ಬಾರ್ಬಡೋಸ್ ನ ಬ್ರಿಡ್ಜ್ ಟೌನ್ನಲ್ಲಿ ಭಾರತೀಯ ಕ್ರಿಕೆಟ್ ತಂಡವು ಟಿ 20 ವಿಶ್ವಕಪ್ ಫೈನಲ್ ನಲ್ಲಿ ಜಯ ಗಳಿಸಿದೆ. ಇದೀಗ ಚಂಡಮಾರುತದ ಮುನ್ಸೂಚನೆಯು ದ್ವೀಪದ ವಿಮಾನ ನಿಲ್ದಾಣವನ್ನು ಮುಚ್ಚುವ ಭೀತಿ ಸೃಷ್ಟಿ ಮಾಡಿದ್ದರಿಂದ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಭಾರತ ತಂಡದ ಸುರಕ್ಷತೆ ಮತ್ತು ಸಮಯೋಚಿತ ನಿರ್ಗಮನವನ್ನು ಖಚಿತಪಡಿಸಿಕೊಳ್ಳಲು ತ್ವರಿ...
ಟೀಂ ಇಂಡಿಯಾ ಆಲ್ ರೌಂಡರ್ ರವೀಂದ್ರ ಜಡೇಜಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ. 2024 ರ ಐಸಿಸಿ ಟಿ 20 ವಿಶ್ವಕಪ್ ನಲ್ಲಿ ಭಾರತದ ವಿಜಯದ ನಂತರ ಈ ಘೋಷಣೆ ಬಂದಿದೆ. ಇದು ಭಾರತೀಯ ಕ್ರಿಕೆಟ್ ನಲ್ಲಿ ಹೊಸ ಬೆಳವಣಿಗೆಯಾಗಿದೆ. ಆಧುನಿಕ ಕ್ರಿಕೆಟ್ ನ ಅತ್ಯುತ್ತಮ ಆಲ್ ರೌಂಡರ್ ಗಳಲ್ಲಿ ಒಬ್ಬರೆಂದು ವ್ಯಾಪಕವಾಗಿ ಪರಿಗ...
ಟಿ 20 ವಿಶ್ವಕಪ್ನಲ್ಲಿ ಭಾರತದ ಐತಿಹಾಸಿಕ ವಿಜಯವನ್ನು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಭಾನುವಾರ ಆಚರಿಸಿದರು. ಅಲ್ಲದೇ ಐಸಿಸಿ ಫೈನಲ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ತಂಡಕ್ಕೆ 125 ಕೋಟಿ ರೂ.ಗಳ ಬಹುಮಾನವನ್ನು ಘೋಷಿಸಿದರು. ಬಾರ್ಬಡೋಸ್ ನ ಬ್ರಿಡ್ಜ್ಟೌನ್ನಲ್ಲಿ ನಡೆದ ರೋಚಕ ಫೈನಲ್ನಲ್ಲಿ ಭಾರತವು ದಕ್ಷಿಣ ಆಫ್ರಿಕಾವನ್ನು ಏಳು ರನ್ಗಳ...
ಐಸಿಸಿ ಟಿ 20 ವಿಶ್ವಕಪ್ 2024 ರಲ್ಲಿ ಭಾರತದ ರೋಮಾಂಚಕ ವಿಜಯದ ಪ್ರಯಾಣಕ್ಕೆ ರೋಹಿತ್ ಶರ್ಮಾ ವಿದಾಯ ಹೇಳಿದ್ದಾರೆ. ಫೈನಲ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತದ ಭರ್ಜರಿ ಗೆಲುವಿನ ನಂತರ ರೋಹಿತ್ ಶರ್ಮಾ ನಿವೃತ್ತಿ ಘೋಷಿಸಿದ್ದಾರೆ. "ಇದು ನನ್ನ ಕೊನೆಯ ಪಂದ್ಯವೂ ಆಗಿತ್ತು" ಎಂದು ರೋಹಿತ್ ಪಂದ್ಯದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ...
ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಕೃಷ್ಣ ಘಾಟಿ ಸೆಕ್ಟರ್ ನಲ್ಲಿ ನಿಯಂತ್ರಣ ರೇಖೆ (ಎಲ್ಒಸಿ) ಉದ್ದಕ್ಕೂ ಪಾಕಿಸ್ತಾನ ಪಡೆಗಳು ಭಾರತೀಯ ಪೋಸ್ಟ್ ಗಳ ಮೇಲೆ ಅಪ್ರಚೋದಿತ ಗುಂಡಿನ ದಾಳಿಯನ್ನು ಪ್ರಾರಂಭಿಸಿವೆ ಎಂದು ಮೂಲಗಳು ಇಂಡಿಯಾ ಟುಡೇ ಟಿವಿಗೆ ತಿಳಿಸಿವೆ. ಭಾರತೀಯ ಸೇನೆಯು 'ಸೂಕ್ತವಾಗಿ' ಪ್ರತೀಕಾರ ತೀರಿಸಿಕೊಂಡಿದೆ. ಕೃಷ್ಣ ಘಾಟಿಯಲ...
ಇಸ್ರೇಲ್ ಮತ್ತು ಫೆಲೆಸ್ತೀನ್ ನಡುವಿನ ಸಂಘರ್ಷವು ಇದೀಗ ಲೆಬನಾನ್ ಗೆ ವ್ಯಾಪಿಸುವ ಎಲ್ಲಾ ಸಾಧ್ಯತೆಗಳೂ ಕಾಣಿಸುತ್ತಿವೆ. ಈ ಹಿನ್ನೆಲೆಯಲ್ಲಿ ಲೆಬನಾನ್ ಪ್ರಯಾಣಕ್ಕೆ ಅಮೆರಿಕ ಸಹಿತ ವಿವಿಧ ರಾಷ್ಟ್ರಗಳು ತಡೆ ಹೇರಿವೆ. ದಕ್ಷಿಣ ಲೆಬನಾನ್ ನಿಂದ ಇಸ್ರೇಲ್ ನ ಕೇಂದ್ರಗಳಿಗೆ ಹಿಝ್ಬುಲ್ಲ 30 ಮಿಸೈಲ್ ಗಳನ್ನು ಹಾರಿಸಿದೆ ಎಂದು ವರದಿಯಾಗಿದೆ. ಇದೇ ವೇಳ...
ದಕ್ಷಿಣ ಸ್ಲೋವಾಕಿಯಾದ ರೈಲ್ವೆ ಕ್ರಾಸಿಂಗ್ ನಲ್ಲಿ ರೈಲು ಮತ್ತು ಬಸ್ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ ಆರು ಜನರು ಸಾವನ್ನಪ್ಪಿದ್ದಾರೆ. ಇತರ ಐದು ಮಂದಿ ಗಾಯಗೊಂಡಿದ್ದಾರೆ. ನೈಋತ್ಯ ಪಟ್ಟಣ ನೊವೆ ಜಾಮ್ಕಿ ಬಳಿ ಈ ಅಪಘಾತ ಸಂಭವಿಸಿದೆ ಎಂದು ಸಿಟಿಕೆ ಸುದ್ದಿ ಸಂಸ್ಥೆಯನ್ನು ಉಲ್ಲೇಖಿಸಿ ಎಎಫ್ ಪಿ ವರದಿ ಮಾಡಿದೆ. ಘಟನೆಯ ನಂತರ ಐದು ಆಂಬ್ಯುಲೆನ್ಸ್ ...
ಗಾಝಾದ ಜಬಲಿಯ ನಿರಾಶ್ರಿತ ಶಿಬಿರದಲ್ಲಿ ನಡೆಸಿದ ಸೈನಿಕ ಕಾರ್ಯಾಚರಣೆಯ ವೇಳೆ ನಿರಾಶ್ರಿತರು ವಾಸಿಸುವ ಟೆಂಟ್ ನ ಒಳಗೆ ಇಸ್ರೇಲ್ ಸೇನೆ ನಾಯಿಯನ್ನು ಕಳುಹಿಸಿದ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಟೆಂಟ್ ಬಿಟ್ಟು ಹೊರ ಹೋಗಿ ಎಂದು ಇಸ್ರೇಲ್ ಸೇನೆ ಆದೇಶಿಸಿತ್ತು. ಆದರೆ ನಿರಾಶ್ರಿತರು ಟೆಂಟ್ ನಲ್ಲೇ ಉಳಿದುಕೊಂಡದ್ದಕ್ಕೆ ಸೇನೆ ಈ ಕ್ರೌರ್ಯವನ್ನು ಎ...
98 ಶೇಕಡಾ ಮುಸ್ಲಿಮರಿರುವ ತಜಕಿಸ್ತಾನದಲ್ಲಿ ಸರ್ಕಾರವು ಹಿಜಾಬ್ ಗೆ ಬ್ಯಾನ್ ಮಾಡಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಹಾಗೆಯೇ ಎರಡು ಈದ್ ಗಳ ಸಂದರ್ಭದಲ್ಲಿ ಮಕ್ಕಳಿಗೆ ಕೊಡುವ ಈದಿಯನ್ನು ಕೂಡ ಸರ್ಕಾರ ಬ್ಯಾನ್ ಮಾಡಿದ್ದು ಅಲ್ಲಿನ ಮುಸ್ಲಿಮರನ್ನು ಕೆರಳಿಸಿದೆ. ಧಾರ್ಮಿಕ ಸಂಕೇತಗಳು ಸಾರ್ವಜನಿಕವಾಗಿ ಪ್ರದರ್ಶನವಾಗುವುದನ್ನು ಸರ್ಕಾರ ತಡೆಯ...
ಅಕ್ಟೋಬರ್ 7ರಂದು ಹಮಾಸ್ ನಡೆಸಿದ ದಾಳಿಯ ಬಳಿಕ ಇಸ್ರೇಲ್ ನಾಗರಿಕರಲ್ಲಿ ತೀವ್ರ ಅಸುರಕ್ಷಿತ ಭಾವ ಉಂಟಾಗಿದೆ ಎಂಬ ವರದಿಗಳು ಪ್ರತಿದಿನ ವರದಿಯಾಗುತ್ತಿವೆ. ಇವರಲ್ಲಿ ಅತಿ ಹೆಚ್ಚು ಅಸುರಕ್ಷಿತತೆಯನ್ನು ಅನುಭವಿಸುತ್ತಿರುವುದು ಮಹಿಳೆಯರು ಎಂದು ಕೂಡ ಗೊತ್ತಾಗಿದೆ. ಹಮಾಸ್ ಆಕ್ರಮಣದ ಬಳಿಕ ಬಂದೂಕು ಲೈಸೆನ್ಸ್ ಗಾಗಿ ಇಸ್ರೇಲಿಯನ್ನರು ಮುಗಿ ಬೀಳುತ್ತಿ...