ಸೋಶಿಯಲ್ ಮೀಡಿಯಾದಲ್ಲಿ ಮುಸ್ಲಿಮರ ವಿರುದ್ಧ ಆಕ್ಷೇಪಾರ್ಹ ಪೋಸ್ಟನ್ನು ಹಂಚಿಕೊಂಡ ಯುವಕನನ್ನು ಉತ್ತರ ಪ್ರದೇಶದ ಪೊಲೀಸರು ಬಂದಿದ್ದಾರೆ. ಪವಿತ್ರ ಕುರ್ ಆನ್ ನ ಮೋರ್ಫ್ ಮಾಡಿದ ಚಿತ್ರದೊಂದಿಗೆ ಮುಸ್ಲಿಂ ಸಮುದಾಯದ ವಿರುದ್ಧ ನಿಂದನೆಯ ಪೋಸ್ಟ್ ಅನ್ನು ಈತ ಹಂಚಿಕೊಂಡಿದ್ದ ಎಂದು ತಿಳಿದುಬಂದಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಪೋಸ್ಟ್ ನ ವಿರುದ್ಧ ...
ಭೋಪಾಲ್ ನ ಕೋಲಾರ ಪ್ರದೇಶದಲ್ಲಿ ಬುಧವಾರ ರಾತ್ರಿ ಕಾರೊಂದು ಕೆರ್ವಾ ನದಿಗೆ 50 ಅಡಿ ಆಳಕ್ಕೆ ಬಿದ್ದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು ಇನ್ನೊಬ್ಬರು ಗಾಯಗೊಂಡಿದ್ದಾರೆ. ಸ್ನ್ಯಾಪ್ ಚಾಟ್ ಹೇಳಿದ ರೂಟ್ ನಲ್ಲಿ ಹೋದ ಚಾಲಕ ಆರು ಪಥದ ಸೇತುವೆಯಲ್ಲಿ ತಿರುವು ಪಡೆಯುವಾಗ ವಾಹನದ ನಿಯಂತ್ರಣವನ್ನು ಕಳೆದುಕೊಂಡಿದ್ದಾನೆ. ಮೃತರನ್ನು ಕಾರು...
ಚೆನ್ನೈನ ತಾಂಬರಂ ಪೂರ್ವ ರೈಲ್ವೆ ನಿಲ್ದಾಣದ ಬಳಿ ಅಲೆದಾಡುತ್ತಿದ್ದ ಐದು ವರ್ಷದ ಬಾಲಕನೋರ್ವ 40 ನಿಮಿಷಗಳಲ್ಲಿ ತನ್ನ ಕುಟುಂಬದೊಂದಿಗೆ ಮತ್ತೆ ಸೇರಿದ್ದಾನೆ. ತಾಂಬರಂ ಪೂರ್ವ ರೈಲ್ವೆ ನಿಲ್ದಾಣದ ಬಸ್ ನಿಲ್ದಾಣದಲ್ಲಿ ಮಾರ್ಗ ಸಂಖ್ಯೆ 31 ಜಿ ಯಲ್ಲಿ ಮಗು ತಿಳಿಯದೆ ಎಂಟಿಸಿ ಬಸ್ ಹತ್ತಿದೆ. ಈ ಕುರಿತು ಬಸ್ ಚಾಲಕ ತಿರು ವೀರಮಣಿ ಕ್ರೋಮ್ ಪೇಟೆ -2 ...
ಮುಂಬೈನ ಬಾಂದ್ರಾ ಪಶ್ಚಿಮದಲ್ಲಿರುವ ನಟ ಸೈಫ್ ಅಲಿ ಖಾನ್ ಅವರ ಮನೆಯೊಳಗೆ ಗುರುವಾರ ಮುಂಜಾನೆ ನಡೆದ ಚೂರಿ ಇರಿತ ಘಟನೆಯ ಆರೋಪಿಯು ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಅವರ ಕಿರಿಯ ಮಗ ಜಹಾಂಗೀರ್ ಅವರ ಕೋಣೆಗೆ ಹೋಗಿದ್ದಾನೆ. ಆಗ ಅಲ್ಲಿ ಆರೋಪಿಯನ್ನು ಮೊದಲು ಮನೆಯ ಸಹಾಯಕರು ಗುರುತಿಸಿದ್ದಾರೆ. ಮನೆಯ ಸಹಾಯಕ ಎಲಿಯಾಮಾ ಫಿಲಿಪ್ (56) ಪೊಲೀಸ್...
ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯ ಕಟ್ಟಂಕುಳಂ ತಾಲ್ಲೂಕಿನ ವಿಲುತು ವಾಡಿ ಗ್ರಾಮದ ಕೆರೆಯಲ್ಲಿ ವಿಶ್ವ, ಛತ್ರಿಯನ್ ಮತ್ತು ಭರತ್ ಎಂದು ಗುರುತಿಸಲಾದ 17 ವರ್ಷದ ಮೂವರು ಬಾಲಕರ ಶವಗಳು ಪತ್ತೆಯಾಗಿವೆ. ದೇಹಗಳಲ್ಲಿ ಸುಟ್ಟ ಗುರುತುಗಳು ಸೇರಿದಂತೆ ಹಲವಾರು ತೀವ್ರ ಗಾಯಗಳಾಗಿವೆ. ಖಚಿತ ಮಾಹಿತಿ ಮೇರೆಗೆ ಪೊಲೀಸರು ಅಗ್ನಿಶಾಮಕ ಮತ್ತು ಪಾರುಗಾಣಿಕಾ...
ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ಮುಂಬೈ ನಿವಾಸದಲ್ಲಿ ದರೋಡೆ ಯತ್ನದ ವೇಳೆ ದುಷ್ಕರ್ಮಿಗಳು ಚಾಕುವಿನಿಂದ ಹಲ್ಲೆ ನಡೆಸಿದ ಪರಿಣಾಮ ನಟ ಗಾಯಗೊಂಡಿದ್ದಾರೆ. ಚೂರಿ ಇರಿತ ಘಟನೆಗೆ ಸಂಬಂಧಿಸಿದಂತೆ ಶಂಕಿತನ ಮೊದಲ ಚಿತ್ರ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಬುಧವಾರ ಮುಂಜಾನೆ 2:30 ರ ಸುಮಾರಿಗೆ ಮುಂಬೈನ ಅವರ ಮನೆಗೆ ನುಗ್ಗಿದ ಆರೋಪಿಯು ...
ಎರಡಕ್ಕಿಂತ ಹೆಚ್ಚು ಮಕ್ಕಳಿರುವವರಿಗೆ ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯ ಎಂದು ಆಂಧ್ರಪ್ರದೇಶ ಸಿಎಂ ಎನ್.ಚಂದ್ರಬಾಬು ನಾಯ್ಡು ತಿಳಿಸಿದ್ದಾರೆ. ನಿಮ್ಮ ಪೋಷಕರು ನಿಮ್ಮಂತೆಯೇ ಯೋಚಿಸಿದ್ದರೆ, ನೀವು ಈ ಜಗತ್ತಿಗೆ ಬರುತ್ತಿರಲಿಲ್ಲ ಎಂದಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎರಡಕ್ಕಿಂತ ಹೆಚ್ಚು ಮಕ್ಕಳಿರುವವರಿಗೆ ಮಾತ್ರ ಸ...
2,100 ಕೋಟಿ ರೂ.ಗಳ ಮದ್ಯ ಹಗರಣಕ್ಕೆ ಸಂಬಂಧಿಸಿದಂತೆ ಛತ್ತೀಸ್ ಗಢದ ಮಾಜಿ ಅಬಕಾರಿ ಸಚಿವ ಕವಾಸಿ ಲಖ್ಮಾ ಮತ್ತು ಅವರ ಪುತ್ರ ಹರೀಶ್ ಕವಾಸಿ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಬುಧವಾರ ಬಂಧಿಸಿದ ನಂತರ ರಾಜಕೀಯ ವಿವಾದ ಭುಗಿಲೆದ್ದಿದೆ. ಇಡಿ ಕಚೇರಿಯಲ್ಲಿ ಮೂರನೇ ಸುತ್ತಿನ ವಿಚಾರಣೆಯ ಸಮಯದಲ್ಲಿ ಈ ಬಂಧನಗಳು ನಡೆದಿವೆ. ಇಡಿ ಅಧಿಕಾರಿಗಳು ಈ ಹಿ...
ಕಳೆದ ವರ್ಷ ಮಹಾರಾಷ್ಟ್ರದಾದ್ಯಂತ 76 ಎಫ್ಐಆರ್ ಗಳನ್ನು ದಾಖಲಿಸಲು ಕಾರಣವಾದ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ ಮಹಂತ್ ರಾಮ್ಗಿರಿ ಮಹಾರಾಜ್ ಅವರಿಗೆ ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್) ಸೆಕ್ಷನ್ 35 (3) ರ ಅಡಿಯಲ್ಲಿ ಸಿನ್ನಾರ್ ಪೊಲೀಸರು ನೋಟಿಸ್ ನೀಡಿದ್ದಾರೆ ಎಂದು ಬಾಂಬೆ ಹೈಕೋರ್ಟ್ ಗೆ ಹೇಳಿಕೆ ನೀಡಲಾಗಿದೆ. ಆಪಾದಿತ ಅಪರಾಧಗಳಿಗೆ ಶ...
ಕೇರಳದ ಮಲಪ್ಪುರಂ ಜಿಲ್ಲೆಯ 19 ವರ್ಷದ ಕಾಲೇಜು ವಿದ್ಯಾರ್ಥಿನಿ ಶಹಾನಾ ಮುಮ್ತಾಜ್, ತನ್ನ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಆಕೆಯ ಮೈಬಣ್ಣದ ಬಗ್ಗೆ ಮತ್ತು ಇಂಗ್ಲಿಷ್ ಮಾತನಾಡಲು ಬರಲ್ಲ ಎಂದು ಪತಿ ಮತ್ತು ಅತ್ತೆ ಮಾವಂದಿರ ಕಿರುಕುಳವೇ ಆತ್ಮಹತ್ಯೆಗೆ ಕಾರಣ ಎಂದು ಆಕೆಯ ಕುಟುಂಬ ಆರೋಪಿಸಿದೆ. ಮೊದಲ ವರ್ಷದ ಬಿಎಸ್ಸಿ ಮ್ಯಾಥ್ಸ್ ವಿದ್ಯಾರ...