ಫೋಟೋ: ಸಂತ್ರಸ್ತರ ಕುಟುಂಬದೊಂದಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನವದೆಹಲಿ: ದೇಶದ ರಾಜಧಾನಿಯ ಕ್ಯಾಂಟೋನ್ಮೆಂಟ್ ಪ್ರದೇಶದಲ್ಲಿ 9 ವರ್ಷ ವಯಸ್ಸಿನ ದಲಿತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಭೀಕರವಾಗಿ ಹತ್ಯೆ ನಡೆಸಲಾಗಿದ್ದು, ಇಲ್ಲಿನ ನಂಗಲ್ ಗ್ರಾಮದಲ್ಲಿ ವಾಸಿಸುತ್ತಿದ್ದ ಸಂತ್ರಸ್ತೆ ಚಿತಾಗಾರದ ಕೂಲರ್ ನಿಂದ ನೀರು ತರಲು ಹೋದ ವೇಳೆ ಆಕೆ...
ಇಂದೋರ್: ಡಯಲಿಸಿಸ್ ಮಾಡಿಸಲೆಂದು ಆಸ್ಪತ್ರೆಗೆ ಆಗಮಿಸಿದ್ದ 50 ವರ್ಷ ವಯಸ್ಸಿನ ರೋಗಿಯ ಮೇಲೆ ವಾರ್ಡ್ ಬಾಯ್ ವೋರ್ವ ಅತ್ಯಾಚಾರ ನಡೆಸಿರುವ ಘಟನೆ ಮಧ್ಯಪ್ರದೇಶದ ಇಂದೋರ್ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ನಡೆಸಿದ್ದು, ಸಾರ್ವಜನಿಕರನ್ನು ಬೆಚ್ಚಿಬೀಳಿಸಿದೆ. ಜುಲೈ 28ರಂದು ಇಲ್ಲಿನ ಮಹಾರಾಜ ಯಶ್ವಂತ್ ರಾವ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ...
ಚೆನ್ನೈ: ರಾತ್ರಿ ತನ್ನ ಪತಿಯ ಜೊತೆಗೆ ಫೋನ್ ನಲ್ಲಿ ವಾಗ್ವಾದ ನಡೆಸಿದ ನವವಿವಾಹಿತೆ ಖಿನ್ನತೆಗೊಳಗಾಗಿ ಆತ್ಮಹತ್ಯೆಗೆ ಶರಣಾಗಿದ್ದು, ಮದುವೆಯಾಗಿ ಕೇವಲ 8 ತಿಂಗಳಿನಲ್ಲಿಯೇ ಈ ದುರಂತ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ. ಚೆನ್ನೈನ ಪಣೈಯೂರಿನ 25 ವರ್ಷ ವಯಸ್ಸಿನ ಪ್ರಮೋದ್ ಹಾಗೂ 19 ವರ್ಷ ವಯಸ್ಸಿನ ಸ್ನೇಹಾ ಕಳೆದ ಕೊರೊನಾ ಸಂದರ್ಭದಲ್...
ಮಧ್ಯಪ್ರದೇಶ: ಪತ್ನಿ ತಯಾರಿಸಿದ ಚಟ್ನಿ ರುಚಿಕರವಾಗಿಲ್ಲ ಎಂದು ಪತಿಯೋರ್ವ ಆಕೆಯನ್ನು ಥಳಿಸಿ ಹತ್ಯೆ ಮಾಡಿದ ಘಟನೆ ಮಧ್ಯಪ್ರದೇಶದ ದಾಟಿಯಾದಲ್ಲಿ ನಡೆದಿದ್ದು, ಪತ್ನಿಯನ್ನು ಹತ್ನೆ ಮಾಡಿದ ಬಳಿಕ ಆರೋಪಿ ಪತಿ ಸ್ಥಳದಿಂದ ಪರಾರಿಯಾಗಿದ್ದಾನೆ. ಇಲ್ಲಿನ ಗೋರಘಾಟ್ ಪೊಲೀಸ್ ಠಾಣೆ ವ್ಯಾಪ್ತಿಯ ಉಪರಾಯಗಾಂವ್ ನಲ್ಲಿ ಈ ಘಟನೆ ನಡೆದಿದ್ದು, ಉಪರಾಯನಗಾಂವ್ ...
ಬರೇಲಿ: ತನ್ನ ಸ್ನೇಹಿತರ ಲೈಂಗಿಕ ಬಯಕೆ ಈಡೇರಿಸು ಇಲ್ಲವಾದರೆ, 50 ಸಾವಿರ ರೂಪಾಯಿ ನೀಡು ಎಂದು ಪ್ರಿಯಕರ ಪ್ರೇಯಸಿಗೆ ಬ್ಲ್ಯಾಕ್ ಮೇಲ್ ಮಾಡಿದ್ದು, ಇದರಿಂದ ಹೆದರಿದ ಆಕೆ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದು, ಆಕೆಯನ್ನು ಸ್ಥಳೀಯರು ರಕ್ಷಿಸಿದರೂ, ಆಕೆ ಪಾರ್ಶ್ವವಾಯುವಿಗೆ ತುತ್ತಾಗಿರುವ ಘಟನೆ ನಡೆದಿದೆ. ಉತ್ತರಪ್ರದೇಶದ ಮೊರಾದಾಬಾದ್...
ಬೆಂಗಳೂರು: ಆಗಸ್ಟ್ 10ರಂದು ದೇಶಾದ್ಯಂತ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಿ ವಿದ್ಯುಚ್ಛಕ್ತಿ ನೌಕರರು ಪ್ರತಿಭಟನೆ ನಡೆಸಲಿದ್ದಾರೆ ಎಂದು ವರದಿಯಾಗಿದ್ದು, ವಿದ್ಯುತ್ ಖಾಸಗಿಕರಣದ ವಿರುದ್ಧ ವಿದ್ಯುಚ್ಛಕ್ತಿ ನೌಕರರ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ವಿದ್ಯುತ್ ಕಾಯ್ದೆ 2003ರ ತಿದ್ದುಪಡಿಯನ್ನು ಈ ಚಳಿಗಾಲದ ಅಧಿವೇಶನದಲ್ಲಿ ಮಾಡುತ...
ಪಂಜಾಬ್: ಒಂದು ದೇಹ ಎರಡು ಜೀವಗಳನ್ನು ಹೊಂದಿರುವ ಸಹೋದರರು ಇದೀಗ ಸರ್ಕಾರಕ್ಕೆ ಸವಾಲಾಗಿದ್ದು, ಇವರ ಸ್ಟೋರಿ ಇದೀಗ ಪಂಜಾಬ್ ನಲ್ಲಿ ಹಾಟ್ ಟಾಪಿಕ್ ಆಗಿದ್ದು, ಇವರಿಗೆ ಅಂಗವೈಕಲ್ಯ ಪ್ರಮಾಣ ಪತ್ರದಿಂದ ಹಿಡಿದು ಯಾವುದೇ ಪ್ರಮಾಣ ಪತ್ರವನ್ನು ನೀಡಬೇಕಾದರೂ ಸರ್ಕಾರಕ್ಕೆ ಕಗ್ಗಂಟಾಗಿ ಪರಿಣಮಿಸಿತ್ತು. ಇದೀಗ ಈ ಸಹೋದರರು ಬೆಳೆದು ನಿಂತಿದ್ದು, 18 ವ...
ಮೆಹದಿಪಟ್ಟಣಂ: ಪೆಟ್ರೋಲ್ ಬೆಲೆ ಗಗನಕ್ಕೆ ಏರಿರುವ ನಡುವೆಯೇ ಇದೀಗ ಪೆಟ್ರೋಲ್ ಖರೀದಿಯಲ್ಲಿಯೂ ಮೋಸ ನಡೆಸುತ್ತಿರುವ ಘಟನೆಗಳು ವರದಿಯಾಗುತ್ತಿವೆ. ಆಂಧ್ರಪ್ರದೇಶದ ಮೆಹದಿಪಟ್ಟಣಂ ನಗರದಲ್ಲಿ ಶನಿವಾರ ರಾತ್ರಿ ನಡೆದ ಘಟನೆಯೊಂದರಲ್ಲಿ ಇಬ್ಬರು ಯುವಕರು ಪೆಟ್ರೋಲ್ ಹಾಕಿಸಿಕೊಂಡು ಹಣಕೊಡದೇ ಪರಾರಿಯಾದ ಘಟನೆ ವರದಿಯಾಗಿದೆ. ಮೆಹದಿಪಟ್ಟಣಂ ನಗರದ ರೆತ...
ಪತ್ತನಂತಿಟ್ಟ: ಆಸ್ತಿ ವಿವಾದವನ್ನು ಬಗೆಹರಿಸಲು ಬಂದಿದ್ದ, ಎಸ್ ಐ ಹಾಗೂ ಕೌನ್ಸೀಲರ್ ನ್ನು ಮಹಿಳೆಯೊಬ್ಬರು ಅಟ್ಟಾಡಿಸಿ ಹೊಡೆದ ಘಟನೆಯೊಂದ ಕೇರಳದ ತಿರುವಲ್ಲದಲ್ಲಿ ನಡೆದಿದ್ದು, ಎಸ್ ಐ ಹಾಗೂ ಕೌನ್ಸೀಲರ್ ಮೇಲೆ ದಾಳಿ ನಡೆಸಿದ ಮಹಿಳೆ ಕೌನ್ಸಿಲರ್ ನ್ನು ಓಡಿಸಿ ದೊಡ್ಡ ಕಲ್ಲೊಂದನ್ನು ಎತ್ತಿ ಎಸೆದಿರುವ ವಿಡಿಯೋವೊಂದು ವೈರಲ್ ಆಗಿದೆ. ಅಮ್ಮಾಳ...
ಮೈಸೂರು: ಮೇಕೆದಾಟು ಅಣೆಕಟ್ಟು ವಿರೋಧಿಸಿ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಉಪವಾಸ ಸತ್ಯಾಗ್ರಹ ನಡೆಸಲು ಮುಂದಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಸಂಸದ ಪ್ರತಾಪ್ ಸಿಂಹ, ಅಲ್ಲಿನ ರಾಜಕೀಯಕ್ಕಾಗಿ ಅಣ್ಣಾಮಲೈ ಉಪವಾಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಯೋಜನೆಗಾಗಿ ಪ್ರಧಾನಿ ಮೋದಿ ಸರ್ಕಾರ ಡಿಪಿಆರ್ ಸಿ...