ಹರಿರಾಮ್ ಎ. ವಕೀಲರು ಭಾರತ ದೇಶವು ವಿಭಿನ್ನ ಮಾನಸಿಕತೆ ಮತ್ತು ಸಾಮಾಜಿಕ ವ್ಯವಸ್ಥೆಯನ್ನು ಹೊಂದಿರುವ ದೇಶ, ತನ್ನದೆ ಪ್ರೆಜೆಗಳ ಮೇಲೆ ತನ್ನದೆ ಪ್ರಜೆಗಳಿಂದ ‘ಜಾತಿ’ ಎಂಬ ಅವೈಜ್ಞಾನಿಕ ಮತ್ತು ಕ್ರೂರ ವ್ಯವಸ್ಥೆಯ ಮುಖಾಂತರ ವ್ಯವಸ್ಥಿತ ವಂಚನೆ ಮತ್ತು ಶೋಷಣೆಯನ್ನು ನಡೆಸುಕೊಂಡು ಬಂದಿರುವ ಸಮಾಜವನ್ನು ಹೊಂದಿರುವ ನತದೃಷ್ಟ ದೇಶ ನಮ್ಮದು,...
ನಾ ದಿವಾಕರ ಪ್ರಜಾಪ್ರಭುತ್ವ, ಸಂವಿಧಾನ, ಆಳ್ವಿಕೆಯ ಆಡಳಿತ ನೀತಿಗಳು ಹಾಗೂ ಅಧಿಕಾರ ಕೇಂದ್ರದ ವಾರಸುದಾರರಾಗಿರುವ ಜನಪ್ರತಿನಿಧಿಗಳ ಒಕ್ಕೂಟಗಳು (ಇದನ್ನು ನಾವು ರಾಜಕೀಯ ಪಕ್ಷಗಳೆಂದೇ ಗುರುತಿಸುತ್ತಿದ್ದೇವೆ) ಈ ಎಲ್ಲ ಸಾಂಸ್ಥಿಕ ಚೌಕಟ್ಟುಗಳನ್ನು ಮೀರಿದಂತೆ ಮನುಷ್ಯ ಒಂದು ಸಮಾಜದ ಅಥವಾ ಸಮುದಾಯದ ಸದಸ್ಯನಾಗಿ ಜೀವನ ನಡೆಸುತ್ತಾನೆ. ಮಾನವ...
ವಿಮರ್ಶೆ: ಡಾ.ಎಂ.ರಾಮಕೃಷ್ಣಯ್ಯ ಪ್ರಾಧ್ಯಾಪಕರು ಎಂಇಎಸ್. ಮಲ್ಲೇಶ್ವರಂ ಬೆಂಗಳೂರು 03. ದಮ್ಮಪ್ರಿಯ ಅವರು ಸಾಮಾಜಿಕ ಬದುಕಿನ ತಲ್ಲಣಗಳನ್ನು ಕುರಿತು ರಚಿಸಿರುವ "ಬಡವರ ಬಿನ್ನಪವ ಕೇಳುವರಾರು" ಎಂಬ ವೈಚಾರಿಕ ಕೃತಿಯು ಸಮಾಜದ ಹಲವು ಮಜಲುಗಳನ್ನು ಅನಾವರಣಗೊಳಿಸಿದೆ. ಕೆಲ ಲೇಖನಗಳು ವ್ಯಕ್ತಿಯನ್ನು ಕುರಿತು ಚರ್ಚಿಸಿದ್ದರೆ ಮತ್ತೆ ಕೆಲವು...
ದಮ್ಮಪ್ರಿಯ ಬೆಂಗಳೂರು ಇತ್ತೀಚೆಗೆ ಮಾಗಡಿ ತಾಲ್ಲೂಕಿನ ಹೇಮಾಪುರ ಗ್ರಾಮದಲ್ಲಿ ನಡೆದ ಅಮಾನವೀಯ ಘಟನೆ ದೇಶದ ಭವಿಷ್ಯ ಯಾವ ಕಡೆಗೆ ಚಲಿಸುತ್ತಿದೆ ಎಂದು ಎಲ್ಲರೂ ಅರಿಯಬೇಕಾಗಿದೆ. ಸಮಾನತೆಯ ಸಾರವನ್ನು ಬೋಧಿಸುವ ಸಾಮಾನ್ಯ ಶಿಕ್ಷಕ, ದೇವರ ಮೆರವಣಿಗೆಯ ಸಂದರ್ಭದಲ್ಲಿ ಆರತಿ ತಟ್ಟೆ ಮುಟ್ಟಿದ ಎನ್ನುವ ಕಾರಣಕ್ಕೆ ಅವನನ್ನು ತೇಜೋವಧೆ ಮಾಡಿ, ...
ದಮ್ಮಪ್ರಿಯಾ ಬೆಂಗಳೂರು ಅನ್ನಭಾಗ್ಯ ಎನ್ನುವುದು , ತಳ ಸಮುದಾಯಗಳ ಹಸಿವಿನ ಕೂಗು. ಉತ್ತಮ ಯೋಜನೆಯ ಬಗ್ಗೆ ಕೆಲಸಕ್ಕೆ ಬಾರದ ಹಾಗೆ ಮಾತನಾಡುವುದು, ಮಾತಿಗೆ ಪ್ರತಿ ಮಾತಿನಂತೆ ಟಾಂಗ್ ಕೊಟ್ಟು ಮಾತನಾಡುವಷ್ಟು ಬೇಡದ ವಿಚಾರವಲ್ಲ. ದುಡಿಯುತ್ತಿರುವ ಕೈಗಳಿಗೆ ಬೌದ್ಧಿಕ ಮತ್ತು ದೈಹಿಕ ಸಾಮರ್ಥ್ಯ ತುಂಬುವ ಯೋಜನೆ ಇದಾಗಿದೆ. ದುಡಿಯುವ ವರ್ಗಗ...
ರವಿನಂದನ್ ಎ.ಪಿ. Pharm, MBA, FSASS, (Ph.D.) “ವೈದ್ಯರು ಔಷಧಿಯ ಮೂಲಕ ರೋಗಿಗೆ ಜೀವ ನೀಡುತ್ತಾರೆ. ಆದರೆ, ಒಬ್ಬ ಫಾರ್ಮಸಿಸ್ಟ್ ಔಷಧಿಗಳಿಗೆ ಜೀವ ಕೊಡುತ್ತಾನೆ, ಹಾಗಾಗಿ, ಔಷಧಿಕಾರನಾಗಿ ಹೆಮ್ಮೆ ಪಡಬೇಕು” ಈಗಷ್ಟೇ ದ್ವಿತೀಯ ವರ್ಷದ ವಿದ್ಯಾರ್ಥಿಗಳು ತಮ್ಮ ವಾರ್ಷಿಕ ಪರೀಕ್ಷೆಯನ್ನು ಸಾಕಷ್ಟು ಶ್ರಮಪಟ್ಟು, ಓದಿ, ಬರ...
ಧಮ್ಮಪ್ರಿಯಾ. ಬೆಂಗಳೂರು ನನಗೆ ಈ ವ್ಯಕ್ತಿಯ ಹೆಸರು ಪದವಿ ಕಾಲೇಜಿನಲ್ಲಿದ್ದಾಗಲೇ ಬಹಳ ಚಿರಪರಿಚಿತವಾಗಿತ್ತು. ಎಂ ಎ ಸ್ನಾತಕೋತ್ತರ ಪದವಿ ಓದುವಾಗ ನನಗೆ ಒಂದು ಪುಸ್ತಕ ದೊರೆಯಿತು. ಆ ಪುಸ್ತಕದ ಶಿರೋನಾಮೆಯೇ ಓದುಗರ ಮನಸ್ಸನ್ನು ಸೆಳೆಯುವಂತಿತ್ತು. ಪುಸ್ತಕದ ಮುನ್ನುಡಿ ನನ್ನನ್ನು ಓದಿಸಲು ಪ್ರಾರಂಬಿಸಿಬಿಟ್ಟಿತು. ಓದುತ್ತಾ ಓದು...
ಕರಾವಳಿ ಪ್ರದೇಶದಲ್ಲಿ ಪ್ರಸಕ್ತ ಬೇಸಿಗೆ ಅವಧಿಯಲ್ಲಿ ಉಷ್ಣಾಂಶ ಏರಿಕೆಯಾಗಿರುವುದರಿಂದ ಎಲ್ಲಾ ಪ್ರಾಣಿ, ಪಕ್ಷಿಗಳಲ್ಲಿ ಅದರಲ್ಲಿಯೂ ಉತ್ಪಾದಕ ಪ್ರಾಣಿಗಳಾದ ದನ ಹಾಗೂ ಮಾಂಸದ ಕೋಳಿಗಳ ಮೇಲೆ ತುಂಬಾ ಒತ್ತಡವನ್ನುಂಟು ಮಾಡುತ್ತದೆ. ಬೇಸಿಗೆ ಅವಧಿಯಲ್ಲಿ ದನಗಳಲ್ಲಿ ಉಷ್ಣಾಂಶದ ಒತ್ತಡದಿಂದ ಆಹಾರ ತಿನ್ನುವ ಪ್ರಮಾಣ ಕಡಿಮೆಯಾಗಿ ಹಾಲಿನ ಇಳುವರಿ ಕಡಿ...
ಧಮ್ಮಪ್ರಿಯಾ, ಬೆಂಗಳೂರು ಭಾರತೀಯ ನಾಗರೀಕ ಬಂಧುಗಳೇ, ಪ್ರಜ್ಞಾವಂತ ಮತದಾರರೆ, ಪ್ರತೀ ವರ್ಷ ಏಪ್ರಿಲ್ 14 ನೇ ತಾರೀಖಿನ ದಿನವನ್ನು ವಿಶ್ವ ಜ್ಞಾನ ದಿನ ಎಂದು ಆಚರಿಸುತ್ತೇವೆ. ಆದರೆ ದುರದೃಷ್ಟಕರ ಸಂಗತಿಯೆಂದರೆ ಭಾರತದ ಜನಸಂಖ್ಯೆಯಲ್ಲಿ ಸುಮಾರು 70 ರಷ್ಟು ಜನ ಗ್ರಾಮೀಣ ಪ್ರದೇಶದಲ್ಲಿ ವಾಸವಾಗಿದ್ದಾರೆ. ಈ ಗ್ರಾಮೀಣ ಪ್ರದೇಶದ ಜನರು ಇಂದಿ...
ಆಧುನಿಕ ಭಾರತದ ನಿರ್ಮಾತೃ, ಸಂವಿಧಾನ ಶಿಲ್ಪಿ, ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮ ದಿನವನ್ನು ಇಂದು ಇಡೀ ವಿಶ್ವಾದ್ಯಂತ ಆಚರಿಸಲಾಗುತ್ತಿದೆ. ಇಂದಿನಿಂದ ಆರಂಭಗೊಳ್ಳುವ ಅಂಬೇಡ್ಕರ್ ಜಯಂತಿಯು ಇಡೀ ವರ್ಷ ಪ್ರತಿ ದಿನವೂ ದೇಶದಲ್ಲಿ ಆಚರಿಸಲ್ಪಡಲಿದೆ. ವಿಶ್ವದ ನಾಯಕರ ಪೈಕಿ ವರ್ಷವಿಡೀ ಜನ್ಮ ದಿನಾಚರಣೆ ಆಚರಿಸಲ್ಪಡುವ ನಾಯಕ ಡಾ.ಬಾಬಾ ಸಾಹೇಬ್ ಅಂಬೇಡ...