ಶಾಲಾ ಬಸ್ ಪಲ್ಟಿಯಾದ ಪರಿಣಾಮ ಶಾಲಾ ಬಾಲಕಿಯೊಬ್ಬಳು ಮೃತಪಟ್ಟು, ಹಲವರು ಗಾಯಗೊಂಡಿರುವ ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದೆ. ವಳಕ್ಕೈ ಸೇತುವೆ ಬಳಿ ಜಂಕ್ಷನ್ ನಲ್ಲಿ ಈ ಘಟನೆ ನಡೆದಿದೆ. ವೈರಲ್ ಆದ ವೀಡಿಯೊದಲ್ಲಿ ಬಸ್, ಇಳಿಜಾರಿನಲ್ಲಿ ನಿಯಂತ್ರಣ ಕಳೆದುಕೊಂಡು ಕೆಳ ರಸ್ತೆಗೆ ತಿರುಗುವುದನ್ನು ತೋರಿಸಿದೆ. ಇದು ಕುರುಮತ್ತೂರು ಚಿನ್ಮಯ ಶ...
ನ್ಯೂ ಓರ್ಲಿಯನ್ಸ್ ಗುಂಡಿನ ದಾಳಿಯನ್ನು ನಡೆಸಿದ ಶಂಕಿತ ಆರೋಪಿಯನ್ನು ಅಫ್ಘಾನಿಸ್ತಾನದಲ್ಲಿ ಸೇವೆ ಸಲ್ಲಿಸಿದ ಯುಎಸ್ ಸೇನಾ ಅನುಭವಿ ಎಂದು ಗುರುತಿಸಲಾಗಿದ್ವ್. ತನ್ನ ಟ್ರಕ್ನಲ್ಲಿ ಈತ ಐಸಿಸ್ ಧ್ವಜವನ್ನು ಹೊಂದಿದ್ದನು ಮತ್ತು ಇತರರ ಸಹಾಯದಿಂದ ಹತ್ಯಾಕಾಂಡವನ್ನು ನಡೆಸಿರಬಹುದು ಎಂದು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್ಬಿಐ) ತಿಳಿಸಿದ...
ಬಿಹಾರದ ಬಿಹ್ಪುರ್ ಕ್ಷೇತ್ರದ ಬಿಜೆಪಿ ಶಾಸಕ ಎಂಜಿನಿಯರ್ ಶೈಲೇಂದ್ರ ಅವರು ಮುಸ್ಲಿಮರು ಜನಸಂಖ್ಯಾ ನಿಯಂತ್ರಣವನ್ನು ಜಾರಿಗೆ ತರಬೇಕು ಎಂದು ಹೇಳುವ ಮೂಲಕ ವಿವಾದವನ್ನು ಹುಟ್ಟುಹಾಕಿದ್ದಾರೆ. ಮುಸ್ಲಿಮರ ಮತಗಳನ್ನು ಸ್ವೀಕರಿಸುವುದಕ್ಕಿಂತ ಚುನಾವಣೆಯಲ್ಲಿ ಸೋಲಲು ಬಯಸುತ್ತೇನೆ ಎಂದು ಶೈಲೇಂದ್ರ ಹೇಳಿದ್ದಾರೆ. ದೇಶಾದ್ಯಂತ ಅವ್ಯವಸ್ಥೆಯನ್ನು ...
2024ರಲ್ಲಿ ಏನೇನು ನಡೆದಿದೆ ಎಂಬ ಬಗ್ಗೆ ಮಾಧ್ಯಮಗಳಲ್ಲಿ ಅವಲೋಕನದ ವರದಿಗಳು ಪ್ರಕಟವಾಗುತ್ತಿವೆ. ಇದೇ ವೇಳೆ 2024ರಲ್ಲಿ 59 ಕೋಮು ಗಲಭೆಗಳು ನಡೆದಿರುವುದನ್ನು ಅಂಕಿ ಅಂಶಗಳು ಹೇಳುತ್ತಿವೆ. ಆದರೆ 2023 ರಲ್ಲಿ 32 ಕೋಮುಗಲಭೆಗಳು ನಡೆದಿತ್ತು. ಮಹಾರಾಷ್ಟ್ರದಲ್ಲಿ 12 ಕೋಮುಗಲಭೆಗಳು ನಡೆದಿದ್ದು ಉತ್ತರ ಪ್ರದೇಶ ಬಿಹಾರಗಳಲ್ಲಿ ತಲಾ ಏಳು ಕೋಮುಗಲಭ...
ಇಸ್ರೇಲ್ ಮೂಲದ ಬರಹಗಾರರಾಗಿರುವ ಅವಿ ಸ್ಟೈನ್ ಬರ್ಗ್ ಅವರು ತನ್ನ ಇಸ್ರೇಲಿ ಪೌರತ್ವವನ್ನು ತ್ಯಜಿಸಿರುವುದಾಗಿ ಘೋಷಿಸಿದ್ದಾರೆ. ವಲಸಿಗರಿಗೆ ಫೆಲೆಸ್ತೀನ್ ಭೂಮಿಯಲ್ಲಿ ಅಕ್ರಮ ವಸತಿಗಳನ್ನು ನಿರ್ಮಿಸುವುದಕ್ಕೆ ಇಸ್ರೇಲ್ ಕಾನೂನು ಸಮ್ಮತಿಯನ್ನು ನೀಡಿದೆ. ಇಂತಹ ರಾಷ್ಟ್ರದ ಪೌರತ್ವವನ್ನು ನಾನು ವಂಶ ಹತ್ಯೆಯ ಉಪಕರಣವೆಂದು ಭಾವಿಸುತ್ತೇನೆ ಎಂದು ಅವರ...
ಟ್ಯೂಷನ್ ಟೀಚರ್ ಗೆ ಕೇರಳದ ತ್ವರಿತಗತಿ ನ್ಯಾಯಾಲಯವು 111 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಯನ್ನ ವಿಧಿಸಿದೆ ಪ್ಲಸ್ ವನ್ ವಿದ್ಯಾರ್ಥಿನಿಯನ್ನು ಅತ್ಯಾಚಾರಗೈದ ಅಪರಾಧಕ್ಕಾಗಿ ಈ ಶಿಕ್ಷೆಯನ್ನ ವಿಧಿಸಿದೆ. ಮಾತ್ರ ಅಲ್ಲ ಒಂದೂವರೇ ಲಕ್ಷ ರೂಪಾಯಿ ದಂಡವನ್ನೂ ವಿಧಿಸಿದೆ. ಸರಕಾರಿ ಉದ್ಯೋಗಿಯಾಗಿರುವ ಆರೋಪಿ ಮನೋಜ್ ತನ್ನ ಮನೆಯಲ್ಲಿ ಟ್ಯೂಷನ್ ಕ್ಲಾಸ...
ಹೊಸ ವರ್ಷಾಚರಣೆಯಿಂದ ಹಿಂದೂಗಳು ದೂರ ನಿಲ್ಲಬೇಕು. ಹಿಂದೂ ಆಚಾರಗಳಿಗೂ ಹೊಸ ವರ್ಷ ಆಚರಣೆಗೂ ಸಂಬಂಧ ಇಲ್ಲ, ಆದ್ದರಿಂದ, ಹಿಂದುಗಳು ಹೊಸ ವರ್ಷಾಚರಣೆಯಿಂದ ದೂರ ನಿಲ್ಲಬೇಕು ಎಂದು ತೆಲಂಗಾಣದ ಬಿಜೆಪಿ ನಾಯಕ ಮತ್ತು ಶಾಸಕ ಟಿ ರಾಜ ಸಿಂಗ್ ಕರೆ ಕೊಟ್ಟಿದ್ದಾರೆ. ಇದು ಪಾಶ್ಚಾತ್ಯ ರಾಷ್ಟ್ರಗಳು ಮಾಡಿರುವ ದೊಡ್ಡ ಷಡ್ಯಂತ್ರವಾಗಿದೆ. ನಾವು ಆ ಷಡ್ಯಂತ...
ಇನ್ಸ್ಟಾಗ್ರಾಮ್ನಲ್ಲಿ ತನ್ನ ಪ್ರೇಯಸಿಗೆ ಮೆಸೇಜ್ ಗಳನ್ನು ಕಳುಹಿಸಿದ್ದಕ್ಕಾಗಿ 19 ವರ್ಷದ ಯುವಕನೊಬ್ಬ ವ್ಯಕ್ತಿಯನ್ನು ಕೊಂದ ಘಟನೆ ಗುಜರಾತ್ನ ಗಾಂಧಿನಗರದಲ್ಲಿ ನಡೆದಿದೆ. ಆರೋಪಿ ರಾಹುಲ್ ಮತ್ತು ಆತನ ಸ್ನೇಹಿತನನ್ನು ಬಂಧಿಸಲಾಗಿದೆ. ಡಿಸೆಂಬರ್ 28ರಂದು ದಶರಥ್ ಮನೆಗೆ ವಾಪಸಾಗದ ಹಿನ್ನೆಲೆಯಲ್ಲಿ ಕುಟುಂಬಸ್ಥರು ದೂರು ದಾಖಲಿಸಿದ್ದರು. ಇದರ...
ಮಣಿಪುರದ ಕಡಂಗ್ಬಂದ್ ಪ್ರದೇಶದಲ್ಲಿ ಬುಧವಾರ ಮುಂಜಾನೆ ಶಂಕಿತ ಉಗ್ರರು ಅತ್ಯಾಧುನಿಕ ಬಂದೂಕುಗಳನ್ನು ಬಳಸಿ ಅನೇಕ ಸುತ್ತು ಗುಂಡು ಹಾರಿಸಿ ಬಾಂಬ್ ಗಳನ್ನು ಎಸೆದಿದ್ದಾರೆ. ಈ ದಾಳಿಯಿಂದಾಗಿ ಇಂಫಾಲ್ ಪಶ್ಚಿಮ ಜಿಲ್ಲೆಯ ಪ್ರದೇಶದಲ್ಲಿ ವಾಸಿಸುತ್ತಿದ್ದ ಹಲವಾರು ಗ್ರಾಮಸ್ಥರು ಸುರಕ್ಷಿತ ಸ್ಥಳಗಳಿಗೆ ಪಲಾಯನ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾ...
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಯುವಕನೊಬ್ಬ ತನ್ನ ತಾಯಿ ಮತ್ತು ನಾಲ್ವರು ಸಹೋದರಿಯರನ್ನು ಕೊಲೆ ಮಾಡಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಆರೋಪಿ ಅರ್ಷದ್ ನನ್ನು ಬಂಧಿಸಲಾಗಿದೆ. ಐವರು ಕತ್ತರಿಸಿದ ಗಾಯಗಳೊಂದಿಗೆ ಶವವಾಗಿ ಪತ್ತೆಯಾಗಿದ್ದಾರೆ ಮತ್ತು ಅವರ ಬಟ್ಟೆಗಳು ರಕ್ತದಲ್ಲಿ ಒದ್ದೆಯಾಗಿವೆ. ಆಹಾರದಲ್ಲಿ ಮಾದಕ ದ್ರವ್ಯಗಳನ್ನು ಬೆರ...