ಅಂತಾರಾಷ್ಟ್ರೀಯ ಚಿನ್ನದ ಕಳ್ಳಸಾಗಣೆ ಜಾಲದ ಪ್ರಮುಖ ನಿರ್ವಾಹಕರಾದ ಮುನಿಯಾದ್ ಅಲಿ ಖಾನ್ ಅವರನ್ನು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಿಂದ ಇಂಟರ್ಪೋಲ್ ಚಾನೆಲ್ ಗಳ ಮೂಲಕ ಭಾರತಕ್ಕೆ ಹಸ್ತಾಂತರಿಸಲಾಗಿದೆ. 2020ರ ಜುಲೈ 3ರಂದು ಜೈಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಳ್ಳಸಾಗಣೆ ಮಾಡಿದ ಚಿನ್ನದ ಸರಳುಗಳನ್ನು ವಶಪಡಿಸಿಕೊಂಡ ಪ್ರ...
ಹಮಾಸ್ ನೊಂದಿಗೆ ನಡೆಯುತ್ತಿರುವ ಯುದ್ಧದ ಮಧ್ಯೆ ತನ್ನ ಮೂಲಸೌಕರ್ಯ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಕೌಶಲ್ಯದ ಕೊರತೆಯನ್ನು ಪರಿಹರಿಸಲು 10,000 ನಿರ್ಮಾಣ ಕಾರ್ಮಿಕರು ಮತ್ತು 5,000 ಆರೈಕೆದಾರರ ಬಲವಾದ ಕಾರ್ಯಪಡೆಯನ್ನು ನೇಮಿಸಿಕೊಳ್ಳಲು ಇಸ್ರೇಲ್ ಮತ್ತೊಮ್ಮೆ ಭಾರತದತ್ತ ತಿರುಗಿದೆ. ಇಸ್ರೇಲ್ನ ಜನಸಂಖ್ಯೆ, ವಲಸೆ ಮತ್ತು ಗಡಿ ಪ್ರಾಧಿಕಾರವ...
ಅಮೆರಿಕದ ಮಾಜಿ ಅಧ್ಯಕ್ಷ ಮತ್ತು ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರು ಗಾಝಾದಲ್ಲಿ ಹಮಾಸ್ ನೊಂದಿಗೆ ಇಸ್ರೇಲ್ ನಡೆಸುತ್ತಿರುವ ಯುದ್ಧವು ಎಂದಿಗೂ ನಿಲ್ಲಲ್ಲ ಎಂದು ಹೇಳಿದ್ದಾರೆ. ತಮ್ಮ ಡೆಮಾಕ್ರಟಿಕ್ ಪ್ರತಿಸ್ಪರ್ಧಿ ಕಮಲಾ ಹ್ಯಾರಿಸ್ ಅವರು ಈ ವರ್ಷ ಯುಎಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದರೆ ಇಸ್ರೇಲ್ ಒಂದು ರ...
ಜಗತ್ತಿನಲ್ಲಿಯೇ ಅತಿ ಎತ್ತರದ ಕಟ್ಟಡ ಎಲ್ಲಿದೆ ಎಂದು ಕೇಳಿದರೆ ತಕ್ಷಣ ದುಬೈಯಲ್ಲಿದೆ ಎಂಬ ಉತ್ತರ ಬರುತ್ತೆ. ಹೌದು. ದುಬೈಯಲ್ಲಿರುವ ಬುರ್ಜ್ ಖಲೀಫಾ ಜಗತ್ತಿನಲ್ಲಿಯೇ ಅತ್ಯಂತ ಎತ್ತರದ ಕಟ್ಟಡವಾಗಿ ಗುರುತಿಸಿಕೊಂಡಿದೆ. ಮಾತ್ರವಲ್ಲ, ಪ್ರತಿದಿನ ಸಾವಿರಾರು ಮಂದಿ ಈ ಕಟ್ಟಡವನ್ನು ನೋಡುವುದಕ್ಕೆಂದೇ ಬರುತ್ತಿದ್ದಾರೆ. ಇದೀಗ ದುಬೈಯಲ್ಲಿ ಇನ್ನೊಂ...
ಮಕ್ಕಳು ಮೊಬೈಲ್ ಬಳಸುವುದರ ಬಗ್ಗೆ ಹೆಚ್ಚಿನ ಎಲ್ಲಾ ಹೆತ್ತವರಲ್ಲೂ ದೂರಿದೆ. ಮಕ್ಕಳು ಮೊಬೈಲ್ ಚಟ ಬೆಳೆಸಿಕೊಳ್ಳುತ್ತಿದ್ದಾರೆ ಅನ್ನುವುದು ಸಾಮಾನ್ಯ ದೂರು. ಮಕ್ಕಳನ್ನು ಈ ಚಟದಿಂದ ಬಿಡಿಸುವುದು ಹೇಗೆ ಎಂಬುದು ಹೆತ್ತವರ ತಲೆ ತಿನ್ನುವ ಬಹುದೊಡ್ಡ ಪ್ರಶ್ನೆ. ಮಕ್ಕಳು ಕಲಿಕೆಯ ಕಡೆಗೆ ಆಸಕ್ತಿ ವಹಿಸುತ್ತಿಲ್ಲ. ಅವರನ್ನು ಮೊಬೈಲ್ ಹಾಳ್ ಮಾಡ್ತಾ ಇದ...
ಗಾಝಾದಲ್ಲಿ ಇಸ್ರೇಲ್ ನರಮೇಧವನ್ನು ನಡೆಸುತ್ತಿದೆ. ಆದ್ದರಿಂದ ಭಾರತ ಮತ್ತು ಭಾರತೀಯ ಕಂಪನಿಗಳು ಇಸ್ರೇಲ್ಗೆ ಶಸ್ತ್ರಾಸ್ತ್ರ ಮತ್ತು ಮಿಲಿಟರಿ ನೆರವು ನೀಡುವುದನ್ನು ತಡೆಯಬೇಕೆಂದು ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿಯನ್ನು ಸುಪ್ರೀಂಕೋರ್ಟ್ ಇಂದು ವಜಾ ಮಾಡಿದೆ. ರಾಷ್ಟ್ರದ ವಿದೇಶಾಂಗ ನೀತಿಯ ಅಖಾಡಕ್ಕೆ ಪ್ರವೇಶಿಸಲು ಸ...
ಇಸ್ರೇಲನ್ನು ಮಣಿಸುವುದಕ್ಕಾಗಿ ಇಸ್ಲಾಮಿಕ್ ರಾಷ್ಟ್ರಗಳ ಒಕ್ಕೂಟ ರಚನೆಯಾಗಬೇಕು ಎಂದು ತುರ್ಕಿ ಅಧ್ಯಕ್ಷ ಉರ್ದುಗನ್ ಕರೆ ಕೊಟ್ಟಿದ್ದಾರೆ. ಪಶ್ಚಿಮ ಏಷ್ಯಾದಲ್ಲಿ ತನ್ನ ನಿಯಂತ್ರಣವನ್ನು ಬಲಪಡಿಸುವುದಕ್ಕೆ ಮತ್ತು ಇನ್ನಷ್ಟು ಪ್ರದೇಶಗಳನ್ನು ತನ್ನ ವಶಕ್ಕೆ ಪಡೆದುಕೊಳ್ಳುವುದಕ್ಕೆ ಇಸ್ರೇಲ್ ಮುಂದಾಗಿದೆ ಎಂದು ಕೂಡ ಅವರು ಹೇಳಿದ್ದಾರೆ. ಇಸ್ರೇಲ್...
WWE ಮನರಂಜನಾ ಕುಸ್ತಿ ಪಟು ಬೌಟಿಸ್ಟಾ ದೈತ್ಯದೇಹ ಎಂತಹವರನ್ನೂ ಸೆಳೆಯಬಹುದು. ಆದ್ರೆ, ಇದೀಗ ಬೌಟಿಸ್ಟಾ ತಮ್ಮ ದೇಹದ ತೂಕವನ್ನು ಕಳೆದುಕೊಳ್ಳುತ್ತಿದ್ದು, ಅಭಿಮಾನಿಗಳಿಗೆ ಶಾಕ್ ಆಗಿದೆ. ಬೌಟಿಸ್ಟಾ WWE ಬಳಿಕ 2009ರಲ್ಲಿ ಮೈ ಸನ್, ಮೈ ಸನ್, ವಾಟ್ ಹ್ಯಾವ್ ಯೆ ಡನ್ ಚಿತ್ರದ ಮೂಲಕ ಹಾಲಿವುಡ್ಗೆ ಪಾದಾರ್ಪಣೆ ಮಾಡಿದ್ದರು. ಇದರ ನಂತರ ರಾಂಗ್ ...
ಕೊಲೆಪಾತಕಿ ಈ ಬೀಚಿಗೆ ಹೇಗೆ ಬಂದ, ಆತನನ್ನು ಹೊರಹಾಕಿ ಎಂದು ಹೇಳಿ ಟೆಲ್ ಅವಿವ್ ನ ಬೀಚಿನಲ್ಲಿ ಇದ್ದ ಜನರು ಇಸ್ರೇಲ್ ನ ರಕ್ಷಣಾ ಸಚಿವ ಮತ್ತು ತೀವ್ರ ಬಲಪಂಥೀಯ ರಾಜಕಾರಣಿ ಇತಾಮರ್ ಬಿನ್ ಗಿವರ್ ಅವರನ್ನು ಹೊರ ಹಾಕಿರುವ ಸುದ್ದಿ ಬಹಿರಂಗವಾಗಿದೆ. ಫೆಲೆಸ್ತೀನಿಯರ ಜನಾಂಗೀಯ ಹತ್ಯೆಯಲ್ಲಿ ಈ ವ್ಯಕ್ತಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅಲ್ ಅಕ್ಸ ಮಸ...
ಹಾನಿಗೊಳಗಾದ ಬೋಯಿಂಗ್ ಸ್ಟಾರ್ಲೈನರ್ ಬಾಹ್ಯಾಕಾಶ ನೌಕೆಯು ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರಿಲ್ಲದೆ ಶನಿವಾರ ಮರಳಿ ಭೂಮಿಗೆ ತಲುಪಿದೆ. ಬಾಹ್ಯಾಕಾಶ ಯಾನದ ಇತಿಹಾಸದಲ್ಲಿಯೇ ಸಿಬ್ಬಂದಿಯೊಂದಿಗೆ ಉಡಾವಣೆಗೊಂಡು, ಅವರಿಲ್ಲದೆ ಖಾಲಿ ಭೂಮಿಗೆ ವಾಪಸಾದ ಮೊದಲ ನೌಕೆ ಎನಿಸಿದೆ. ಈ ನೌಕೆಯನ್ನು ಜೂನ್ 5ರಂದು ಉಡಾವಣೆ...