ಮಕ್ಕಳೇ, ನಿಮ್ಮನ್ನು ಇವತ್ತು ರಕ್ಷಿಸಿ ಕೊಂಡೊಯ್ಯುತ್ತಿರುವವರು ನಿಮ್ಮ ಧರ್ಮದಲ್ಲಿ ಹುಟ್ಟಿದವರಲ್ಲ. ನಿಮ್ಮ ತಂದೆಯ ರಾಜಕೀಯ ಪಕ್ಷದವರಲ್ಲ, ನಿಮ್ಮ ರಕ್ತವನ್ನು ಹಂಚಿಕೊಂಡು ಹುಟ್ಟಿದವರಲ್ಲ. ನಿಮಗೆ ಸಂಬಂಧಿಸಿ ಅವರು ಯಾರೂ ಅಲ್ಲ. ಇದನ್ನು ನೋಡಿ ನೀವು ಬೆಳೆಯಬೇಕು. ನಿಮ್ಮ ಸಹಜೀವಿಗಳನ್ನು ಪ್ರೀತಿಸಿಕೊಂಡು ನೀವು ಬೆಳೆಯಬೇಕು. ನೀವು ಬೆಳೆಯುತ್ತಾ...
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಮಾಜಿ ಸಚಿವ ಅನುರಾಗ್ ಠಾಕೂರ್ ರ ಭಾಷಣವನ್ನು ಬೆಂಬಲಿಸಿರುವ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹಕ್ಯುಚ್ಯುತಿ ದೂರು ನೀಡಿದೆ. ಇದರಿಂದ ಆಡಳಿತಾರೂಢ ಬಿಜೆಪಿ ಮತ್ತು ಕಾಂಗ್ರೆಸ್ ನೇತೃತ್ವದ ವಿಪಕ್ಷಗಳ ನಡುವೆ ಮತ್ತೊಂದು ಸುತ್ತಿನ ಸಂಘರ್ಷ ಏರ್ಪಡುವ ಸಾಧ್ಯತೆ ಇದೆ. ...
ವಯನಾಡ್ ದುರಂತ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಂತೆ ಹೃದಯವಿದ್ರಾವಕ ದೃಶ್ಯಗಳು ಅನಾವರಣಗೊಳ್ಳುತ್ತಿದೆ. ಈ ದುರ್ಘಟನೆಯಲ್ಲಿ ಈವರೆಗೆ 156 ಮಂದಿ ಮೃತಪಟ್ಟಿದ್ದು, 197 ಮಂದಿ ಗಾಯಗೊಂಡಿದ್ದಾರೆ ಎಂಬ ವರದಿ ಬಂದಿದೆ. ತೊಂದರೆಗೀಡಾಗಿರುವ ಸ್ಥಳಗಳಲ್ಲಿ ಗಾಯಗೊಂಡಿರುವವರನ್ನು ಏರ್ ಲಿಫ್ಟ್ ಮಾಡಲು ಹೆಲಿಕಾಪ್ಟರ್ ಗಳನ್ನು ಬಳಸಲಾಗುತ್...
ಕೊಡಗು: ಕೇರಳದಲ್ಲಿ ನಡೆದ ಭೀಕರ ಗುಡ್ಡ ಕುಸಿತ ಘಟನೆಯಲ್ಲಿ ಅದರಂತೆ ಕರ್ನಾಟಕದ ಕೊಡಗು ಜಿಲ್ಲೆಯ ವಿರಾಜಪೇಟೆಯ ಬಾಲಕನೊಬ್ಬ ಬಲಿಯಾಗಿರುವ ದುಃಖಕರ ಘಟನೆ ಬೆಳಕಿಗೆ ಬಂದಿದೆ. ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರ ಸಮಿಪದ ಗುಹ್ಯ ಗ್ರಾಮದ ರೋಹಿತ್(9) ಮೃತಪಟ್ಟ ಬಾಲಕನಾಗಿದ್ದಾನೆ. ಈತ ತಾಯಿಯ ಜೊತೆಗೆ ವಯನಾಡಿನಲ್ಲಿರುವ ಸಂಬಂಧಿಕರ ಮನೆಗೆ ತೆರಳಿದ...
ವಯನಾಡ್: ಭೂಕುಸಿತದಿಂದಾಗಿ ವಯನಾಡ್ ನಲ್ಲಿ ಕ್ಷಣ ಕ್ಷಣಕ್ಕೂ ಸಾವಿನ ಸಂಖ್ಯೆ ಹೆಚ್ಚಳವಾಗುತ್ತಿದ್ದು, 243ಮಂದಿ ಸಾವನ್ನಪ್ಪಿರುವುದಾಗಿ ಸದ್ಯದ ವರದಿಗಳಿಂದ ತಿಳಿದು ಬಂದಿದೆ. ಒಟ್ಟು 225 ಮಂದಿ ಘಟನೆಯಲ್ಲಿ ಗಾಯಗೊಂಡಿದ್ದಾರೆ. ಇನ್ನೂ ಕೂಡ 218 ಮಂದಿ ಪತ್ತೆಯಾಗಬೇಕಿದೆ ಎಂದು ದುರಂತ ಸ್ಥಳದಿಂದ ಮಾಹಿತಿ ಲಭ್ಯವಾಗಿದೆ. ಮುಂಡಕೈ ಮತ್ತು ಚುರಲ್ಮ...
ಮುಂಬೈ : ದುಡ್ಡು ಉಳಿಸುವುದೇ ಸವಾಲಾಗಿರುವ ಈ ಸಮಯದಲ್ಲಿ ನಿಮ್ಮ ಫೋನ್ ಟಾರಿಫ್ ಕೂಡ ಸರಿಯಾಗಿರುವುದನ್ನು ಆರಿಸಿಕೊಳ್ಳಬೇಕು ಅಲ್ಲವಾ? ಅದು ಅಷ್ಟು ಮಾತ್ರ ಅಲ್ಲ, ಯಾವ ನೆಟ್ ವರ್ಕ್ ನಿಂದ ಎಷ್ಟು ಹಣಕ್ಕೆ ಎಷ್ಟು ಅನುಕೂಲ ಸಿಗುತ್ತದೆ ಅನ್ನುವುದನ್ನೂ ಹೋಲಿಸಲೇ ಬೇಕು. ಹೀಗೆ ಒಂದು ಹೋಲಿಕೆ ಮಾಡಿದ ಮೇಲೆ ಯಾವುದು ಉತ್ತಮವಾದ ಟೆಲಿಕಾಂ ಆಪರೇಟರ್ ಎಂಬ...
ಮಧ್ಯಪ್ರದೇಶದ ಸಾಗರ್ ನಗರದ ಮನೆಯೊಂದರಲ್ಲಿ 32 ವರ್ಷದ ಮಹಿಳೆ ಮತ್ತು ಆಕೆಯ ಇಬ್ಬರು ಅಪ್ರಾಪ್ತ ಹೆಣ್ಣುಮಕ್ಕಳು ಶವವಾಗಿ ಪತ್ತೆಯಾಗಿದ್ದು, ಇದು ಕೊಲೆ ಪ್ರಕರಣ ಎಂದು ಪೊಲೀಸರು ಶಂಕಿಸಿದ್ದಾರೆ. ಸಿವಿಲ್ ಲೈನ್ ಪೊಲೀಸ್ ಠಾಣೆ ವ್ಯಾಪ್ತಿಯ ನೇಪಾಳ ಅರಮನೆ ಪ್ರದೇಶದಲ್ಲಿರುವ ಅವರ ಮನೆಯಲ್ಲಿ ಮಂಗಳವಾರ ರಾತ್ರಿ ರಕ್ತದ ಮಡುವಿನಲ್ಲಿ ಮೃತರ ಶವಗಳು ಪ...
ಕೇಂದ್ರದ ಮಾಜಿ ಆರೋಗ್ಯ ಕಾರ್ಯದರ್ಶಿ ಪ್ರೀತಿ ಸುಡಾನ್ ಅವರನ್ನು ಯುಪಿಎಸ್ಸಿ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. 1983ರ ಬ್ಯಾಚ್ ನ ಐಎಎಸ್ ಅಧಿಕಾರಿಯಾಗಿರುವ ಅವರು, ಈ ತಿಂಗಳ ಆರಂಭದಲ್ಲಿ ರಾಜೀನಾಮೆ ನೀಡಿದ್ದ ಮನೋಜ್ ಸೋನಿ ಅವರ ಅಧಿಕಾರಾವಧಿ ಮುಗಿಯುವ ಮುನ್ನ ಅವರ ಸ್ಥಾನವನ್ನು ತುಂಬಲಿದ್ದಾರೆ. ವೈಯಕ್ತಿಕ ಕಾರಣಗಳಿಗಾಗಿ ಅವರು ರಾಜೀನಾಮೆ ನೀ...
ಬಿಜೆಪಿ ಆಡಳಿತದ ರಾಜ್ಯಗಳು ಮದರಸಾಗಳ ಕಾರ್ಯನಿರ್ವಹಣೆಯ ಸುತ್ತ ನಿಯಮಗಳನ್ನು ಹೆಚ್ಚು ಬಿಗಿಗೊಳಿಸುತ್ತಿವೆ. ಮಧ್ಯಪ್ರದೇಶ ಸರ್ಕಾರವು 56 ಮದರಸಾಗಳನ್ನು ಮುಚ್ಚಲು ಆದೇಶಿಸಿದೆ. ಶಿಯೋಪುರ್ ಜಿಲ್ಲೆಯ 56 ಮದರಸಾಗಳ ಮಾನ್ಯತೆಯನ್ನು ರದ್ದುಗೊಳಿಸಲು ಮಧ್ಯಪ್ರದೇಶ ಮದರಸಾ ಮಂಡಳಿ ಆದೇಶ ಹೊರಡಿಸಿದ ನಂತರ ರಾಜ್ಯ ಸರ್ಕಾರ ಈಗ ತನಿಖೆಯನ್ನು ಪ್ರಾರಂಭಿಸಿದೆ...
ಕೇರಳದ ವಯನಾಡ್ ಹವಾಮಾನ ವೈಪರೀತ್ಯದಿಂದ ತತ್ತರಿಸಿದೆ. ಪ್ರವಾಹ ಮತ್ತು ಮಳೆ ದೈನಂದಿನ ಜೀವನದ ಮೇಲೆ ಪರಿಣಾಮ ಬೀರಿದೆ. ಭೂಕುಸಿತ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 151 ಕ್ಕೆ ಏರಿದೆ. ನೂರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಹತ್ತಿರದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿರೋಧ ಪಕ್ಷದ ನಾಯಕ ಮತ್ತು ವಯನಾಡ್ ಮಾಜಿ ಸಂಸದ ರಾ...