ಮಣಿಪುರದ ಮೀಟಿ ಪ್ರಾಬಲ್ಯದ ಕಾಕ್ಚಿಂಗ್ ಜಿಲ್ಲೆಯಲ್ಲಿ ಅಪರಿಚಿತ ಬಂದೂಕುಧಾರಿಗಳು ಬಿಹಾರದ ಇಬ್ಬರು ವಲಸೆ ಕಾರ್ಮಿಕರನ್ನು ಗುಂಡಿಕ್ಕಿ ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಶನಿವಾರ ಸಂಜೆ 5.20 ರ ಸುಮಾರಿಗೆ ಕೈರಾಕ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಮೃತರನ್ನು ಬಿಹಾರದ ಗೋಪಾಲ್ ಗಂಜ್ ಮೂಲದ ಸುನಾಲಾಲ್ ಕುಮಾರ್ (18) ಮತ್ತು ದ...
ರಾಜಸ್ಥಾನದ ಅಜ್ಮೀರ್ ನಲ್ಲಿ ವಯಸ್ಸಾದ ಮಹಿಳೆಯೊಬ್ಬರನ್ನು ಮುಂಬೈ ಸೈಬರ್ ಕ್ರೈಮ್ ಶಾಖೆಯ ಅಧಿಕಾರಿಗಳಂತೆ ನಟಿಸಿ ವಂಚಕರು 'ಡಿಜಿಟಲ್ ಬಂಧನ' ಕ್ಕೆ ಒಳಪಡಿಸಿದ ನಂತರ 80 ಲಕ್ಷ ರೂಪಾಯಿ ಎಗರಿಸಿ ವಂಚನೆ ಮಾಡಿದ್ದಾರೆ. ನವೆಂಬರ್ 23 ರಿಂದ ನವೆಂಬರ್ 30 ರವರೆಗಿನ ಒಂದು ವಾರದಲ್ಲಿ ವಂಚಕರು ವಾಟ್ಸಾಪ್ ವಿಡಿಯೋ ಕರೆ ಮೂಲಕ ಸಂತ್ರಸ್ತೆಯನ್ನು ಸಂಪರ್...
ಮುಸ್ಲಿಮರಿಗೆ ಮೀಸಲಾತಿ ನೀಡುವ ಮೂಲಕ ಕಾಂಗ್ರೆಸ್ ಎಸ್ಸಿ, ಎಸ್ಟಿ ಮತ್ತು ಒಬಿಸಿಗಳಿಗೆ ಕೋಟಾವನ್ನು ಕಡಿಮೆ ಮಾಡಿದೆ ಎಂದು ಆರೋಪಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ದೇಶದಲ್ಲಿ ಪ್ರಸ್ತುತ ಮೀಸಲಾತಿ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ ಎಂದು ಮೋದಿ ಸರ್ಕಾರ ದೃಢವಾಗಿ ಹೇಳಿದೆ. 'ಅಜೆಂಡಾ ಆಜ್ ತಕ್ 2024' ಕಾರ್ಯಕ್ರಮದಲ್ಲಿ ಮಾತ...
ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವೀಸ್ ನೇತೃತ್ವದ ಭಾರತೀಯ ಜನತಾ ಪಕ್ಷದ ಸರ್ಕಾರದ ಕ್ಯಾಬಿನೆಟ್ ವಿಸ್ತರಣೆ ಇಂದು ನಡೆಯಲಿದ್ದು, ನಾಗ್ಪುರದಲ್ಲಿ ನಡೆದ ಸಮಾರಂಭದಲ್ಲಿ ಹೊಸ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಅಧಿಕೃತ ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. 30-32 ಸಚಿವರು ಪ್ರಮಾಣ ವಚನ ಸ್ವೀಕರಿಸುವ ...
ಮುಸ್ಲಿಮರನ್ನು ಈ ದೇಶದಲ್ಲಿ ದ್ವಿತೀಯ ದರ್ಜೆಯ ನಾಗರಿಕರಂತೆ ನಡೆಸಿಕೊಳ್ಳಲಾಗುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ಲೋಕಸಭೆಯಲ್ಲಿ ಹೇಳಿದ್ದಾರೆ. ಮುಸ್ಲಿಮರ ಆರಾಧನಾ ಕೇಂದ್ರಗಳೂ ಸೇರಿದಂತೆ ಮುಸ್ಲಿಮರ ಆಸ್ತಿಪಾಸ್ತಿಗಳನ್ನು ಕಬಳಿಸಲಾಗುತ್ತಿದೆ ಎಂದವರು ಹೇಳಿದ್ದಾರೆ. ಮುಸ್ಲಿಮರ ವಿರುದ್ಧ ದೌರ್ಜನ್ಯಗಳ ಪ್ರಕರಣದಲ್ಲಿ ಹೆ...
ನಿಗದಿಪಡಿಸಿದ್ದಕ್ಕಿಂತ ಹೆಚ್ಚಿನ ಡೆಸಿಬಲ್ ನಲ್ಲಿ ಮೈಕ್ ಬಳಸಿದ್ದಕ್ಕಾಗಿ ಸಂಭಾಲ್ ಮಸೀದಿಯ ಇಮಾಮರ ಮೇಲೆ ಉತ್ತರ ಪ್ರದೇಶದ ಪೊಲೀಸರು 2 ಲಕ್ಷ ರೂಪಾಯಿ ದಂಡ ವಿಧಿಸಿದ್ದಾರೆ. ಕೋಡ್ ಗಾರವಿ ಪ್ರದೇಶದ ಅನಾರ್ವಾಲಿ ಮಸೀದಿಯ ಇಮಾಮರ ಮೇಲೆ ಈ ದಂಡವನ್ನು ವಿಧಿಸಲಾಗಿದೆ. ಇತ್ತೀಚೆಗೆ ಸಂಬಲ್ ನ ಶಾಹಿ ಮಸೀದಿಯ ಸರ್ವೆ ನಡೆದದ್ದು ಮತ್ತು ಹಿಂಸಾಚಾರಕ್ಕೆ ನಾ...
ಮುಸ್ಲಿಂ ಯುವಕನೊಂದಿಗೆ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿ ಇದ್ದ ಹಿಂದೂ ಯುವತಿಗೆ ಆಕೆಯ ಇಷ್ಟದಂತೆ ನಡೆದುಕೊಳ್ಳಲು ಬಾಂಬೆ ಹೈಕೋರ್ಟು ಅನುಮತಿ ನೀಡಿದೆ. ಆಕೆಯನ್ನು ಬಲವಂತವಾಗಿ ಈ ಮುಸ್ಲಿಂ ಯುವಕ ತಡೆದಿರಿಸಿದ್ದಾನೆ ಎಂಬ ಪೋಷಕರ ಆರೋಪದ ಹೊರತಾಗಿಯೂ ಹೈಕೋರ್ಟು ಈ ನಿರ್ಧಾರ ಪ್ರಕಟಿಸಿದೆ. ಯುವತಿಯನ್ನು ಪೋಷಕರ ಜೊತೆ ಕಳುಹಿಸಿಕೊಡಲು ಒಪ್ಪದ ನ್...
ಉತ್ತರ ಪ್ರದೇಶದ ಮೀರತ್ ಜಿಲ್ಲೆಯಲ್ಲಿ ಶನಿವಾರ ಮುಂಜಾನೆ ಪೊಲೀಸರೊಂದಿಗಿನ ಎನ್ ಕೌಂಟರ್ ನಲ್ಲಿ 39 ವರ್ಷದ ದರೋಡೆಕೋರನೊಬ್ಬ ಮೃತಪಟ್ಟ ಘಟನೆ ನಡೆದಿದೆ. ಪೊಲೀಸರ ಪ್ರಕಾರ, ದೆಹಲಿಯ ಹಾಶಿಮ್ ಬಾಬಾ ಗ್ಯಾಂಗ್ ನ ಪರಿಚಿತ ಸಹಚರ ಅನಿಲ್ ಅಲಿಯಾಸ್ ಸೋನು ಮಟ್ಕಾ ಯುಪಿ ಎಸ್ಟಿಎಫ್ ಮತ್ತು ದೆಹಲಿ ಪೊಲೀಸ್ ವಿಶೇಷ ಘಟಕದ ಜಂಟಿ ತಂಡದೊಂದಿಗಿನ ಎನ್ ಕೌಂಟರ...
ಸಂಧ್ಯಾ ಥಿಯೇಟರ್ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲುಗು ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ನಂತರ ಅಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ಹೈದರಾಬಾದ್ ಜೈಲಿನಿಂದ ಹೊರಬಂದ ನಂತರ ಅಲ್ಲು ಅರ್ಜುನ್ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದರು. ಆಗ ಅವರ ಅಭಿಮಾನಿಗಳು ಅವರ ಜು...
ಆರ್.ಕೆ.ಪುರಂನ ದೆಹಲಿ ಪಬ್ಲಿಕ್ ಸ್ಕೂಲ್ (ಡಿಪಿಎಸ್) ನಲ್ಲಿ ಶನಿವಾರ ಮುಂಜಾನೆ ಬಾಂಬ್ ಬೆದರಿಕೆ ಹಾಕಿರೋದು ವರದಿಯಾಗಿದೆ. ಇದು ರಾಷ್ಟ್ರ ರಾಜಧಾನಿಯ ಶಾಲೆಗಳನ್ನು ಗುರಿಯಾಗಿಸಿಕೊಂಡು ನಡೆದ ಮೂರನೇ ಘಟನೆಯಾಗಿದೆ. "ಬೆಳಿಗ್ಗೆ 6:09 ಕ್ಕೆ ಡಿಪಿಎಸ್ ಆರ್ಕೆ ಪುರಂನಲ್ಲಿ ಬಾಂಬ್ ಬೆದರಿಕೆಯ ಬಗ್ಗೆ ನಮಗೆ ಕರೆ ಬಂದಿದೆ" ಎಂದು ದೆಹಲಿ ಅಗ್ನಿಶಾಮಕ ಸೇವ...