ಮುಂಬೈ: ನವೀನ ಸೌಂದರ್ಯ ಉತ್ಪನ್ನಗಳಿಗೆ ಹೆಸರುವಾಸಿಯಾದ ಕೊರಿಯಾದ ಚರ್ಮದ ಆರೈಕೆ ಮತ್ತು ಮೇಕಪ್ ಸೆನ್ಸೇಷನ್ ಟಿಐಆರ್ ಟಿಐಆರ್ (TIRTIR), ಭಾರತೀಯ ಸೌಂದರ್ಯ ವಹಿವಾಟು ಕ್ಷೇತ್ರಕ್ಕೆ ಕಾಲಿಟ್ಟಿದೆ. ರಿಲಯನ್ಸ್ ರೀಟೇಲ್ನ ಟಿರಾ ಸಹಯೋಗದೊಂದಿಗೆ, ರಿಟೇಲ್ ಮಳಿಗೆಗಳ ಮೂಲಕ ತನ್ನ ಬಹುನಿರೀಕ್ಷಿತ ಚೊಚ್ಚಲ ಪ್ರವೇಶವನ್ನು ಮಾಡುತ್ತಿದೆ. ಟಿಐಆರ್ ಟಿಐ...
ಮುಂಬೈ: ಕುಟುಂಬಸ್ಥರು, ಸ್ನೇಹಿತರ ಜೊತೆಗೆ ತಮ್ಮ 26ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ನಂತರ ದಂಪತಿ ಸಾವಿಗೆ ಶರಣಾದ ಘಟನೆಯೊಂದು ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ. ಜೆರಿಲ್ ಡ್ಯಾಮ್ಸನ್ ಆಸ್ಕರ್ ಮಾನ್ ಕ್ರಿಫ್(57) ಹಾಗೂ ಪತ್ನಿ ಅನ್ನಿ(46) ಮಂಗಳವಾರ ತಮ್ಮ ವೆಡ್ಡಿಂಗ್ ಆ್ಯನಿವರ್ಸರಿ ಆಚರಿಸಿದ್ದರು. ಬಳಿಕ ಇಬ್ಬರೂ ನೇಣ...
2010ರ ಮೇ 8ರಂದು ಜನದಟ್ಟಣೆಯಿಂದ ಕೂಡಿದ ಮುಂಬೈ ಸ್ಥಳೀಯ ರೈಲಿನಿಂದ ಬಿದ್ದು ಮೃತಪಟ್ಟ ಪ್ರಯಾಣಿಕನ ಪೋಷಕರಿಗೆ 4 ಲಕ್ಷ ರೂ.ಗಳ ಪರಿಹಾರವನ್ನು ನೀಡುವಂತೆ ಬಾಂಬೆ ಹೈಕೋರ್ಟ್, ರೈಲ್ವೆ ಕ್ಲೈಮ್ಸ್ ಟ್ರಿಬ್ಯೂನಲ್ ಗೆ ಹೇಳಿದೆ. ವಡಾಲಾದಿಂದ ಚಿಂಚ್ಪೋಕ್ಲಿಗೆ ಮಾಸಿಕ ಪಾಸ್ ಹೊಂದಿದ್ದ ಡೈಲಿ ಪ್ರಯಾಣಿಕ ನಾಸಿರ್ ಅಹ್ಮದ್ ಖಾನ್ ಕೆಲಸಕ್ಕೆ ಹೋಗುತ್ತಿದ...
ಭೋಪಾಲ್ ಕೇಂದ್ರ ಕಾರಾಗೃಹದೊಳಗಿನ ಸೆಲ್ಗಳ ಬಳಿ ಬುಧವಾರ ಸಂಜೆ ಅನುಮಾನಾಸ್ಪದ ಚೀನಾ ನಿರ್ಮಿತ ಡ್ರೋನ್ ಪತ್ತೆಯಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಕ್ರೂರ ದರೋಡೆಕೋರರು ಮತ್ತು ಭಯೋತ್ಪಾದಕರನ್ನು ಹೊಂದಿರುವ 'ಅಂಡಾ' ಸೆಲ್ ಎಂದೂ ಕರೆಯಲ್ಪಡುವ ಹೆಚ್ಚಿನ ಅಪಾಯದ ಸೆಲ್ಗಳ ಹೊರಗೆ ನೆಲದ ಮೇಲೆ ಬಿದ್ದಿರುವ ಡ್ರೋನ್ ಅನ್ನು ಗಸ್ತು...
ಲೋಕಸಭಾ ಚುನಾವಣೆಯಲ್ಲಿ ಜೈಲಿನಿಂದ ಗೆದ್ದ ಖಲಿಸ್ತಾನಿ ಪ್ರತ್ಯೇಕತಾವಾದಿ ಅಮೃತ್ ಪಾಲ್ ಸಿಂಗ್ ವಿರುದ್ಧ ಪಂಜಾಬ್ ಪೊಲೀಸರು ಭಯೋತ್ಪಾದನೆ ಆರೋಪಗಳನ್ನು ಹೊರಿಸಿದ್ದಾರೆ. ಖದೂರ್ ಸಾಹಿಬ್ ನ ಸಂಸದ ಮತ್ತು ಖಲಿಸ್ತಾನ್ ಪರ ಸಂಘಟನೆ ವಾರಿಸ್ ಪಂಜಾಬ್ ದೇ ನಾಯಕ ಸಿಂಗ್, ದಿವಂಗತ ನಟ ದೀಪ್ ಸಿಧು ಅವರ ನಿಕಟವರ್ತಿ ಗುರ್ಪ್ರೀತ್ ಸಿಂಗ್ ಅವರ ಕೊಲೆ ಪ್ರ...
ಮಹರಾಷ್ಟ್ರದಲ್ಲಿ ಪುರುಷರು, ಮಹಿಳೆಯರು ಮತ್ತು ಮಕ್ಕಳು ಹಠಾತ್ ಕೂದಲು ಉದುರುವಿಕೆ ಸಮಸ್ಯೆಗಳನ್ನು ಎದುರಿಸಿದ್ದಾರೆ. ಈ ವಿಲಕ್ಷಣ ಘಟನೆಯಿಂದಾಗಿ ಮಹಾರಾಷ್ಟ್ರದ ಮೂರು ಹಳ್ಳಿಗಳಲ್ಲಿ ಭೀತಿ ಆವರಿಸಿದೆ. ಬುಲ್ಧಾನಾ ಜಿಲ್ಲೆಯ ಈ ಹಳ್ಳಿಗಳಲ್ಲಿ ಸುಮಾರು 30 ರಿಂದ 40 ಜನರು ತಮ್ಮ ಕೂದಲು ಉದುರುವಿಕೆಯನ್ನು ವರದಿ ಮಾಡಿದ್ದಾರೆ. ಅಧಿಕಾರಿಗಳು ಈ ವಿಷಯ...
ತಿರುಮಲ ಬೆಟ್ಟದ ತಿರುಪತಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಬುಧವಾರ ರಾತ್ರಿ ಕಾಲ್ತುಳಿತದಲ್ಲಿ ಕನಿಷ್ಠ ಆರು ಭಕ್ತರು ಸಾವನ್ನಪ್ಪಿದ್ದಾರೆ ಮತ್ತು 40 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ವೈಕುಂಠ ದ್ವಾರ ಸರ್ವದರ್ಶನಂಗಾಗಿ ಟೋಕನ್ ಗಳಿಗಾಗಿ ಕಾಯುತ್ತಿದ್ದ ಜನಸಮೂಹವು ನಿಯಂತ್ರಣ ಮೀರಿ ಹೋಗಿದ್ದರಿಂದ ಗೊಂದಲ ಭುಗಿಲೆದ್ದಿತು. ವಾರ್ಷ...
ದೇಶದಲ್ಲಿಯೇ ಹೆಣ್ಣು ಗಂಡಿನ ಅನುಪಾತವು ಹರಿಯಾಣದಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿದ್ದು ಈ ಕುರಿತಂತೆ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ. ಸಾವಿರ ಗಂಡು ಮಕ್ಕಳಿಗೆ 910 ಹೆಣ್ಣು ಮಕ್ಕಳಿದ್ದು ಈ ಕುರಿತಂತೆ ಸಂಸದ ಅಸುದುದ್ದೀನ್ ಓವೈಸಿ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕಳೆದ ಒಂದು ದಶಕದಿಂದ ಹರಿಯಾಣವನ್ನು ಆಳುತ್ತಿರುವ ಬಿಜ...
ದೆಹಲಿಯಲ್ಲಿ ಪ್ರಧಾನಿ ಮತ್ತು ಮುಖ್ಯಮಂತ್ರಿ ನಿವಾಸಗಳಲ್ಲಿ ಐಷಾರಾಮಿ ಸೌಲಭ್ಯಗಳ ಬಳಕೆ ಕುರಿತಾದ ಎಎಪಿ ಮತ್ತು ಬಿಜೆಪಿ ನಡುವಿನ ಆರೋಪ–ಪ್ರತ್ಯಾರೋಪ ತಾರಕಕ್ಕೇರಿದೆ. ದೆಹಲಿ ಮುಖ್ಯಮಂತ್ರಿ ಮನೆಗೆ ನುಗ್ಗಲು ಯತ್ನಿಸಿದ್ದ ಬಿಜೆಪಿ ಮುಖಂಡರ ಪ್ರತಿಭಟನೆಗೆ ಪ್ರತಿಯಾಗಿ ಎಎಪಿ, ಪ್ರಧಾನಿ ನಿವಾಸವನ್ನೂ ಜನರಿಗೆ ತೋರಿಸಿ ಎಂದು ಈ ಪ್ರತಿಭಟನೆ ಹಮ್ಮಿಕೊಂ...
2013ರಲ್ಲಿ ಉತ್ತರ ಪ್ರದೇಶದ ಮುಝಫರ್ ನಗರದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಶಾಸಕರು ಮತ್ತು ಸಂಸದರ ನ್ಯಾಯಾಲಯವು 19 ಮಂದಿ ಪ್ರಮುಖರ ವಿರುದ್ಧ ದೋಷಾರೋಪಣೆ ಮಾಡಿದೆ. 2013 ರಲ್ಲಿ ನಡೆದ ಮಹಾಪಂಚಾಯತ್ ನಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪ ಇವರ ಮೇಲಿದೆ. ಇವರಲ್ಲಿ ಉತ್ತರ ಪ್ರದೇಶದ ಸಚಿವ ಕಪಿಲ್ ದೇವ್ ಅಗರ್ವಾಲ್, ಸಂಸದ ಹರೇಂದ್ರ...