ಕಾಂಗ್ರೆಸಿಗರು ಓಟು ಕೇಳಲು ಬಂದ್ರೆ ನಾಯಿ ಬಿಡ್ತೀನಿ: ಮನೆ ಮುಂದೆ ಬೋರ್ಡ್ ಹಾಕಿದ ಬಜರಂಗದಳ ಕಾರ್ಯಕರ್ತ

ಕೊಟ್ಟಿಗೆಹಾರ: ಇದು ಬಜರಂಗದಳದವರ ಮನೆ ಓಟು ಕೇಳೋಕೆ ಬಂದರೆ ನಾಯಿ ಬಿಡ್ತೀವಿ ಎಂದು ಮೂಡಿಗೆರೆ ತಾಲೂಕಿನ ಗುಡ್ಡಟ್ಟಿ ಗ್ರಾಮದ ಬಜರಂಗದಳ ಕಾರ್ಯಕರ್ತ ಅರುಣ್ ತನ್ನ ಮನೆಯ ಮುಂದೆ ಬೋರ್ಡ್ ಹಾಕಿಕೊಂಡಿದ್ದಾರೆ.
ಕಾಂಗ್ರೆಸ್ ಸರ್ಕಾರ ಬಂದ್ರೆ, ಕಾನೂನು ಕೈಗೆತ್ತಿಕೊಳ್ಳುವ ಬಜರಂಗದಳ, ಪಿಎಫ್ ಐನಂತಹ ಸಂಘಟನೆಗಳನ್ನು ಬ್ಯಾನ್ ಮಾಡುವುದಾಗಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹೇಳಿರುವ ಹಿನ್ನೆಲೆಯಲ್ಲಿ ಬಜರಂಗದಳ ಕಾರ್ಯಕರ್ತ ಈ ಬೋರ್ಡ್ ಹಾಕಿಕೊಂಡಿದ್ದಾರೆ.
ಇದು ಬಜರಂಗದಳದವರ ಮನೆ, ಕಾಂಗ್ರೆಸ್ಸಿಗರು ಮತ ಕೇಳಲು ಬರಬೇಡಿ, ಕಾಂಗ್ತೆಸ್ಸಿಗರಿಗೆ ಮತ ಕೇಳಲು ಅವಕಾಶವಿಲ್ಲ, ಒಳಗೆ ಬಂದರೆ ನಾಯಿಯನ್ನು ಬಿಡಲಾಗುತ್ತದೆ ಎಚ್ಚರ ಎಂದು ಬೋರ್ಡ್ ಹಾಕಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JdaVhZJabeA0V7XQ5ZJp92
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw