ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನೇತೃತ್ವದ ಮಹಾರಾಷ್ಟ್ರ ಸರ್ಕಾರ ಮಂಡಿಸಿದ ಮೊದಲ ರಾಜ್ಯ ಬಜೆಟ್ ನಲ್ಲಿ ಹಿಂದಿನ ಏಕನಾಥ್ ಶಿಂಧೆ ನೇತೃತ್ವದ ಸರ್ಕಾರ ಪರಿಚಯಿಸಿದ ಉಪಕ್ರಮವಾದ ಲಡ್ಕಿ ಬಹಿನ್ ಯೋಜನೆಗೆ ಪ್ರೋತ್ಸಾಹ ಕೊಟ್ಟಿಲ್ಲ. ಮಹಾರಾಷ್ಟ್ರ ಹಣಕಾಸು ಸಚಿವ ಅಜಿತ್ ಪವಾರ್ ಅವರು ತಮ್ಮ ಬಜೆಟ್ ಭಾಷಣದಲ್ಲಿ, 2025-26ರ ಹಣಕಾಸು ವರ್ಷದಲ್ಲಿ ತ...
ಜಮ್ಮು ಕಾಶ್ಮೀರದ ಗುಲ್ಮಾರ್ಗ್ ನಲ್ಲಿರುವ ಪ್ರಸಿದ್ಧ ಸ್ಕೈ ರೆಸಾರ್ಟ್ ನಲ್ಲಿ ರಂಝಾನ್ ನಲ್ಲಿ ಅಶ್ಲೀಲ ಫ್ಯಾಶನ್ ಶೋ ನಡೆಸಿರುವುದು ವಿವಾದಕ್ಕೆ ಕಾರಣವಾಗಿದೆ. ಇದೀಗ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಅವರು ಈ ಬಗ್ಗೆ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿದ್ದು 24 ಗಂಟೆಯ ಒಳಗಡೆ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಕಾರ್ಯಕ್ರ...
ಸೌದಿಯಲ್ಲಿ ಸಿನಿಮಾ ಥಿಯೇಟರ್ ಗಳಿಂದ ಬರುತ್ತಿರುವ ವರಮಾನದಲ್ಲಿ 60% ಕುಸಿತವಾಗಿದೆ ಎಂದು ವರದಿಯಾಗಿದೆ. ಫೆಬ್ರವರಿ ತಿಂಗಳಲ್ಲಿ ಈ ಕುಸಿತ ಉಂಟಾಗಿದೆ ಎಂದು ತಿಳಿದು ಬಂದಿದೆ 30 ಲಕ್ಷ ರಿಯಾಲ್ ನ ಟಿಕೆಟ್ ಗಳು ಫೆಬ್ರವರಿ ತಿಂಗಳಲ್ಲಿ ಮಾರಾಟವಾಗಿದೆ. ಸೌದಿ ಫಿಲಂ ಅಥಾರಿಟಿಯು ಈ ಮಾಹಿತಿಯನ್ನು ಬಹಿರಂಗಪಡಿಸಿದೆ. ಸಿನಿಮಾಗಳ ಬಿಡುಗಡೆ ಕಡಿಮೆಯಾ...
ಮುಸ್ಲಿಮರು ಹೋಳಿಯಂದು ಮನೆಯ ಒಳಗೆಯೇ ಇರಿ. ಆ ಮೂಲಕ ಹಿಂದೂಗಳು ತಮ್ಮ ಹಬ್ಬವನ್ನು ಯಾವುದೇ ಅಡೆತಡೆಗಳಿಲ್ಲದೆ ಆಚರಿಸಲು ಬಿಡಿ ಎಂದು ಬಿಹಾರದ ಬಿಜೆಪಿ ಶಾಸಕ ಹರಿಭೂಷಣ್ ಠಾಕೂರ್ ಬಚೌಲ್ ಮನವಿ ಮಾಡಿದ್ದಾರೆ. ವಿಧಾನ ಸಭೆಯ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಈ ಹೇಳಿಕೆ ನೀಡಿದ್ದಾರೆ. "ಒಂದು ವರ್ಷದಲ್ಲಿ 52 ಶುಕ್ರವಾರಗಳು ಇರುತ್ತವ...
ಗಾಝಾದ ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಇಸ್ರೆಲ್ ಸ್ಥಗಿತಗೊಳಿಸಿದ್ದು ಗಾಝಾ ಸಂಪೂರ್ಣ ಕತ್ತಲಲ್ಲಿ ಮುಳುಗಿದೆ. ಈ ಕಾರಣದಿಂದಾಗಿ ಗಾಝಾದ ದೊಡ್ಡ ಭಾಗಕ್ಕೆ ನೀರು ವಿತರಣೆ ಮಾಡುತ್ತಿದ್ದ ಕೈಗಾರಿಕಾ ಸ್ಥಾವರಕ್ಕೂ ತೊಂದರೆ ಉಂಟಾಗಿದೆ ಎಂದು ತಿಳಿದುಬಂದಿದೆ. ಗಾಝಾದ ಜನರನ್ನು ಹಸಿವಿಗೆ ದೂಡಿ ಯುದ್ಧವನ್ನು ಗೆಲ್ಲುವ ಇಸ್ರೇಲ್ ತಂತ್ರದ ಭಾಗ ಇದಾಗಿ...
ಮಹಾ ಕುಂಭದ ಸಮಯದಲ್ಲಿ ಗಂಗಾ ನದಿಯ ಸ್ವಚ್ಛತೆ ಬಗ್ಗೆ ಪ್ರಶ್ನಿಸಿರುವ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್ ಠಾಕ್ರೆ, ಮಹಾ ಕುಂಭದ ವೇಳೆ ಪಕ್ಷದ ನಾಯಕರೋರ್ವರು ತಂದ ಗಂಗಾ ಜಲವನ್ನು ನಾನು ಮುಟ್ಟಿಯೂ ನೋಡಿಲ್ಲ ಎಂದು ಹೇಳಿದ್ದಾರೆ. ನಾನು ನದಿಯಲ್ಲಿ ಸ್ನಾನ ಮಾಡುವುದಿಲ್ಲ. ಮೂಢ ನಂಬಿಕೆಯಿಂದ ಹೊರಬನ್ನಿ ಮತ್ತು ನಿಮ್ಮ ಬುದ್ದಿಯನ್ನು ಸ...
ದೆಹಲಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಶೌಚಾಲಯಗಳು ಅವ್ಯವಸ್ಥೆ ಇದ್ದುದರಿಂದ ಪ್ರಯಾಣಿಕರ ಆಕ್ರೋಶದ ನಂತರ ತುರ್ತು ಯು-ಟರ್ನ್ ಮಾಡಿ ಚಿಕಾಗೋಗೆ ಹಿಂತಿರುಗಬೇಕಾಯಿತು. ವಿಮಾನದಲ್ಲಿದ್ದ 12 ಶೌಚಾಲಯಗಳ ಪೈಕಿ 11 ಶೌಚಾಲಯಗಳು ಕೆಟ್ಟುಹೋಗಿವೆ ಎಂದು 'ವ್ಯೂ ಫ್ರಮ್ ದಿ ವಿಂಗ್' ವರದಿ ಮಾಡಿದೆ. ಏರ್ ಇಂಡಿಯಾ ವಿಮಾನ 126 ಚಿಕಾಗೋದಿಂದ ...
ತೆಲುಗು ದೇಶಂ ಪಕ್ಷದ ವಿಜಯನಗರಂ ಸಂಸದ ಕಾಲಿಸೆಟ್ಟಿ ಅಪ್ಪಲನಾಯ್ಡು ಅವರು ಮೂರನೇ ಹೆಣ್ಣು ಮಗುವನ್ನು ಹೊಂದಿರುವ ಮಹಿಳೆಯರಿಗೆ 50,000 ರೂ. ಪ್ರೋತ್ಸಾಹಧನವನ್ನು ಘೋಷಿಸಿದ್ದಾರೆ. ಅಪ್ಪಲನಾಯ್ಡು ಅವರ ಪ್ರಸ್ತಾಪವು ರಾಜ್ಯಾದ್ಯಂತ ಗಮನ ಸೆಳೆದಿದೆ. ಅನೇಕರು ಈ ನಿರ್ಧಾರವನ್ನು ಶ್ಲಾಘಿಸಿದ್ದಾರೆ. ಜನಸಂಖ್ಯಾ ಬೆಳವಣಿಗೆಯನ್ನು ಉತ್ತೇಜಿಸುವ ಕ್ರಮಗ...
ಇಸ್ರೇಲಿ-ಅರಬ್ ನರಹತ್ಯೆಗಳ ಅಲೆ ಮುಂದುವರಿದಿದ್ದರಿಂದ ಇಸ್ರೇಲ್ ಪೊಲೀಸರು ಎರಡು ಪ್ರತ್ಯೇಕ ರಾತ್ರೋರಾತ್ರಿ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಅಧಿಕಾರಿಗಳು ಬೆಳಿಗ್ಗೆ ತಿಳಿಸಿದ್ದಾರೆ. ಅರಬ್ ಗ್ರಾಮವಾದ ಜೆಮ್ರ್ ನಲ್ಲಿ, 30 ರ ಹರೆಯದ ವ್ಯಕ್ತಿಯನ್ನು ಕೆಫೆಯಲ್ಲಿ ಗುಂಡು ಹಾರಿಸಲಾಯಿತು ಮತ್ತು ಗಂಭೀರ ಸ್ಥಿತಿಯಲ್ಲಿ ಹಡೇರಾದ ಹಿಲ್ಲೆಲ್ ಯಾಫ...
ಡಿಎ ಮತ್ತು ಡಿಆರ್ ಈ ಬಾರಿ ಶೇಕಡಾ 2 ರಷ್ಟು ಹೆಚ್ಚಳ ಆಗುವ ನಿರೀಕ್ಷೆ ಇದೆ. ಆದರೆ ಎಲ್ಲರ ಕಣ್ಣುಗಳು ಕೇಂದ್ರ ಸರ್ಕಾರದ ಅಧಿಕೃತ ಪ್ರಕಟಣೆಗೆ ಅಂಟಿಕೊಂಡಿವೆ. ಸೇವೆಯಲ್ಲಿರುವ ಸರ್ಕಾರಿ ನೌಕರರು ಡಿಎ ಪಡೆಯುತ್ತಾರೆ, ಪಿಂಚಣಿದಾರರು ಡಿಆರ್ ಪಡೆಯುತ್ತಾರೆ. ಕೊನೆಯ ಡಿಎ ಹೆಚ್ಚಳವನ್ನು ಅಕ್ಟೋಬರ್ 2024 ರಲ್ಲಿ ಮಾಡಲಾಗಿತ್ತು. ಕೇಂದ್ರ ಸರ್ಕಾರಿ ...