ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾರತೀಯ ಪೌರತ್ವದ ಬಗ್ಗೆ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿರುವ ಮನವಿಯ ಪ್ರಗತಿಯನ್ನು ದೆಹಲಿ ಹೈಕೋರ್ಟ್ ಬುಧವಾರ ಕೇಂದ್ರ ಸರ್ಕಾರಕ್ಕೆ ಕೇಳಿದೆ. 2019 ರಲ್ಲಿ ಕೇಂದ್ರ ಗೃಹ ಸಚಿವಾಲಯಕ್ಕೆ ಸಲ್ಲಿಸಿದ ದೂರಿನಲ್ಲಿ, ಬ್ರಿಟಿಷ್ ಅಧಿಕಾರಿಗಳಿಗೆ ಸಲ್ಲಿಸಿದ ದಾಖಲೆಗಳಲ್ಲಿ ರಾಹುಲ್ ಗಾಂಧಿ ತಮ...
ಅಮೆರಿಕದಿಂದ ಗಡಿಪಾರಾದ ಪಟ್ಟಿಯಲ್ಲಿದ್ದ ಪಂಜಾಬ್ ನ ಫಿರೋಜ್ ಪುರ ಜಿಲ್ಲೆಯ ನಿವಾಸಿ ನವದೀಪ್ ಸಿಂಗ್, ಫೆಬ್ರವರಿ 5 ರಿಂದ ಮೂರು ಬ್ಯಾಚ್ ಅಕ್ರಮ ಭಾರತೀಯ ವಲಸಿಗರು ದೇಶಕ್ಕೆ ಆಗಮಿಸಿದ್ದರೂ ಅವರು ಇನ್ನೂ ಮನೆಗೆ ತಲುಪಿಲ್ಲ. ಅಕ್ರಮ ಮಾರ್ಗದ ಮೂಲಕ ಕೇವಲ ಎಂಟು ತಿಂಗಳಲ್ಲಿ ಯುಎಸ್ ಪ್ರವೇಶಿಸಲು ಎರಡು ವಿಫಲ ಪ್ರಯತ್ನಗಳ ನಂತರ ನವದೀಪ್ ಸಿಂಗ್ ಅವ...
ಕಳೆದ 22 ವರ್ಷಗಳಿಂದ ಇಬ್ಬರು ಯುವತಿಯರ ಮೇಲೆ ಅತ್ಯಾಚಾರ ಎಸಗಿದ ಆರೋಪ ಹೊತ್ತಿರುವ ವ್ಯಕ್ತಿಯೊಬ್ಬ 11 ವರ್ಷದ ಕಿವುಡ ಮತ್ತು ಮೂಕ ಅನಾಥ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಘಟನೆ ಮಧ್ಯಪ್ರದೇಶದ ರಾಜ್ಗಢ್ ಜಿಲ್ಲೆಯಲ್ಲಿ ನಡೆದಿದೆ. ಸಂತ್ರಸ್ತೆ ಫೆಬ್ರವರಿ 1 ರ ರಾತ್ರಿ ತನ್ನ ಮನೆಯಿಂದ ನಾಪತ್ತೆಯಾಗಿದ್ದಳು. ಬಳಿಕ ಹತ್ತಿರದ ಕಾ...
ರಾಷ್ಟ್ರ ರಾಜಧಾನಿ ದಿಲ್ಲಿಯ ಅಪ್ರತಿಮ ರಾಮ್ ಲೀಲಾ ಮೈದಾನವು ಹೊಸದಾಗಿ ಆಯ್ಕೆಯಾದ ಸಿಎಂ ಮತ್ತು ದೆಹಲಿ ಕ್ಯಾಬಿನೆಟ್ ನ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಸಜ್ಜಾಗಿದೆ. ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿಯ 10 ವರ್ಷಗಳ ಆಡಳಿತವನ್ನು ಕೊನೆಗೊಳಿಸಿ, 26 ವರ್ಷಗಳ ನಂತರ ಬಿಜೆಪಿ ಅಧಿಕಾರಕ್ಕೆ ಮರಳಿದ ನಂತರ ಯಾರು ಉನ್ನತ ಹುದ್ದೆಯನ್ನು ಪಡೆಯು...
ರಾಜಸ್ಥಾನದ ಶಾಲೆಗಳಲ್ಲಿ ಈವರೆಗೆ ಮೂರನೇ ಭಾಷೆಯಾಗಿ ಉರ್ದುವನ್ನು ಕಲಿಸಲಾಗುತ್ತಿದ್ದು ಇದೀಗ ಈ ಉರ್ದುವಿಗೆ ಕತ್ತರಿ ಹಾಕಲಾಗಿದೆ. ಮೂರನೇ ಭಾಷೆಯಾಗಿ ಉರ್ದುವಿನ ಜಾಗಕ್ಕೆ ಸಂಸ್ಕೃತವನ್ನು ತರಲು ರಾಜಸ್ಥಾನ ಸರಕಾರ ನಿರ್ಧರಿಸಿದೆ. ಈ ಕ್ರಮ ತೀವ್ರ ವಿವಾದಕ್ಕೂ ಕಾರಣವಾಗಿದೆ. ಈಗಾಗಲೇ ಮೂರನೇ ಭಾಷೆಯಾಗಿ ಉರ್ದುವನ್ನು ಆಯ್ಕೆ ಮಾಡಿಕೊಂಡಿರುವ ಮುಸ...
ಯಾವುದೇ ವಿಷಯದಲ್ಲಿ ಸರಕಾರವನ್ನು ಟೀಕಿಸಬಹುದು. ಅದು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಭಾಗವಾಗಿದೆ. ಒಂದು ಸಂಸ್ಥೆಯಾಗಿ ನ್ಯಾಯಾಂಗವೂ ಟೀಕೆಗೆ ಹೊರತಾಗಿಲ್ಲ ಎಂದು ಅಲಹಾಬಾದ್ ಉಚ್ಚ ನ್ಯಾಯಾಲಯವು ಹೇಳಿದೆ. ಯತಿ ನರಸಿಂಹಾನಂದರ ಅವಹೇಳನಕಾರಿ ಭಾಷಣ ಕುರಿತು ಎಕ್ಸ್ನಲ್ಲಿಯ ಪೋಸ್ಟ್ಗಾಗಿ ತನ್ನ ವಿರುದ್ಧ ದಾಖಲಾಗಿರುವ ಎಫ್ಐಆರ್ನ್ನು...
ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರದಲ್ಲಿ ಹಕ್ಕಿಜ್ವರ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಕರ್ನಾಟಕದ ಗಡಿಭಾಗದಲ್ಲಿ ಆತಂಕ ಮನೆ ಮಾಡಿದೆ. ಮಹಾರಾಷ್ಟ್ರದ 7 ಜಿಲ್ಲೆಗಳಲ್ಲಿ ಹುಲಿ, ಚಿರತೆ, ಕಾಗೆಗಳಲ್ಲೂ ಹಕ್ಕಿ ಜ್ವರ ಕಾಣಿಸಿಕೊಂಡಿದೆ. ಹಕ್ಕಿಜ್ವರದಿಂದ ಕಾಗೆಗಳು ಮೃತಪಟ್ಟ ಬಗ್ಗೆಯೂ ವರದಿಯಾಗಿದೆ. ಪಕ್ಕದ ರಾಜ್ಯಗಳಲ್ಲಿ ಹಕ್ಕಿ ಜ್ವ...
ವಿಧಾನಸಭೆಯಲ್ಲಿ ಮಾತಾಡುವ ಭಾಷೆಗಳಲ್ಲಿ ಉರ್ದು ಭಾಷೆಯನ್ನು ಕೂಡ ಸೇರಿಸಬೇಕು ಎಂಬ ಸಮಾಜವಾದಿ ಪಕ್ಷದ ಆಗ್ರಹವನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ತಿರಸ್ಕರಿಸಿದ್ದಾರೆ ಉರ್ದು ಭಾಷೆಯನ್ನ ಕಲಿಸಿ ಮಕ್ಕಳನ್ನು ಮೌಲಾನ ಮಾಡುವುದು ಅವರ ಉದ್ದೇಶ ಎಂದು ಯೋಗಿ ಪ್ರತಿಕ್ರಿಯಿಸಿದ್ದಾರೆ. ವಿಧಾನಸಭೆಯಲ್ಲಿ ಬಜೆಟ್ ಅಧಿವೇಶನದಲ್ಲಿ ಮಾತಾಡ...
ಹೈದರಾಬಾದ್: ಹಿರಿಯ ವಕೀಲರೊಬ್ಬರು ಕೋರ್ಟ್ ನಲ್ಲಿ ವಾದ ಮಂಡಿಸುತ್ತಿ ವೇಳೆ ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಹೈದರಾಬಾದ್ ನ ತೆಲಂಗಾಣ ಹೈಕೋರ್ಟ್ನಲ್ಲಿ ನಡೆದಿದೆ. ಪಿ.ವೇಣುಗೋಪಾಲ್ ರಾವ್ ಮೃತಪಟ್ಟವರು. ಇವರಿಗೆ 60 ವರ್ಷ ವಯಸ್ಸಾಗಿತ್ತು. ನ್ಯಾಯಾಲಯ ಸಂಖ್ಯೆ 21 ರಲ್ಲಿ ಪ್ರಕರಣವನ್ನು ಮಂಡಿಸುತ್ತಿದ್ದ ವೇಳೆ ಇದ್ದಕ್ಕ...
ರಾಜಕಾರಣಿ ಮುಖ್ತಾರ್ ಅನ್ಸಾರಿ ಅವರ ಕುಟುಂಬಕ್ಕೆ ದೊಡ್ಡ ಹಿನ್ನಡೆಯಾಗಿದ್ದು, ನ್ಯಾಯನಿರ್ಣಯ ಪ್ರಾಧಿಕಾರವು ಇತ್ತೀಚೆಗೆ ಲಕ್ನೋದಲ್ಲಿ ಅವರ ಬೇನಾಮಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವುದನ್ನು ಎತ್ತಿಹಿಡಿದಿದೆ. ರಾಜಾ ರಾಮ್ ಮೋಹನ್ ರಾಯ್ ವಾರ್ಡ್ ನ ಡಾಲಿ ಅಘಾಡಿ ಪ್ರದೇಶದಲ್ಲಿರುವ ಈ ಆಸ್ತಿಯನ್ನು ಬೇನಾಮಿ ಆಸ್ತಿ ವಹಿವಾಟು ನಿಷೇಧ (ಪಿಬಿಪ...