ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಲಹೆಗಾರ ಮತ್ತು ಶತಕೋಟ್ಯಾಧೀಶನಾಗಿರುವ ಎಲಾನ್ ಮಸ್ಕ್ ಅವರಿಗೆ 14ನೇ ಮಗುವಾಗಿದೆ. ಈ ಬಗ್ಗೆ ಅವರು ಎಕ್ಸ್ ನಲ್ಲಿ ಸಂತಸ ಹಂಚಿಕೊಂಡಿದ್ದಾರೆ. ಅವರ ಸಂಗಾತಿ ಮತ್ತು ನ್ಯೂರಾಲಿಂಕ್ ನ ಡೈರೆಕ್ಟರ್ ಆಗಿರುವ ಶಿವುನ್ ಸಿಲೀಸ್ ಅವರು ಮಗುವಿಗೆ ಜನ್ಮ ನೀಡಿದ್ದಾರೆ. ಇವರಿಗೆ ಇದು ನಾಲ್ಕನೇ ಮಗು. ಮಸ್ಕ...
ಇಸ್ರೇಲ್ ನ ಒಳಗೆ ನುಗ್ಗಿ 2023 ಅಕ್ಟೋಬರ್ 7ರಂದು ಹಮಾಸ್ ನಡೆಸಿದ ಆಕ್ರಮಣವನ್ನ ತಡೆಯಲು ನಾವು ವಿಫಲವಾಗಿರುವುದು ನಿಜ ಎಂದು ಇಸ್ರೇಲ್ ಸೇನೆಯ ತನಿಖಾ ವರದಿಯು ಹೇಳಿದೆ. ಹಮಾಸ್ ನ ಈ ಮಿಂಚಿನ ಆಕ್ರಮಣವನ್ನು ಇಸ್ರೇಲ್ ಸೇನೆ ನಿರೀಕ್ಷಿಸಿರಲಿಲ್ಲ, ಹಾಗೆ ಯೇ ಹಮಾಸ್ ನ ಶಕ್ತಿಯನ್ನು ನಾವು ಕೀಳಂದಾಜಿಸಿದ್ದೆವು ಎಂದು ಸೇನೆಯ ಆಂತರಿಕ ತನಿಖಾ ವರದಿಯಲ್...
ಎಲ್ ಇಡಿ ಬಲ್ಬುಗಳ ಪ್ರಕಾಶದೊಂದಿಗೆ ರಮಝಾನನ್ನು ಲಂಡನ್ ನಗರ ಸ್ವಾಗತಿಸಿದೆ. 30,000 ಎಲ್ಇಡಿ ಬಲ್ಬುಗಳು ರಮಝಾನ್ ಉದ್ದಕ್ಕೂ ಲಂಡನ್ ನಗರವನ್ನು ಬೆಳಗಿಸಲಿದೆ. ನಿರಂತರ ಮೂರನೇ ವರ್ಷ ಲಂಡನ್ ನಗರವನ್ನು ಹೀಗೆ ಎಲ್ಇಡಿ ಬಲ್ಬುಗಳಿಂದ ಬೆಳಗಿಸಲಾಗುತ್ತಿದೆ. ಲಂಡನ್ ಮೇಯರ್ ಸಾದಿಕ್ ಖಾನ್ ಅವರು ಈ ಬಲ್ಬ್ ಗಳ ಸ್ವಿಚ್ ಆನ್ ಮಾಡಿದರು. ನಿರಂತರ ಮೂರನ...
ಗಾಝಾಕ್ಕೆ ಸಂಬಂಧಿಸಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಂಚಿಕೊಂಡಿರುವ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ವಿಡಿಯೋ ತೀವ್ರ ಆಕ್ಷೇಪಕ್ಕೆ ಗುರಿಯಾಗಿದೆ. ಟ್ರುತ್ ಸೋಶಿಯಲ್ ಫ್ಲ್ಯಾಟ್ ಫಾರ್ಮ್ ನಲ್ಲಿ ಟ್ರಂಪ್ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಗಾಝಾ 2025: ಮುಂದೇನು ಎಂಬ ಶೀರ್ಷಿಕೆಯಲ್ಲಿ ಅವರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇಸ...
ಅಂತರರಾಷ್ಟ್ರೀಯ ನೆರವಿನಿಂದ ಬದುಕುಳಿದವರು ನೀವು, ನಿಮ್ಮಿಂದ ಪಾಠ ಕೇಳುವ ಅಗತ್ಯ ನಮಗಿಲ್ಲ ಎಂದು ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಕ್ಕೆ ಭಾರತ ಛೀಮಾರಿ ಹಾಕಿದೆ. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಷಯವನ್ನು ಪಾಕಿಸ್ತಾನ ಮತ್ತೆ ಪ್ರಸ್ತಾಪಿಸಿದ್ದು, ಇದಕ್ಕೆ ಭಾರತ ತಿರುಗೇಟು ನೀಡಿದೆ. ಜಿನೀವಾದಲ್ಲಿ ನ...
ಗಾಝಾದಲ್ಲಿ ಕದನ ವಿರಾಮ ಸಂಬಂಧ ಎರಡನೇ ಹಂತದ ಮಾತುಕತೆಗೆ ಸಿದ್ದ ಎಂದು ಹಮಾಸ್ ಗುರುವಾರ ಹೇಳಿದೆ. ಇಸ್ರೇಲ್ ಜೈಲಿನಲ್ಲಿದ್ದ ಹಲವಾರು ಫೆಲೆಸ್ತೀನಿ ನಾಗರಿಕರನ್ನು ಇಸ್ರೇಲ್ ರಾತ್ರೋರಾತ್ರಿ ಬಿಡುಗಡೆ ಮಾಡಿದ ಬಳಿಕ ಹಮಾಸ್ನಿಂದ ಈ ಹೇಳಿಕೆ ಹೊರ ಬಿದ್ದಿದೆ. ಇದಕ್ಕೂ ಮುನ್ನ ನಾಲ್ವರು ಒತ್ತೆಯಾಳುಗಳ ಶವವನ್ನು ಇಸ್ರೇಲ್ಗೆ ಹಮಾಸ್ ಹಸ್ತಾಂತರಿಸಿತ್ತ...
ರಂಝಾನ್ ನಲ್ಲಿ ಉಚಿತವಾಗಿ ಇಫ್ತಾರ್ ನಡೆಸುವುದಕ್ಕಾಗಿ 135 ಸ್ಥಳಗಳಲ್ಲಿ ರಂಝಾನ್ ಟೆಂಟ್ ನಿರ್ಮಿಸುವುದಾಗಿ ಶಾರ್ಜಾ ಚಾರಿಟಿ ಅಸೋಸಿಯೇಷನ್ ಹೇಳಿದೆ. ಈ ಬಾರಿ ರಂಝಾನ್ ನಲ್ಲಿ 9 ಲಕ್ಷ ಮಂದಿಗೆ ಇಫ್ತಾರ್ ನಡೆಸುವ ಗುರಿ ಇಟ್ಟು ಕೊಂಡಿದೆ. ಆದಾಯ ಕಡಿಮೆ ಇರುವ ಕುಟುಂಬಗಳು, ಕಾರ್ಮಿಕರು ದುರ್ಬಲ ವಿಭಾಗಗಳು ಮುಂತಾದವರಿಗೆ ಪೋಷಕಾಂಶ ಯುಕ್ತ ಆಹಾರ ...
ಎರಡು ವರ್ಷಗಳ ಬಳಿಕ ಗಾಝಾದ ಮಕ್ಕಳು ಮತ್ತೆ ಶಾಲೆಗೆ ಮರಳಿದ್ದಾರೆ. ಸೋಮವಾರದಿಂದ ಹೊಸ ಶೈಕ್ಷಣಿಕ ವರ್ಷದ ಆರಂಭವಾಗಿದೆ. ಇಸ್ರೇಲ್ ಆಕ್ರಮಣದ ಬಳಿಕ ಕಳೆದ ಎರಡು ವರ್ಷಗಳಿಂದ ಶಾಲೆಗಳನ್ನು ಮುಚ್ಚಲಾಗಿತ್ತು. ಇದರಿಂದಾಗಿ 6,25,000 ಮಕ್ಕಳ ಕಲಿಕೆ ಸ್ಥಗಿತಗೊಂಡಿತ್ತು. ನಮಗೆ ಯುನಿಫಾರ್ಮ್ಗಳಿಲ್ಲ. ಆದರೆ ಶಿಕ್ಷಣ ಪಡೆಯುವುದರಿಂದ ಅದು ನಮ್ಮನ್ನು ತ...
45 ದಿನಗಳ ಮಹಾ ಕುಂಭ ಮೇಳವು ಮುಕ್ತಾಯಗೊಳ್ಳುತ್ತಿದೆ. ಗುಜರಾತ್ ನಿಂದ ಕರ್ನಾಟಕದ ಯಾತ್ರಾರ್ಥಿಗಳ ದಂಡು ಬುಧವಾರ ಮಹಾಶಿವರಾತ್ರಿಯಂದು ತ್ರಿವೇಣಿ ಸಂಗಮದಲ್ಲಿ 'ಹರ ಹರ ಮಹಾದೇವ್' ಘೋಷಣೆಗಳ ನಡುವೆ ಪವಿತ್ರ ಸ್ನಾನ ಮಾಡಿತು. ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಮಹಾ ಕುಂಭವು ಜನವರಿ 13 ರಂದು (ಪೌಶ್ ಪೂರ್ಣಿಮಾ) ಪ್ರಾರಂಭವಾಯಿತು. ಇದು ನಾಗಾ ಸಾಧ...
ಭಾರತವನ್ನು ಜಗತ್ತಿನ ಮೂರನೇ ದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆಸುವ ಮಾತುಗಳು ಒಂದೆಡೆ ನಡೆಯುತ್ತಿದ್ದರೆ ಇದೇ ಸಮಯದಲ್ಲಿ ಪಾಕಿಸ್ತಾನ ಭಾರತಕ್ಕೆ ಆರ್ಥಿಕತೆ ಮತ್ತು ಅಭಿವೃದ್ಧಿಯ ವಿಷಯದಲ್ಲಿ ಸವಾಲು ಹಾಕಿದೆ. ಭಾರತವನ್ನು ಆರ್ಥಿಕತೆ ಮತ್ತು ಅಭಿವೃದ್ಧಿಯ ವಿಷಯದಲ್ಲಿ ಪಾಕಿಸ್ತಾನ ಸೋಲಿಸದಿದ್ದರೆ, ನನ್ನ ಹೆಸರು ಶೆಹಬಾಜ್ ಷರೀಫೇ ಅಲ್ಲ ಎಂದು ಪಾಕ್...