ಬಾಂಗ್ಲಾದೇಶದ ಮಧ್ಯಂತರ ಸರ್ಕಾರ ರಚನೆಯಾಗಿದ್ದು, ಹದಿನೇಳು ಮಂದಿ ಸದಸ್ಯರು ಢಾಕಾದಲ್ಲಿ ನಡೆದ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞ ಮುಹಮ್ಮದ್ ಯೂನುಸ್ (84) ಅವರು ದೇಶದ ಮುಖ್ಯ ಸಲಹೆಗಾರರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅಶಾಂತಿಯ ಮಧ್ಯೆ ಶೇಖ್ ಹಸೀನಾ ಪ್ರಧಾನಿ ಸ್ಥಾನಕ್ಕೆ ರಾಜೀನಾ...
ಹಮಾಸ್ ಮುಖ್ಯಸ್ಥರಾಗಿ ಯಹ್ಯ ಸಿನ್ವಾರ್ ಅವರನ್ನು ಆಯ್ಕೆ ಮಾಡಿರುವುದಕ್ಕೆ ಫೆಲೆಸ್ತೀನ್ ನ ಕಮ್ಯುನಿಸ್ಟ್ ಪಕ್ಷಗಳು ಸ್ವಾಗತಿಸಿವೆ. ಡೆಮಾಕ್ರೆಟಿಕ್ ಫ್ರಂಟ್ ಫಾರ್ ದ ಲಿಬರೇಷನ್ ಆಫ್ ಫೆಲಸ್ತೀನ್ ಮತ್ತು ಪಾಪ್ಯುಲರ್ ಫ್ರಂಟ್ ಫಾರ್ ದ ಲಿಬರೇಶನ್ ಆಫ್ ಫೆಲೆಸ್ತೀನ್ ಎಂಬ ಪಕ್ಷಗಳು ಸಿನ್ವಾರ್ ಆಯ್ಕೆಯನ್ನು ಸ್ವಾಗತಿಸಿ ಬಹಿರಂಗ ಹೇಳಿಕೆ ನೀಡಿವೆ. ...
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ 50 ಕೆಜಿ ವಿಭಾಗದ ಕುಸ್ತಿ ಪಂದ್ಯಾವಳಿಯಲ್ಲಿ ಫೈನಲ್ ಪ್ರವೇಶಿಸಿ 100 ಗ್ರಾಂ ಹೆಚ್ಚು ತೂಕ ಹೊಂದಿದ್ದಾರೆಂಬ ಕಾರಣಕ್ಕೆ ಅನರ್ಹಗೊಂಡ ಕುಸ್ತಿಪಟು ವಿನೇಶ್ ಫೋಗಟ್ ರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಲು ಕಾಂಗ್ರೆಸ್ ಯೋಜಿಸುತ್ತಿದೆ. ಈ ಬಗ್ಗೆ ‘ಎಕ್ಸ್’ನಲ್ಲಿ ಮಾಹಿತಿ ಹಂಚಿಕೊಂಡಿರುವ ಕಾಂಗ್ರೆಸ್ ಮುಖಂ...
ಆಗಸ್ಟ್ 8ರ ಗುರುವಾರದಂದು ಹಾಲಿ ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ ಟ್ರ್ಯಾಕ್ ತೆಗೆದುಕೊಳ್ಳುವ ದಿನವು ಭಾರತಕ್ಕೆ ವಿಶೇಷ ದಿನವಾಗಲಿದೆ. ಭಾರತೀಯ ಅಥ್ಲೆಟಿಕ್ಸ್ನ ಗೋಲ್ಡನ್ ಬಾಯ್ ನೀರಜ್ ಪುರುಷರ ಜಾವೆಲಿನ್ ಥ್ರೋ ಫೈನಲ್ ನಲ್ಲಿ ಭಾಗವಹಿಸಲು ಸಜ್ಜಾಗಿದ್ದಾರೆ. ಭಾರತದ ಸ್ಟಾರ್ ಜಾವೆಲಿನ್ ಥ್ರೋವರ್ ಈಗಾಗಲೇ ಒಲಿಂಪಿಕ್ಸ್ ತನ್ನ ಆದ್ಯತೆಯ ಸ...
ಕುಸ್ತಿಪಟು ವಿನೇಶ್ ಫೋಗಟ್ ನಿವೃತ್ತಿ ಘೋಷಿಸಿದ್ದಾರೆ. ಪ್ಯಾರಿಸ್ನಲ್ಲಿ ನಡೆದ 2024 ರ ಒಲಿಂಪಿಕ್ಸ್ನಲ್ಲಿ ಕುಸ್ತಿ ಫೈನಲ್ನಿಂದ ಸ್ಟಾರ್ ಕುಸ್ತಿಪಟುವನ್ನು ಅನರ್ಹಗೊಳಿಸಲಾಯಿತು. 100 ಗ್ರಾಂ ತೂಕ ಹೆಚ್ಚಳದ ಕಾರಣ ವಿನೇಶ್ ಅವರನ್ನು 50 ಕೆಜಿ ಮಹಿಳಾ ಕುಸ್ತಿಯ ಫೈನಲ್ ನಿಂದ ಅನರ್ಹಗೊಳಿಸಲಾಯಿತು. ವಿನೇಶ್ ತಮ್ಮ ನಿವೃತ್ತಿಯನ್ನು ಟ್ವಿಟರ್ ನಲ...
ಇರಾನ್ ನಲ್ಲಿ ಹತ್ಯೆಗೀಡಾದ ಹಮಾಸ್ ನಾಯಕ ಇಸ್ಮಾಯಿಲ್ ಹನಿಯ ಅವರ ಉತ್ತರಾಧಿಕಾರಿಯಾಗಿ 61 ವರ್ಷದ ಯಹ್ಯಾ ಸಿನ್ವಾರ್ ಅವರನ್ನು ಹಮಾಸ್ ನೇಮಿಸಿದೆ. ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ನಡೆಸಿದ ದಾಳಿಯ ರೂವಾರಿ ಈ ಸಿನ್ವಾರ್ ಎಂದು ಹೇಳಲಾಗುತ್ತಿದೆ. ಇದೇ ವೇಳೆ ಯಹ್ಯಾಸಿನ್ವರ್ ಅವರನ್ನು ತಕ್ಷಣವೇ ಮುಗಿಸಲು ಇಸ್ರೇಲ್ ನ ಸಚಿವ ಕರೆ ನೀಡಿದ್ದಾರೆ. ...
ಮದ್ಯಪಾನವನ್ನು ತ್ಯಜಿಸುವುದಕ್ಕಾಗಿ ಹತ್ತು ಹಲವು ರೀತಿಯಲ್ಲಿ ಪ್ರಯತ್ನಿಸುವವರಿದ್ದಾರೆ ಮತ್ತು ಇಂತಹರಲ್ಲಿ ಯಶಸ್ವಿಯಾಗುವವರು ಬಹಳ ಕಡಿಮೆ. ಮದ್ಯಪಾನವನ್ನು ತ್ಯಜಿಸುತ್ತೇನೆ ಎಂದು ಪ್ರತಿಜ್ಞೆ ಮಾಡಿದವರು ಕೆಲವು ಸಮಯಗಳಲ್ಲೇ ಅದನ್ನು ಮುರಿಯುವುದು ವಾಡಿಕೆ. ಆದರೆ ಜಗತ್ತಿಗೇ ಮದ್ಯ ಮಾರಾಟ ಮಾಡುವ ವಿಜಯ್ ಮಲ್ಯ ಅವರ ಮಗ ಹಂಚಿಕೊಂಡಿರುವ ಪೋಸ್ಟ್ ಒ...
ಭಾರತದ ಕುಸ್ತಿ ತಾರೆ ವಿನೇಶ್ ಪೊಗಟ್ ಅವರನ್ನು ಒಲಂಪಿಕ್ಸ್ ಕುಸ್ತಿ ಪಂದ್ಯದ ಫೈನಲ್ ಸ್ಪರ್ಧೆಯಿಂದ ಅನರ್ಹಗೊಳಿಸಿರುವುದರ ಹಿಂದೆ ಭಾರೀ ಸಂಚು ಅಡಗಿದೆ ಎಂದು ಭಾರತದ ಮಾಜಿ ಬಾಕ್ಸಿಂಗ್ ತಾರೆ ಮತ್ತು 2008ರ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ ಪದಕ ವಿಜೇತ ಕುಸ್ತಿಪಟು ವಿಜೇಂದರ್ ಸಿಂಗ್ ಹೇಳಿದ್ದಾರೆ. ವಿನೇಶ್ ಪೊಗಟ್ ಫೈನಲ್ ಸ್ಪರ್ಧಿಸುವುದರಲ್ಲಿ ಯಾರ...
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತದ ಕುಸ್ತಿಪಟು ವಿನೇಶ್ ಫೋಗಟ್ ಅವರನ್ನು ಮಹಿಳಾ ಕುಸ್ತಿ 50 ಕೆಜಿ ವಿಭಾಗದಿಂದ ಅನರ್ಹಗೊಳಿಸಲಾಗಿದೆ. ಉತ್ತಮ ಪ್ರಯತ್ನದ ಹೊರತಾಗಿಯೂ, ಚಿನ್ನಕ್ಕಾಗಿ ಪ್ರಬಲ ಸ್ಪರ್ಧಿಯಾಗಿದ್ದ ಫೋಗಟ್ ತನ್ನ ನಿರ್ಣಾಯಕ ಪಂದ್ಯದ ಬೆಳಿಗ್ಗೆ ಅನುಮತಿಸಲಾದ ತೂಕದ ಮಿತಿಗಿಂತ 100 ಗ್ರಾಂ ತೂಕ ಹೊಂದಿರುವುದು ಕಂಡುಬಂದಿದೆ. ಈ ಅನರ್ಹ...
ಭಾರತದ ಕುಸ್ತಿಪಟು ವಿನೇಶ್ ಫೋಗಟ್ ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ಭಾರತಕ್ಕಾಗಿ ಬೆಳ್ಳಿ ಅಥವಾ ಚಿನ್ನದ ಪದಕ ಗೆದ್ದ ಮೊದಲ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಮಹಿಳೆಯರ 50 ಕೆಜಿ ಫ್ರೀಸ್ಟೈಲ್ ಕುಸ್ತಿಯ ಫೈನಲ್ನಲ್ಲಿ ಅವರು ಕ್ಯೂಬಾದ ಯುಸ್ನೆಲಿಸ್ ಗುಜ್ಮನ್ ಲೋಪೆಜ್ ಅವರನ್ನು ಸೋಲಿಸಿ ಫೈನಲ್ ಗೆ ಸ್ಥಾನ ಪಡೆದಿದ್ದಾರೆ....