ಮುದ್ದೇಬಿಹಾಳ:  ಬಡ ಜನರಿಗೆ ದಿನಸಿ ಕಿಟ್ ವಿತರಣೆ

muddebihal
07/06/2021

ಮುದ್ದೇಬಿಹಾಳ: ಇಲ್ಲಿನ ಮಹಿಬೂಬ ನಗರದಲ್ಲಿ SMD ಗ್ರೂಪಿನ ಅಧ್ಯಕ್ಷರು ಹಾಗೂ ಪುರಸಭೆ ಸದಸ್ಯರಾದ  ರಿಯಾಜ ಢವಳಗಿ ವತಿಯಿಂದ ಬಡವರಿಗೆ ದಿನಸಿ ಕಿಟ್ ವಿತರಣೆ ಮಾಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿ.ಎಸ್.ನಾಡಗೌಡ (ಅಪ್ಪಾಜೀ) ಮುದ್ದೇಬಿಹಾಳ ವಿಧಾನಸಭಾ ಮತಕ್ಷೇತ್ರದ ಮಾಜಿ ಸಚಿವರು ವಹಿಸಿದ್ದರು.  ಶ್ರೀ ಗುರಣ್ಣಾ ತಾರನಾಳ ಎಪಿಎಂಸಿ ಮಾಜಿ ಅಧ್ಯಕ್ಷರು, ಅನ್ವರ ಸಾಹೇಬ ಢವಳಗಿ (ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು), ಸಾಹೇಬಲಾಲ್ ದೇಸಾಯಿ, ಅಜೀಜ ನಾಯ್ಕೋಡಿ, ಹುಸೇನ ನಾಯ್ಕೋಡಿ ಮುಪ್ತಿ ಅಪ್ತಾಭ ಮೌಲಾನ,ಇಬ್ರಾಹಿಂ ಮೌಲಾನ, ಅಷದವುಲ್ಲಾ ಮೌಲಾನ, ಸದ್ದಾಂ ಕುಂಟೋಜಿ NSUI ಜಿಲ್ಲಾಧ್ಯಕ್ಷರು ವಿಜಯಪುರ, ಅಶೋಕ ನಾಡಗೌಡ (ಸಮಾಜ ಸೇವಕರು), ಶ್ರೀಮಂತಿ ಪ್ರತಿಭಾ ಅಂಗಡಿಗೇರಿ ಪುರಸಭೆ ಅಧ್ಯಕ್ಷರು ಮುದ್ದೇಬಿಹಾಳ, ವಾ ಎಚ್ ವಿಜಯಕರ, ಚಿನ್ನು ನಾಡಗೌಡ, ಪಿಂಟು ಸಾಲಿಮನಿ, ಯೂಸುಫ್ ನಾಯ್ಕೋಡಿ ವಿಜಯಪುರ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಮಹ್ಮದರಫೀಕ ಹು ಶಿರೋಳ ಮುದ್ದೇಬಿಹಾಳ ವಿಧಾನಸಭಾ ಮತಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷರು

ನಿಸಾರ ಮಮದಾಪೂರ, ಪ್ರಶಾಂತ ತಾರನಾಳ, ಪ್ರೀತಿ ದೇಗಿನಾಳ ಪುರಸಭೆ ಸದಸ್ಯರು, ಭಾರತಿ ಪಾಟೀಲ ಪುರಸಭೆ ಸದಸ್ಯರು,ಇಲಿಯಾಸ ಢವಳಗಿ,ಶಾಭಿರ ಜಾಗೀರದಾರ, ಬುಡ್ಡೇಸಾಬ ನಾಯ್ಕೋಡಿ, ಬಂದೇನವಾಜ ನಾಯ್ಕೋಡಿ, ಹುಸೇನ ಪಠಾಣ,ಸಂತೋಷ ನಾಯ್ಕೋಡಿ, ದಾವಲ್ ಕಾನ್ಯಾಲ್,ದಿಕ್ಷೀತ ದೇಸಾಯಿ,ರಾಜು ಮುದ್ನಾಳ,ಯಾಸೀನ ಬಾಗವಾನ,ಯಾಸೀರ ಢವಳಗಿ,ಅಬೂಬ್ಕರ ಹಡಗಲಿ,ರಾಮಣ್ಣಾ ನಾಯಕಮಕ್ಕಳ,ಮಾನಪ್ಪ ನಾಯಕ,ಸರತಾಜ ಬಾಗೇವಾಡಿ,ಸಂಗಯ್ಯ ಸಾರಂಗಮಠ,ಟೀಪು ಮ್ಯಾಗೇರಿ,ಯೂಸುಫ್ ವಾಲಿಕಾರ, ಅಲ್ತಾಪ ನಾಲತವಾಡ,ರಾಜು ಬನೋಸಿ,ಮುಂತಾದವರು ಭಾಗವಹಿಸಿದ್ದರು.  ಕಾರ್ಯಕ್ರಮದ ನಿರೂಪಣೆಯನ್ನು ಚಂದ್ರು ಕಲಾಲ ರವರು ಮಾಡಿದರು.

ಇತ್ತೀಚಿನ ಸುದ್ದಿ

Exit mobile version