ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆ (ಡಿಎ) ಮತ್ತು ತುಟ್ಟಿಭತ್ಯೆ ಪರಿಹಾರ (ಡಿಆರ್) ಹೆಚ್ಚಾಗುವ ಸಾಧ್ಯತೆ ಇದೆ. ಯಾಕೆಂದರೆ ಕೇಂದ್ರ ಸರ್ಕಾರವು ಇದನ್ನು ಹೋಳಿ ಹಬ್ಬದ ಮೊದಲು ಘೋಷಿಸುವ ನಿರೀಕ್ಷೆಯಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಡಿಎ ಮತ್ತು ಡಿಆರ್ ಈ ಬಾರಿ ಶೇಕಡಾ 2 ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಆದರೆ ಎಲ್ಲರ ಕ...
ಲಂಡನ್ ಪ್ರವಾಸದಲ್ಲಿರುವ ವಿದೇಶಾಂಗ ಸಚಿವ ಎಸ್.ಜೈಶಂಕರ್ ರ ಮೇಲೆ ಖಲಿಸ್ತಾನಿ ಉಗ್ರರು ದಾಳಿಗೆ ಯತ್ನಿಸಿರುವ ಘಟನೆ ನಡೆದಿದೆ. ಲಂಡನ್ ಪೊಲೀಸ್ ಅಧಿಕಾರಿಗಳ ಮುಂದೆಯೇ ವ್ಯಕ್ತಿಯೊಬ್ಬ ಜೈಶಂಕರ್ ರ ವಾಹನದ ಕಡೆಗೆ ನುಗ್ಗಿ ಭಾರತದ ರಾಷ್ಟ್ರಧ್ವಜವನ್ನು ಹರಿದು ಹಾಕುತ್ತಿರುವುದು ಕಂಡುಬಂದಿದೆ. ಚಾಥಮ್ ಹೌಸ್ ಚಿಂತಕರ ಚಾವಡಿಯಲ್ಲಿ ನಡೆದ ಕಾರ್ಯ...
ಗಾಝಾವನ್ನು ವಶಪಡಿಸುತ್ತೇನೆ ಎಂಬ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಯೋಜನೆಗೆ ಈಜಿಪ್ಟ್ ಬದಲಿ ಯೋಜನೆಯನ್ನು ಪ್ರಸ್ತಾಪಿಸಿದೆ. ಗಾಝಾದಿಂದ ಹಮಾಸನ್ನು ಹೊರಗಿಡುವುದು ಈಜಿಪ್ಟಿನ ಯೋಜನೆಯ ಮುಖ್ಯ ಭಾಗವಾಗಿದೆ. ಗಾಝಾದಲ್ಲೀಗ ಹಮಾಸ್ ಆಡಳಿತ ವಿದ್ದು ಇದರ ಬದಲು ಅರಬ್ ಮತ್ತು ಪಾಶ್ಚಾತ್ಯ ರಾಷ್ಟ್ರಗಳ ನಿಯಂತ್ರಣದ ಮಧ್ಯಂತರ ಸರಕಾರವನ್ನು ಗಾಝಾ...
ಪ್ರವಾದಿ ಇಬ್ರಾಹಿಮರ ಕಾಲದಿಂದ ಆರಂಭವಾಗಿ ಈವರೆಗೆ ವಿವಿಧ ಕಾಲಘಟ್ಟಗಳಲ್ಲಿ ಕಾಬಾದ ನಿರ್ಮಾಣ, ಪುನರ್ ನಿರ್ಮಾಣ ಇತ್ಯಾದಿಗಳ ಕಡೆಗೆ ಬೆಳಕು ಚೆಲ್ಲುವ ಫಸ್ಟ್ ಹೌಸ್ ಎಂಬ ಪ್ರದರ್ಶನಕ್ಕೆ ಮಕ್ಕಾದ ಮಸ್ಜಿದುಲ್ ಹರಾಮ್ ನಲ್ಲಿ ಚಾಲನೆ ನೀಡಲಾಗಿದೆ. ಮಸ್ಜಿದುಲ್ ಹರಾಂನ ಮೂರನೇ ಅಂತಸ್ತಿನಲ್ಲಿರುವ ನಿರ್ದಿಷ್ಟ ಭಾಗದಲ್ಲಿ ಈ ಇತಿಹಾಸದ ಮರು ನಿರೂಪಣೆಯ...
ಇಫ್ತಾರ್ ಅಥವಾ ಉಪವಾಸ ಪಾರಣೆಗಾಗಿ ಆಹಾರ ತಯಾರಿಸುವುದಕ್ಕೆ ಬೇಕಾದ ಅಕ್ಕಿಯನ್ನು ಉಚಿತವಾಗಿ ಎಲ್ಲಾ ಮಸೀದಿಗಳಿಗೆ ನೀಡುವುದಾಗಿ ತಮಿಳುನಾಡು ಸರಕಾರ ಘೋಷಿಸಿದೆ. ತಮಿಳುನಾಡಿನ ನಗರ ಗ್ರಾಮ ಮತ್ತು ಹಳ್ಳಿಗಳಲ್ಲಿರುವ ಎಲ್ಲಾ ಮಸೀದಿಗಳು ಕೂಡ ಈ ಉಚಿತ ಅಕ್ಕಿಯನ್ನು ಪಡೆಯಲಿವೆ. ಇದಕ್ಕಾಗಿ ಒಟ್ಟು 18 ಕೋಟಿ 41 ಲಕ್ಷ ರೂಪಾಯಿಯನ್ನು ತಮಿಳುನಾಡು ಸರಕ...
ಉತ್ತರಾಖಂಡದ ಡೆಹ್ರಾಡೂನ್ ನಲ್ಲಿ 11 ಮದರಸಗಳಿಗೆ ಬೀಗ ಜಡಿಯಲಾಗಿದೆ. ಈ ಮದರಸಗಳು ರಾಜ್ಯ ಮದ್ರಸಾ ಬೋರ್ಡ್ ಅಥವಾ ಎಜುಕೇಶನ್ ಡಿಪಾರ್ಟ್ ಮೆಂಟ್ ನಲ್ಲಿ ನೋಂದಣಿಯಾಗಿಲ್ಲ ಎಂದು ಕಾರಣವನ್ನು ನೀಡಲಾಗಿದೆ. ಇದರ ವಿರುದ್ಧ ರಾಜ್ಯದ ಮುಸ್ಲಿಂ ಸಂಘಟನೆಗಳು ಪ್ರತಿಭಟನೆ ವ್ಯಕ್ತಪಡಿಸಿವೆ. ಇದೇ ವೇಳೆ ಉತ್ತರಾಖಂಡದ ಮದರಸಾ ಬೋರ್ಡ್ ನ ಚೇರ್ಮನ್ ಮುಫ್ತಿ ...
ಜಾದವ್ ಪುರ ವಿಶ್ವವಿದ್ಯಾಲಯದಲ್ಲಿ ನಡೆದ ಪ್ರತಿಭಟನೆ ಮತ್ತು ಘರ್ಷಣೆಗೆ ಸಂಬಂಧಿಸಿದಂತೆ ಕೋಲ್ಕತಾ ಪೊಲೀಸರು ಬಂಗಾಳದ ಶಿಕ್ಷಣ ಸಚಿವ ಬ್ರಾತ್ಯ ಬಸು ಮತ್ತು ಇತರರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಬಸು ಅವರಲ್ಲದೇ ಅವರ ಕಾರು ಚಾಲಕ ಮತ್ತು ಪ್ರಾಧ್ಯಾಪಕ ಮತ್ತು ತೃಣಮೂಲ ಕಾಂಗ್ರೆಸ್ ಮುಖಂಡ ಓಂ ಪ್ರಕಾಶ್ ಮಿಶ್ರಾ ವಿರುದ್ಧ ಎಫ್ಐಆರ್ ದಾಖಲಿಸಲಾಗ...
ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ ಡಿಪಿಐ) ಗೆ ಸಂಬಂಧಿಸಿದ ಅನೇಕ ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಶೋಧ ನಡೆಸಿದೆ. ಮನಿ ಲಾಂಡರಿಂಗ್ ತನಿಖೆಗೆ ಸಂಬಂಧಿಸಿದಂತೆ ಎಸ್ ಡಿಪಿಐ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ.ಫೈಝಿ ಅವರನ್ನು ಮಂಗಳವಾರ ಬಂಧಿಸಿದ ನಂತರ ಈ ದಾಳಿಗಳನ್ನು ನಡೆಸಲಾಗಿದೆ. ಕೇರಳದ ತಿರುವನಂತಪುರಂ ಮತ್ತು ಮಲಪ್ಪು...
ಮುದ್ರಣ, ವಿದ್ಯುನ್ಮಾನ, ಸಾಮಾಜಿಕ ಮತ್ತು ಡಿಜಿಟಲ್ ಮಾಧ್ಯಮಗಳಲ್ಲಿ ಸುದ್ದಿಗಳನ್ನು ವ್ಯವಸ್ಥಿತವಾಗಿ ಪತ್ತೆಹಚ್ಚಲು, ವಿಶ್ಲೇಷಿಸಲು ಮತ್ತು ವರದಿ ಮಾಡಲು ಮಾಧ್ಯಮ ಮೇಲ್ವಿಚಾರಣಾ ಕೇಂದ್ರವನ್ನು ಸ್ಥಾಪಿಸಲು ಮಹಾರಾಷ್ಟ್ರ ಸರ್ಕಾರ 10 ಕೋಟಿ ರೂ.ಗಳ ಬಜೆಟ್ ಅನ್ನು ಅನುಮೋದಿಸಿದೆ. ಮಹಾರಾಷ್ಟ್ರ ಸರ್ಕಾರದ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲ...
ಎಐಎಂಐಎಂ ಬಿಹಾರ ಘಟಕದ ಮುಖ್ಯಸ್ಥ ಮತ್ತು ಶಾಸಕ ಅಖ್ತರುಲ್ ಇಮಾನ್ ಬುಧವಾರ ಮೊಘಲ್ ಚಕ್ರವರ್ತಿ ಔರಂಗಜೇಬ್ ಅವರನ್ನು "ಉದಾತ್ತ ಚಕ್ರವರ್ತಿ" ಎಂದು ಕರೆದಿದ್ದಾರೆ. ಮತ್ತು ಅವರು ಭಾರತವನ್ನು ಏಕೀಕರಿಸಿ ಅದನ್ನು 'ಅಖಂಡ ಭಾರತ' ಮಾಡಿದರು ಎಂದು ಹೇಳಿದ್ದಾರೆ. ಸುದ್ದಿ ಸಂಸ್ಥೆ ಎಎನ್ಐ ಜೊತೆ ಮಾತನಾಡಿದ ಇಮಾನ್, ಔರಂಗಜೇಬ್ ಬ್ರಿಟಿಷರಂತೆ ಭಾರತವನ್ನು ...