ಪುಣೆ: ಮಗಳಿಗೋ ಮಗನಿಗೋ ಮದುವೆ ಮಾಡುವಾಗ ಪೋಷಕರು, ಹುಡುಗ/ಹುಡುಗಿಯ ಜಾತಿ ಯಾವುದು? ಧರ್ಮ ಯಾವುದು? ಅವನಿಗೆ ಏನು ಕೆಲಸ? ಅಂತ ಮಾತ್ರವೇ ನೋಡುತ್ತಾರೆ. ಆದರೆ ಹುಡುಗನ ಹಿನ್ನೆಲೆ ಏನು? ಹುಡುಗನ ವ್ಯಕ್ತಿತ್ವ ಎಂತಹದ್ದು, ಮದುವೆಯಾದ ಬಳಿಕ ಮಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತಾನಾ ಎಂದು ಯೋಚಿಸದೇ ಕೇಳಿದಷ್ಟು ವರದಕ್ಷಿಣೆ ಕೊಟ್ಟು ಮದುವೆ ಮಾಡಿಸ...
ಚೆನ್ನೈ: ಯೋಗ ಶಿಕ್ಷಕನೋರ್ವ ತನ್ನ ಬಳಿ ಯೋಗ ಕಲಿಯುತ್ತಿದ್ದ 22 ವರ್ಷ ವಯಸ್ಸಿನ ಯುವತಿಯ ಮೇಲೆ ಅತ್ಯಾಚಾರ ನಡೆಸಿ, ವಿಡಿಯೋ ಮಾಡಿಕೊಂಡು ಬೆದರಿಕೆ ಹಾಕಿ ಪದೇ ಪದೇ ಅತ್ಯಾಚಾರ ನಡೆಸಿದ ಘಟನೆ ನಡೆಸಿದ್ದು, ಆರೋಪಿಯನ್ನು ಬಂಧಿಸಿದ್ದಾರೆ. ಕೋಡಂಬಕ್ಕಂ ನಿವಾಸಿಯಾಗಿರುವ 45 ವರ್ಷದ ಯೋಗರಾಜ್ ಅಲಿಯಾಸ್ ಪೂವೇಂದ್ರನ್ ಚಿದಂಬರಂ ಬಂಧಿತ ಆರೋಪಿಯಾಗಿದ್...
ಅಸ್ಸಾಂ: ಹಾವಿನೊಂದಿಗೆ ಅಪಾಯಕಾರಿ ಆಟವಾಡಿದ 60 ವರ್ಷದ ವೃದ್ಧ ಅದೇ ಹಾವಿಗೆ ಬಲಿಯಾಗಿರುವ ಘಟನೆ ಅಸ್ಸಾಂನಲ್ಲಿ ನಡೆದಿದ್ದು, ಹಾವಿನೊಂದಿಗೆ ಹುಚ್ಚಾಟ ಮೆರೆದ ವೃದ್ಧ, ಹಾವನ್ನು ಹಿಡಿದುಕೊಂಡು ಕೊರಳಿಗೆ ಹಾಕಿಕೊಂಡು ಡಾನ್ಸ್ ಮಾಡಿದ್ದ. ಇದೇ ಆತನ ಸಾವಿಗೆ ಕಾರಣವಾಗಿದೆ. ರಘುನಂದನ್ ಎಂಬ ವ್ಯಕ್ತಿ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ...
ಫಿರೋಜಾಬಾದ್: ಉತ್ತರ ಪ್ರದೇಶ ಮತ್ತೊಮ್ಮೆ ವೈದ್ಯಕೀಯ ಅವ್ಯವಸ್ಥೆಗೆ ಸಂಬಂಧಿಸಿದಂತೆ ಸುದ್ದಿಯಲ್ಲಿದ್ದು, ರಾಜ್ಯದಲ್ಲಿ ಡೆಂಗ್ಯೂ ರೋಗ ಭಾರೀ ಪ್ರಮಾಣದಲ್ಲಿ ಏರಿಕೆಯಾದ ಪರಿಣಾಮ ಇಲ್ಲಿನ ಖಾಸಗಿ ಆಸ್ಪತ್ರೆಯೊಂದರಲ್ಲಿ 30ಕ್ಕೂ ಅಧಿಕ ರೋಗಿಗಳಿಗೆ ಡ್ರಿಪ್ಸ್ ಹಾಕಿ ಫುಟ್ಪಾತ್ ನಲ್ಲಿಯೇ ಚಿಕಿತ್ಸೆ ನೀಡಲಾಗಿದೆ. ಬೆಡ್ ಇಲ್ಲವಾದರೂ, ರೋಗಿಗಳ ಮೇಲೆ...
ಮಿಜೋರಾಂ: ಪತಿ ಪತ್ನಿಯ ಜಗಳವು ಭೀಕರವಾಗಿ ಅಂತ್ಯ ಕಂಡಿದ್ದು, ಪತಿಯಿಂದ ದೂರವಾಗಿ ಬದುಕುತ್ತಿದ್ದ ಪತ್ನಿಯನ್ನು ಪತಿಯು ಭೀಕರವಾಗಿ ಹತ್ಯೆ ಮಾಡಿದ್ದು, ಈ ಸಂದರ್ಭ ಆತನೂ ಸಾವನ್ನಪ್ಪಿರುವ ಘಟನೆ ಮಿಜೋರಾಂನ ಲುಂಗೇಲಿಯಲ್ಲಿ ನಡೆದಿದೆ. ರೊಹಮಿಗ್ಲಿಯಾನ ಎಂಬಾತ ಈ ಬೀಬತ್ಸ ಕೃತ್ಯ ನಡೆಸಿದ್ದಾನೆ. ತನ್ನ ಜೊತೆಗೆ ಜಗಳವಾಡಿ ತನ್ನ ಪುತ್ರಿಯ ಜೊತೆಗೆ ...
ನವದೆಹಲಿ: ಫೇಸ್ ಬುಕ್, ವಾಟ್ಸಾಪ್, ಇನ್ ಸ್ಟಾಗ್ರಾಮ್ ಸ್ಥಗಿತಗೊಂಡು ವಿಶ್ವಾದ್ಯಂತ ಜನರಿಗೆ ಶಾಕ್ ನೀಡಿದ್ದರೆ, ಇತರ ಭಾರತದ ವಿವಿಧ ರಾಜ್ಯಗಳಲ್ಲಿ ಏಕಾಏಕಿ JIO ಬುಧವಾರ ಬೆಳಗ್ಗೆ 9:30ರಿಂದ ಸ್ಥಗಿತಗೊಂಡಿದ್ದು, ಜಿಯೋ ನೆಟ್ ವರ್ಕ್ ಸಿಗದೇ ಗ್ರಾಹಕರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಯೋ ನೆಟ್ ವರ್ಕ್ ಸಮಸ್ಯೆ...
ನವದೆಹಲಿ: ದೇಶದ ಜನರಿಗೆ ಮತ್ತೊಮ್ಮೆ ಗ್ಯಾಸ್ ಬೆಲೆ ಏರಿಕೆಯ ಬಿಸಿ ತಟ್ಟಿದ್ದು, ಪೆಟ್ರೋಲಿಯಂ ಕಂಪೆನಿಗಳು ಬೆಳ್ಳಂಬೆಳಗ್ಗೆ ಬಿಗ್ ಶಾಕ್ ನೀಡಿದೆ, ಎಲ್ ಪಿಜಿ ಸಿಲಿಂಡರ್ ಗಳಿಗೆ ಮತ್ತೆ 15 ರೂಪಾಯಿ ಹೆಚ್ಚಿಸಲಾಗಿದೆ. ಈ ಮೂಲಕ ಗ್ರಾಹಕರ ಜೇಬಿಗೆ ಮತ್ತೆ ಕನ್ನ ಹಾಕಲಾಗಿದೆ. 14.2 KGಯ ಗೃಹಬಳಕೆ ಸಿಲಿಂಡರ್ ಬೆಲೆಯನ್ನು ಯಾವುದೇ ಸಬ್ಸಿಡಿ ಇಲ್...
ಜೈಪುರ: 9 ವರ್ಷ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ 25 ವರ್ಷ ವಯಸ್ಸಿನ ಅಪರಾಧಿಗೆ ಕೋರ್ಟ್ ಕೃತ್ಯ ನಡೆದು ಕೇವಲ 9 ದಿನಗಳಲ್ಲಿಯೇ ಶಿಕ್ಷೆ ಪ್ರಕಟ ಮಾಡುವ ಮೂಲಕ ಹೊಸ ದಾಖಲೆಯೊಂದು ಸೃಷ್ಟಿಯಾಗಿದೆ. ಜೈಪುರ ನ್ಯಾಯಾಲಯ ಮಂಗಳವಾರ ಅತ್ಯಾಚಾರ ಪ್ರಕರಣದ ಅಪರಾಧಿ ಕಮಲೇಶ್ ಮೀನಾ ಎಂಬಾತನಿಗೆ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಜೊತೆಗೆ ...
ಲಖೀಂಪುರ್ ಖೇರಿ: ಉತ್ತರ ಪ್ರದೇಶದ ಲಖೀಂಪುರ್ ಖೇರಿಯಲ್ಲಿ ನಡೆದ ರೈತರ ಪ್ರತಿಭಟನೆಯ ವೇಳೆ ಸಚಿವರ ಪುತ್ರ ಕಾರು ಹರಿಸಿದ ಪರಿಣಾಮ ಗಾಯಗೊಂಡು ಮೃತಪಟ್ಟ 19 ವರ್ಷ ವಯಸ್ಸಿನ ಯುವಕನ ತಂದೆ ಬಿಕ್ಕಿಬಿಕ್ಕಿ ಅಳುತ್ತ, ಕೊನೆಯ ಕ್ಷಣದಲ್ಲಿ ತನ್ನ ಮಗನೊಂದಿಗೆ ಆಡಿದ ಮಾತುಗಳನ್ನು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇನ್ನೂ ಬಾಳಿ ಬದುಕಬೇಕಿದ್ದ ಲವಪ್ರೀತ...
ಲಖೀಂಪುರ್ ಖೇರ್: ಲಖೀಂಪುರ್ ಖೇರ್ ನಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸರು ದಾಖಲಿಸಿರುವ ಎಫ್ ಐಆರ್ ನಲ್ಲಿ ಕೇಂದ್ರ ಸಚಿವರ ಪುತ್ರ ಅಶಿಶ್ ಮಿಶ್ರಾ ಅಲಿಯಾಸ್ ಮೋನು ಪ್ರತಿಭಟನಾನಿರತ ರೈತರನ್ನು ಕೆಣಕಿ, ಅವರ ಮೇಲೆ ಗುಂಡು ಹಾರಿಸಿರುವುದನ್ನು ಉಲ್ಲೇಖಿಸಲಾಗಿದೆ. ಕಾರಿನಲ್ಲಿ ಕುಳಿತಿದ್ದ ಸಚಿವರ ಪುತ್ರ ಆಶಿಶ್ ...