ಭೋಪಾಲ್: ದಂತ ವೈದ್ಯನ ನಿರ್ಲಕ್ಷ್ಯದಿಂದಾಗಿ ವೃದ್ಧರೋರ್ವರು ಅಪಾಯದಲ್ಲಿ ಸಿಲುಕಿದ ಘಟನೆ ಮಧ್ಯಪ್ರದೇಶದ ರಾಜಧಾನಿ ಭೋಪಾಲ್ ನಲ್ಲಿ ನಡೆದಿದ್ದು, ದಂತ ಕಸಿ ಮಾಡುತ್ತಿದ್ದ ವೇಳೆ ವೈದ್ಯರು ನಿರ್ಲಕ್ಷ್ಯವಹಿಸಿದ್ದರಿಂದಾಗಿ ನಡೆಯಬಾರದ ಘಟನೆಯೇ ನಡೆದು ಹೋಗಿತ್ತು. ಭೋಪಾಲ್ ನ ಖಾಸಗಿ ಕ್ಲಿನಿಕ್ ಗೆ ವೃದ್ಧರೊಬ್ಬರು ದಂತ ಕಸಿಗಾಗಿ ತೆರಳಿದ್ದಾರೆ...
ಮುಂಬೈ: ಕೇಂದ್ರ ಸಚಿವ ನಾರಾಯಣ್ ರಾಣೆ ಬಂಧನ ವಿಚಾರವಾಗಿ ಮಹಾರಾಷ್ಟ್ರದಲ್ಲಿ ಬಿಜೆಪಿ ಹಾಗೂ ಶಿವಸೇನಾ ಕಾರ್ಯಕರ್ತರ ನಡುವಿನ ಸಂಘರ್ಷ ಮುಂದುವರಿಸಿದ್ದು, ಇದೀಗ ಶಿವಸೇನಾ ಸಂಸದ ವಿನಾಯಕ್ ರಾವತ್ ಅವರ ಬಂಗಲೆ ಮೇಲೆ ಸೋಡಾ ಬಾಟಲಿಯನ್ನು ಎಸೆದು ಮತ್ತೆ ಸಂಘರ್ಷ ಸೃಷ್ಟಿಸಲಾಗಿದೆ. ಮುಂಬೈಯಿಂದ 500 ಕಿಲೋ ಮೀಟರ್ ದೂರದಲ್ಲಿರುವ ಮಾಳವನ್ ನ ಕರಾವಳಿ ...
ಚೆನ್ನೈ: ಪಕ್ಷದ ಕಾರ್ಯಕರ್ತೆಯರೊಂದಿಗೆ ಅಶ್ಲೀಲ ಸಂಭಾಷಣೆ ನಡೆಸಿರುವ ಬಗ್ಗೆ ಆಡಿಯೋ ವೈರಲ್ ಆದ ಬಳಿಕ ತಮಿಳುನಾಡು ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಕೆ.ಟಿ.ರಾಘವನ್ ಮಂಗಳವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಇದರಿಂದಾಗಿ ತಮಿಳುನಾಡು ಬಿಜೆಪಿ ಮತ್ತೆ ದುರ್ಬಲವಾಗಿದೆ. ವರದಿಗಳ ಪ್ರಕಾರ, ತಮಿಳುನಾಡು ಬಿಜೆಪಿಗೆ ಕಳೆದ ವರ್ಷವಷ್ಟೇ ಸೇರ...
ಭಿಂದ್: ಕೊರೊನಾ ಸಂಕಷ್ಟದ ನಡುವೆಯೇ ವಿವಾಹವಾದ ಯುವಕನಿಗೆ ಸಂಬಂಧಿಕನೋರ್ವ ಹಿಗ್ಗಾಮುಗ್ಗ ಥಳಿಸಿದ್ದು, “ಮದುವೆಗೆ ಯಾಕೆ ಕರೆದಿಲ್ಲ” ಎಂದು ಪ್ರಶ್ನಿಸಿ ಹಲ್ಲೆ ನಡೆಸಲಾಗಿದೆ ಎಂದು ಸಂತ್ರಸ್ತ ನವವಿವಾಹಿತ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾನೆ. ಮಧ್ಯಪ್ರದೇಶದ ಭಿಂದ್ ಜಿಲ್ಲೆಯಲ್ಲಿ ಹೊಸದಾಗಿ ಮದುವೆಯಾದ ಯುವಕನಿಗೆ ಹಲ್ಲೆ ನಡೆಸಲಾಗಿ...
ಮುಂಬೈ: ನಾನು ಅಲ್ಲಿದ್ದರೆ ಅವರ ಕೆನ್ನೆಗೆ ಭಾರಿಸುತ್ತಿದ್ದೆ ಎಂದು ಕೇಂದ್ರ ಸಚಿವ ನಾರಾಯಣರಾಣೆ ಜನಾಶೀರ್ವಾದ ರ್ಯಾಲಿಯಲ್ಲಿ ನೀಡಿದ ಹೇಳಿಕೆಗೆ ಸಂಬಂಧಿಸಿದಂತೆ ಅವರನ್ನು ನಾಸಿಕ್ ನ ಪೊಲೀಸರ ತಂಡ ಬಂಧಿಸಿದ್ದು ಇದರ ಪರಿಣಾಮ ಮುಂಬೈ ರಣರಂಗವಾಗಿ ಪರಿವರ್ತನೆಯಾಗಿದೆ. ನಾರಾಯಣರಾಣೆಯನ್ನು ಚಿಪ್ಲೂನ್ ಮತ್ತು ಕೊಂಕಣ ವಲಯದ ಪೊಲೀಸರ ತಂಡ ಅವರ ಮನ...
ಪಾಟ್ನಾ: ಹಾವಿನೊಂದಿಗೆ ರಕ್ಷಾ ಬಂಧನ ಆಚರಿಸಲು ಹೋದ ಯುವಕ ಹಾವು ಕಚ್ಚಿ ಸಾವನ್ನಪ್ಪಿದ ಘಟನೆ ಬಿಹಾರದ ಸಾರನ್ ಜಿಲ್ಲೆಯಲ್ಲಿ ನಡೆದಿದ್ದು, ಎರಡು ಹಾವನ್ನು ಜೊತೆಯಾಗಿ ಸೇರಿಸಿ ರಕ್ಷಾ ಬಂಧನ ಕಟ್ಟಲು ವ್ಯಕ್ತಿ ಯತ್ನಿಸಿದ್ದಾನೆ. ಈ ವೇಳೆ ಒಂದು ಹಾವು ಕಚ್ಚಿದೆ. ತನ್ನ ಬಳಿ ಇದ್ದ ಎರಡು ಹೆಣ್ಣು ನಾಗರ ಹಾವಿನ ಬಾಲಕ್ಕೆ ವ್ಯಕ್ತಿ ರಕ್ಷಾ ಬಂಧನ ಕ...
ಭೋಪಾಲ್: ಚಿತ್ರ ವಿಚಿತ್ರ ಘಟನೆಗಳಿಗೆ ಭೋಪಾಲ್ ಸದಾ ಸುದ್ದಿಯಾಗುತ್ತಿರುತ್ತದೆ. ಇದೀಗ ಸೀತೆಯನ್ನು ಅಗ್ನಿಪರೀಕ್ಷೆಗೊಳಪಡಿಸಿದಂತೆಯೇ ಅತ್ತೆಯೋರ್ವಳು ತನ್ನ ಸೊಸೆಯನ್ನು ಕೆಂಡದ ಮೇಲೆ ನಡೆಸಿದ ಅಮಾನವೀಯ ಘಟನೆ ಮಧ್ಯಪ್ರದೇಶದ ಛಿಂದ್ವಾಡದ ಮಾವೋ ವ್ಯಾಪ್ತಿಯ ರಾಮಾಕೋನಾ ಗ್ರಾಮದಲ್ಲಿ ನಡೆದಿದೆ. ಆಗಸ್ಟ್ 17ರಂದು ಅತ್ತೆಯು ತನ್ನ ಸೊಸೆಯನ್ನು ಬಾಬ...
ಅಮೇಥಿ: ಯುವಕನೋರ್ವ ತನ್ನ ಸಹೋದರಿಯ ಸಹಕಾರದೊಂದಿಗೆ ಆಕೆಯ ಸ್ನೇಹಿತೆಯನ್ನು ಅಪಹರಿಸಿ ಅತ್ಯಾಚಾರ ನಡೆಸಿರುವ ಘಟನೆ ಅಮೇಥಿಯಲ್ಲಿ ನಡೆದಿದ್ದು, ಆ ಬಳಿಕ ಈ ವಿಚಾರವನ್ನು ಹೊರಗಡೆ ಹೇಳಿದರೆ, ಕೊಂದು ಹಾಕುವುದಾಗಿ ಸಂತ್ರಸ್ತ ಬಾಲಕಿಗೆ ಬೆದರಿಕೆ ಹಾಕಲಾಗಿದೆ. 17 ವರ್ಷ ವಯಸ್ಸಿನ ಮೇಲೆ ಸುನೀಲ್ ಎಂಬಾತ ಅತ್ಯಾಚಾರ ನಡೆಸಿದ್ದು, ನಿರ್ಜನ ಪ್ರದೇಶವೊ...
ಜೋದ್ ಪುರ: ಅತ್ಯಾಚಾರಕ್ಕೊಳಗಾಗಿದ್ದ 12 ವರ್ಷ ವಯಸ್ಸಿನ ಬಾಲಕಿಯೋರ್ವಳು ಆಸ್ಪತ್ರೆಯೊಂದರಲ್ಲಿ ಮಗುವಿಗೆ ಜನ್ಮ ನೀಡಿದ ಘಟನೆ ನಡೆದಿದ್ದು, ತಾಯಿ, ಮಗು ಇಬ್ಬರೂ ಆರೋಗ್ಯವಂತರಾಗಿದ್ದಾರೆ ಎಂದು ರಾಜಸ್ಥಾನ ಮಕ್ಕಳ ಕಲ್ಯಾಣ ಸಮಿತಿ ತಿಳಿಸಿದೆ. ಇಲ್ಲಿನ ಬಾಲೆಸಾರ್ ಉಪವಿಭಾಗದಲ್ಲಿ ತಿಂಗಳ ಹಿಂದೆ ನಡೆದಿದ್ದ ಘಟನೆಯೊಂದರಲ್ಲಿ, ಬಾಲಕಿಗೆ ತೀವ್ರವಾ...
ನವದೆಹಲಿ: ರಾಜ್ಯ ಹಾಗೂ ಕೇಂದ್ರದ 350ಕ್ಕೂ ಅಧಿಕ ಜನಪ್ರತಿನಿಧಿಗಳು ಕ್ರಿಮಿನಲ್ ಹಿನ್ನೆಲೆ ಹೊಂದಿದವರಾಗಿದ್ದು, ಈ ಪೈಕಿ ಬಿಜೆಪಿ ಮೊದಲ ಸ್ಥಾನದಲ್ಲಿದ್ದರೆ, ಕಾಂಗ್ರೆಸ್ ಎರಡನೇ ಸ್ಥಾನದಲ್ಲಿದೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್(ADR) ನಡೆಸಿದ ಅಧ್ಯಯನದಿಂದ ತಿಳಿದು ಬಂದಿದೆ. 296 ಶಾಸಕರು ಅಪರಾಧ ಹಿನ್ನೆಲೆ ಹೊಂದಿದ್ದ...