ಪಾಟ್ನಾ: ಬಿಹಾರದ ಜಮುಯಿ(Bihar's Jamui )ಯಲ್ಲಿ 10ನೇ ತರಗತಿ ವಿದ್ಯಾರ್ಥಿನಿಯ ಮೇಲೆ ನಡೆದ ಭೀಕರ ಲೈಂಗಿಕ ದೌರ್ಜನ್ಯ ಹಾಗೂ ಹಲ್ಲೆ ಪ್ರಕರಣದ ಮುಖ್ಯ ಆರೋಪಿ ನಂದನ್ ಯಾದವ್ ಗೆ ಮಂಗಳವಾರ ಮುಂಜಾನೆ ನಡೆದ ಪೋಲಿಸ್ ಎನ್ ಕೌಂಟರ್ನಲ್ಲಿ ಕಾಲಿಗೆ ಗುಂಡೇಟು ಬಿದ್ದಿದೆ. ಆರೋಪಿಯನ್ನು ತಕ್ಷಣವೇ ಪೋಲಿಸರು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಿದ್ದಾ...
ಮಂಗಳೂರು: ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಗೆ ಸುಪ್ರೀಂ ಕೋರ್ಟ್ ಆದೇಶ ನೀಡಿದ ಬೆನ್ನಲ್ಲೇ, ಪ್ರಕರಣದಲ್ಲಿ ವಶಪಡಿಸಿಕೊಳ್ಳಲಾಗಿದ್ದ 'ಚೂಡಿದಾರ್ ಟಾಪ್' (ಮೆಟೀರಿಯಲ್ ಆಬ್ಜೆಕ್ಟ್ ನಂ. 15) ಮಹತ್ವದ ಸಾಕ್ಷ್ಯವಾಗಿ ಮುನ್ನೆಲೆಗೆ ಬಂದಿದೆ. ಈ ಸಾಕ್ಷ್ಯಕ್ಕೆ ಇಂದಿಗೂ ಸಾಕ್ಷ್ಯ ಮೌಲ್ಯ (Evidentiary Value) ಇದೆ ಎ...
ಕೊಚ್ಚಿ: ಬೈಕ್ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದ ಯುವಕನಿಗೆ ಕೇರಳ ಸಿಎಂ ವಿ. ಡಿ. ಸತೀಶನ್ ಸಮಯಪ್ರಜ್ಞೆ ಮೆರೆದು ನೆರವಾಗಿದ್ದಾರೆ. ಗಾಯಾಳುವನ್ನು ತಮ್ಮದೇ ಕಾನ್ವಾಯ್ನ ಪೈಲಟ್ ವಾಹನದಲ್ಲಿ ತಕ್ಷಣವೇ ಆಸ್ಪತ್ರೆಗೆ ತಲುಪಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಎರ್ನಾಕುಲಂ ಮೂಲದ ಮುಲವುಕಾಡ್ ನಿವಾಸಿ ಅಲನ್ ಲಿವೇ...
ಪಾಟ್ನಾ / ನವದೆಹಲಿ: ಬಿಹಾರದ ಜಮುಯಿ (Jamui) ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕ ಮತ್ತು ಬಾಲಕಿಯ ಮೇಲೆ ರಸ್ತೆಬದಿಯಲ್ಲಿ ಗುಂಪೊಂದು ದೌರ್ಜನ್ಯ ಹಾಗೂ ಕಿರುಕುಳ ಎಸಗಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಈ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಜಮುಯಿ ಪೊಲೀಸರು ತಕ್ಷಣ ಕ್ರಮ ಕೈಗೊಂಡು ಮೂವರು ಆರೋಪಿಗಳನ್ನು ಬಂಧಿಸಿದ...
ನವದೆಹಲಿ: ಐಪಿಎಲ್ ನ ಅತ್ಯಂತ ಯಶಸ್ವಿ ಫ್ರಾಂಚೈಸಿಗಳಲ್ಲಿ ಒಂದಾದ ಚೆನ್ನೈ ಸೂಪರ್ ಕಿಂಗ್ಸ್ (CSK) ಮುಂಬರುವ ಸೀಸನ್ ಗೆ ಭಾರತದ ಮಾಜಿ ಪ್ರಮುಖ ಎಡಗೈ ವೇಗದ ಬೌಲರ್ ಜಹೀರ್ ಖಾನ್ ಅವರನ್ನು ತಮ್ಮ ನೂತನ ಮುಖ್ಯ ಕೋಚ್ ಆಗಿ ನೇಮಕ ಮಾಡಿದೆ. ಈ ಕುರಿತು ಸಿಎಸ್ ಕೆ ತನ್ನ ಅಧಿಕೃತ ಎಕ್ಸ್ (X) ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ಜಹೀರ್ ಖಾನ್ ಅವರನ್ನ...
ನವದೆಹಲಿ / ರೂರ್ಕಿ: ರಾಷ್ಟ್ರೀಯ ಭದ್ರತಾ ಸಲಹೆಗಾರ (NSA) ಅಜಿತ್ ದೋವಲ್ ಅವರು ತಮ್ಮ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ ಎದುರಾಗಿದ್ದ ಅತ್ಯಂತ ಆತಂಕಕಾರಿ ಘಟನೆಯೊಂದನ್ನು ಮೆಲಕು ಹಾಕಿದ್ದಾರೆ. ಗಡಿಯಾಚೆಗೆ ಕಾರ್ಯಾಚರಣೆಗೆ ತೆರಳಿದ್ದ ಭಾರತೀಯ ಏಜೆಂಟರ ತಂಡವೊಂದು ಚೀನಾ ಸೇನೆಯ ಕೈಗೆ ಸಿಕ್ಕಿಬಿದ್ದ ಘಟನೆ ಮತ್ತು ಆ ಸಂದರ್ಭದಲ್ಲಿ ತಾವು ಅನುಭವ...
ಉತ್ತರ ಪ್ರದೇಶ: ಇಲ್ಲಿನ ಝಾನ್ಸಿ (Jhansi) ಜಿಲ್ಲೆಯಲ್ಲಿ ಅತ್ಯಂತ ಕಳವಳಕಾರಿ ಮತ್ತು ಬೆಚ್ಚಿಬೀಳಿಸುವ ಘಟನೆಯೊಂದು ವರದಿಯಾಗಿದೆ. ತನ್ನ ಪ್ರಿಯಕರನೊಂದಿಗೆ ಆಕ್ಷೇಪಾರ್ಹ ಸ್ಥಿತಿಯಲ್ಲಿ ಸಿಕ್ಕಿಬಿದ್ದ 16 ವರ್ಷದ ಅನಾಥ ಬಾಲಕಿಯೊಬ್ಬಳು, ತನ್ನನ್ನು ಪ್ರಶ್ನಿಸಿದ 76 ವರ್ಷದ ತಾತನನ್ನು ಕೊಲೆ ಮಾಡಿರುವ ಭೀಕರ ಘಟನೆ ಬೆಳಕಿಗೆ ಬಂದಿದೆ. ಉತ್ತರ ಪ...
ಕೊಲ್ಕತ್ತಾ: ಇಲ್ಲಿನ ಹೌರಾದಲ್ಲಿ ನಿರ್ಮಿಸಲಾದ ಗಣೇಶ ಉತ್ಸವದ ಪೆಂಡಾಲ್ ಒಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗಣೇಶ ಒಟ್ಟಿಗೆ ಚಹಾ ಕುಡಿಯುವ ಥೀಮ್ ಅನ್ನು ಪ್ರದರ್ಶಿಸಿರುವುದು ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಬೆಲೂರು ಬಜಾರ್ ನಲ್ಲಿ ಆಯೋಜಿಸಲಾಗಿರುವ ಈ ಗಣೇಶ ಪೆಂಡಾಲ್ ನಲ್ಲಿ ಪ್ರಧಾನಿ ಮೋದಿ ಮತ್ತು ಗಣೇಶ ಒಟ್ಟಿಗೆ ಕುಳಿತುಕೊಂ...
ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವವಾದ ಪ್ರತಿಷ್ಠಿತ 'ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ (Dadasaheb Phalke honour )ಗೆ (2024) ಕನ್ನಡದ ಹಿರಿಯ ನಟ, ದಂತಕಥೆ ಅನಂತ್ ನಾಗ್ ಆಯ್ಕೆಯಾಗಿದ್ದಾರೆ. ಐದು ದಶಕಗಳಿಗೂ ಅಧಿಕ ಕಾಲದಿಂದ ವಿವಿಧ ಭಾಷೆಗಳಲ್ಲಿ ಅವರು ಸಲ್ಲಿಸಿರುವ ಅಮೂಲ್ಯ ಸೇವೆಯನ್ನು ಗುರುತಿಸಿ ಕೇಂದ್ರ ಸರ್ಕಾರ ಈ ಪ್ರಶಸ್ತಿಯನ್ನು...
ಕಾಲಿವುಡ್ ನ ಜನಪ್ರಿಯ ಸ್ಟಾರ್ ದಂಪತಿಗಳಾದ ಸೂರ್ಯ (Suriya) ಮತ್ತು ಜ್ಯೋತಿಕಾ (Jyotika) ತಮ್ಮ 20ನೇ ವಿವಾಹ ವಾರ್ಷಿಕೋತ್ಸವವನ್ನು ಅತ್ಯಂತ ವಿಭಿನ್ನ ಹಾಗೂ ರೋಮ್ಯಾಂಟಿಕ್ ಆಗಿ ಆಚರಿಸಿಕೊಂಡಿದ್ದಾರೆ. ತಮ್ಮ ದಾಂಪತ್ಯ ಜೀವನದ ಈ ಮಹತ್ವದ ಮೈಲಿಗಲ್ಲನ್ನು ಸ್ಮರಿಸಲು ಈ ಜೋಡಿ ವಿದೇಶದ ಚರ್ಚ್ನಲ್ಲಿ ಮತ್ತೊಮ್ಮೆ ಮದುವೆ ಪ್ರಮಾಣ ವಚನವನ್ನು (Vo...