಇಂಥದ್ದೇ ಸರ್ವೇ ನ...
ಹೋಲಿ ಆಚರಣೆಗೆ ಮುಂಚಿತವಾಗಿ 70 ಮಸೀದಿಗಳನ್ನು ಉತ್ತರ ಪ್ರದೇಶದ ಶಾಯಿ ಯಾನ್ ಪುರ್ ಜಿಲ್ಲೆಯ ಆಡಳಿತವು ಟಾರ್ಪಲಿನಿಂದ ಮುಚ್ಚಿದೆ. ಹೋಲಿ ಆಚರಣೆಯ ಭಾಗವಾಗಿ ಶಾಂತಿಯನ್ನು ಕಾಪಾಡಿಕೊಳ್ಳಲು ಮತ್ತು ಮಸೀದಿಗೆ ಯಾವುದೇ ತೊಂದರೆ ಉಂಟಾಗದಂತೆ ನೋಡಿಕೊಳ್ಳುವುದಕ್ಕಾಗಿ ಹೀಗೆ ಮಾಡಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಈ ಜಿಲ್ಲೆಯ ಧಾರ್ಮಿಕ ನಾಯಕರೊ...
ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ರೈಲಿನ ಮೇಲೆ ದಾಳಿ ನಡೆಸಿದ ಉಗ್ರರು ನೂರಾರು ಪ್ರಯಾಣಿಕರನ್ನು ಒತ್ತೆಯಾಳಾಗಿ ಇರಿಸಿದ್ದರು. ಈ ಪೈಕಿ ಕಾರ್ಯಾಚರಣೆ ನಡೆಸಿರುವ ಪಾಕಿಸ್ತಾನದ ಭದ್ರತಾ ಪಡೆ 155 ಪ್ರಯಾಣಿಕರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದು, 27 ಉಗ್ರರನ್ನು ಹತ್ಯೆ ಮಾಡಿದೆ ಎಂದು ವರದಿಯಾಗಿದೆ. ರಕ್ಷಣಾ ಕಾರ್ಯಾ ಚರಣೆಯ ವೇಳೆ...
ಲಕ್ನೋದ ಹೋಟೆಲ್ ವೊಂದರಲ್ಲಿ 43 ವರ್ಷದ ಉಜ್ಬೆಕ್ ಮಹಿಳೆಯ ಶವವನ್ನು ಪೊಲೀಸರು ಪತ್ತೆ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಹಿಳೆಯನ್ನು ಉಜ್ಬೇಕಿಸ್ತಾನದ ಪ್ರಜೆ ಎಗಂಬರ್ಡಿವಾ ಜೆಬೊ ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ, ಮಹಿಳೆ ಮಾರ್ಚ್ 2 ರಿಂದ ಹೋಟೆಲ್ ನ ಕೊಠಡಿ ಸಂಖ್ಯೆ 109 ರಲ್ಲಿ ವಾಸಿಸುತ್ತಿದ್ದರು. ದೆಹಲಿ ನಿವಾಸಿ...
ಧಾರ್ಮಿಕ ವಿಧಿವಿಧಾನಗಳ ನೆಪದಲ್ಲಿ ತನ್ನ ಸೋದರಸಂಬಂಧಿಯ ಹೆಂಡತಿಯ ಮೇಲೆ ಅತ್ಯಾಚಾರ ಎಸಗಿದ ತಂತ್ರಿಯನ್ನು ಸೂರತ್ ಪೊಲೀಸರು ಬಂಧಿಸಿದ್ದಾರೆ. ಅವನು ಸ್ಥಳದಿಂದ ಓಡಿಹೋದ ನಂತರ ಗ್ರಾಮಸ್ಥರು ಬೆನ್ನಟ್ಟಿದ್ದಾರೆ ಮತ್ತು ಅವನನ್ನು ಸೆರೆಹಿಡಿದ ನಂತರ ತಲೆ ಬೋಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಾಹಿತಿಯ ಪ್ರಕಾರ, ಭರತ್ ಎಂದು ಗುರುತಿಸಲ...
ಮದ್ರಾಸ್ ಹೈಕೋರ್ಟ್ ನ ಮಧುರೈ ಪೀಠವು ತಮಿಳುನಾಡು ಸರ್ಕಾರಿ ಉದ್ಯೋಗವನ್ನು ಬಯಸುವವರು ತಮಿಳು ಓದಲು ಮತ್ತು ಬರೆಯಲು ತಿಳಿದಿರಬೇಕು ಎಂದು ತೀರ್ಪು ನೀಡಿದೆ. ತಮಿಳುನಾಡು ವಿದ್ಯುತ್ ಮಂಡಳಿಯ (ಟಿಎನ್ಇಬಿ) ಕಿರಿಯ ಸಹಾಯಕರೊಬ್ಬರು ಕಡ್ಡಾಯ ತಮಿಳು ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿಫಲವಾದ ಪ್ರಕರಣದಲ್ಲಿ ಈ ತೀರ್ಪು ಬಂದಿದೆ. ನಿಗದಿತ ಎರಡ...
ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ಪ್ರಸ್ತಾಪಕ್ಕೆ ಒಪ್ಪಿದ ಉಕ್ರೇನ್ ಅನ್ನು ಸ್ವಾಗತಿಸಿದ್ದಾರೆ. ಸೌದಿ ಅರೇಬಿಯಾದ ಜೆದ್ದಾದಲ್ಲಿ ನಡೆದ ಶಾಂತಿ ಮಾತುಕತೆಯ ನಂತರ ಕದನ ವಿರಾಮಕ್ಕೆ ಒಪ್ಪಿಕೊಂಡಿದ್ದಾರೆ ಮತ್ತು ರಷ್ಯಾ ಕೂಡ ಇದಕ್ಕೆ ಒಪ್ಪುತ್ತದೆ ಎಂಬ ಭರವಸೆಯನ್ನು ಮತ್ತಷ್ಟು ದೃಢಪಡಿಸಿದ್ದಾರೆ. ಈ ಭಯಾನಕ ಯುದ್ಧದಲ್ಲಿ ರಷ್ಯಾ ಮತ...