ನವದೆಹಲಿ: ನೂತನ ಸಂಸತ್ ಭವನದಲ್ಲಿ ಅಶೋಕ ಸ್ತಂಭವನ್ನು ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಿದರು. ಕಂಚಿನ ಅಶೋಕ ಸ್ತಂಭವು 6.5 ಮೀಟರ್ ಎತ್ತರ ಮತ್ತು 9,500 ಕೆ.ಜಿ. ತೂಕ ಇದೆ. ಅಶೋಕ ಸ್ತಂಭವನ್ನು ಸಂಸತ್ ಭವನದ ಮೇಲೆ ಇರಿಸಲಾಗಿದ್ದು, ಅನಾವರಣ ಕಾರ್ಯಕ್ರಮಕ್ಕೂ ಮುನ್ನ ಪೂಜೆಯನ್ನೂ ನೆರವೇರಿಸಲಾಯಿತು. ಲೋಕಸಭೆ ಸ್ಪೀಕರ್ ಓಂ ಬಿರ್ಲಾ,...
ಪಾಲಕ್ಕಾಡ್: ಬಿಜೆಪಿ ನಾಯಕನ ಹೆಸರು ಬರೆದಿಟ್ಟು ಮಹಿಳಾ ಮೋರ್ಚಾದ ನಾಯಕಿಯೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ಕೇರಳದ ಪಾಲಕ್ಕಾಡ್ ನಲ್ಲಿ ನಡೆದಿದೆ. ಮಹಿಳಾ ಮೋರ್ಚಾ ಪಾಲಕ್ಕಾಡ್ ಕ್ಷೇತ್ರದ ಖಜಾಂಚಿ ಶರಣ್ಯ ಆತ್ಮಹತ್ಯೆಗೆ ಶರಣಾದವರಾಗಿದ್ದು, ಶರಣ್ಯ ಡೆತ್ ನೋಟ್ ನಲ್ಲಿ ಸ್ಥಳೀಯ ಬಿಜೆಪಿ ಕಾರ್ಯಕರ್ತ ಪ್ರಜೀವ್ ಹೆಸರು ಪ್ರಸ್ತಾಪ ಮಾಡಲಾಗಿದ್ದ...
ಲಕ್ನೋ: ಸಾಮಾನ್ಯ ಆಟೋದಲ್ಲಿ ಪ್ರಯಾಣಿಸೋ ವೇಳೆ ನಾವು ಮೂವರು ಅಥವಾ ನಾಲ್ಕು ಪ್ರಯಾಣಿಕರನ್ನು ಕಾಣುತ್ತೇವೆ. ಆದರೆ ಇಲ್ಲೊಬ್ಬ ಆಟೋ ಚಾಲಕ ತನ್ನ ಆಟೋದಲ್ಲಿ ಬರೋಬ್ಬರಿ 27 ಮಂದಿಯನ್ನು ತುಂಬಿಸಿಕೊಂಡು ಸಂಚಾರ ಮಾಡ್ತಿದ್ದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಯುಪಿಯ ಫತೇಪುರ್ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಬಕ್ರೀದ್ ಹಿನ್ನೆಯಲ್ಲಿ ನಮಾಜ...
ಅಸ್ಸಾಂ: ಅಸ್ಸಾಂನಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಪ್ರತಿಭಟನೆ ನಡೆಸಿದ ಯುವಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಬಿರಿಂಚಿ ಬೋರಾ ಎಂಬ ಯುವಕ ಶಿವನ ವೇಷ ಧರಿಸಿ ಪ್ರತಿಭಟನೆ ನಡೆಸಿದ್ದಾನೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಅವರನ್ನು ಬಂಧಿಸಲಾಗಿದೆ. ಪಾರ್ವತಿ ಪಾತ್ರದಲ್ಲಿ ನಟಿಸಿದ್ದ ಸಹನಟಿ ಶಿಮಿತ...
ಅಮರನಾಥ ದೇವಾಲಯದ ಬಳಿ ಮೇಘಸ್ಫೋಟವಾಗಿದ್ದು, ಸಂಜೆ 5:30ರ ಸುಮಾರಿಗೆ ಮೇಘಸ್ಫೋಟ ಸಂಭವಿಸಿದೆ. ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರ ಐಜಿ ತಿಳಿಸಿದ್ದಾರೆ. ಘಟನೆಯಲ್ಲಿ ಮೂವರು ನಾಪತ್ತೆಯಾಗಿರುವ ಬಗ್ಗೆಯೂ ವರದಿಯಾಗಿದೆ. ಮೇಘಸ್ಫೋಟದ ನಂತರ ಉಂಟಾದ ಮಿಂಚಿನ ಪ್ರವಾಹ ಅಪಘಾತಕ್ಕೆ ಕಾರಣವಾಯಿತು. ರಕ್ಷಣಾ ಕಾರ...
ಚೆನ್ನೈ: ತಮಿಳಿನ ಖ್ಯಾತನಟ ಚಿಯಾನ್ ವಿಕ್ರಮ್ ಅವರು ತೀವ್ರ ಎದೆ ನೋವಿನ ಕಾರಣ ದಿಢೀರ್ ಆಗಿ ಆಸ್ಪತ್ರೆಗೆ ದಾಖಲಾದ ಘಟನೆ ನಡೆದ್ದು, ಅವರನ್ನು ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ವಿಕ್ರಮ್ ಅವರ ಮೇಲೆ ತೀವ್ರ ನಿಗಾ ಇರಿಸಿರುವ ವೈದ್ಯರು, ಚಿಕಿತ್ಸೆ ಮುಂದುವರಿಸಿದ್ದಾರೆ....
ತ್ರಿಶೂರ್: ಅಪ್ರಾಪ್ತ ಬಾಲಕಿಯರ ಮುಂದೆ ನಗ್ನತೆ ಪ್ರದರ್ಶಿಸಿದ ಪ್ರಕರಣದಲ್ಲಿ ಬಂಧಿತರಾಗಿರುವ ಮಲಯಾಳಂ ನಟ ಶ್ರೀಜಿತ್ ರವಿಗೆ ಜಾಮೀನು ಸಿಕ್ಕಿಲ್ಲ. ತ್ರಿಶೂರ್ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಆತನನ್ನು 14 ದಿನಗಳ ಕಾಲ ರಿಮಾಂಡ್ ನೀಡಿದೆ. ಇಂದು ಬೆಳಗ್ಗೆ ತ್ರಿಶೂರ್ ಪಶ್ಚಿಮ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಇವರ ವಿರುದ್ಧ ಪೋಕ್ಸೊ ಸ...
ತಿರುವನಂತಪುರಂ: ಕೇರಳ ಮತ್ತು ತಮಿಳುನಾಡನ್ನು ಸಂಪರ್ಕಿಸುವ ರಸ್ತೆಯಲ್ಲಿ ಆನೆಯೊಂದು ರಸ್ತೆ ಮಧ್ಯದಲ್ಲೇ ಮರಿಗೆ ಜನ್ಮವಿತ್ತಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ. ಇದರಿಂದಾಗಿ ಈ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗಿದ್ದು, ಕೇರಳ ಮತ್ತು ತಮಿಳುನಾಡಿಗೆ ತೆರಳುವ ಪ್ರಯಾಣಿಕರು 1 ಗಂಟೆಯ ಕಾಲ ಪರದಾಡುವ ಪರಿಸ್ಥಿತಿ ಆಗಿತ್ತು. ಹಿಂಡಿನೊಂದಿಗ...
ಬಂಟ್ವಾಳ: ಮನೆಯ ಜಗುಲಿಯಲ್ಲಿ ಕಾಲು ಜಾರಿ ಬಿದ್ದ 70ರ ವೃದ್ಧೆಗೆ ಚಿಕಿತ್ಸೆ ಕೊಡಿಸದೇ, ಸರಿಯಾಗಿ ಊಟ, ತಿಂಡಿ ನೀಡದೇ ಮಗ ಹಾಗೂ ಸೊಸೆ, ಶೌಚಾಲಯದಲ್ಲಿ ಕೂಡಿ ಹಾಕಿದ ಘಟನೆ ಬಂಟ್ವಾಳ ತಾಲೂಕಿನ ಕಲ್ಲಿಗೆಯಲ್ಲಿ ನಡೆದಿದೆ. 70 ವರ್ಷ ವಯಸ್ಸಿನ ಗಿರೀಜಾ ಅವರು ಸಂತ್ರಸ್ತ ವೃದ್ಧೆಯಾಗಿದ್ದು, ತಮ್ಮ ಮಗ ಹಾಗೂ ಸೊಸೆಯಿಂದಲೇ ನಿರ್ಲಕ್ಷ್ಯಕ್ಕೊಳಗಾಗಿದ...
ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಇಂದು 2ನೇ ಮದುವೆಯಾಗುತ್ತಿದ್ದಾರೆ. 48 ವರ್ಷದ ಮಾನ್ ಅವರು ಡಾ. ಗುರ್ ಪ್ರೀತ್ ಕೌರ್ ಎಂಬವರನ್ನು ವಿವಾಹವಾಗಲಿದ್ದಾರೆ. ಚಂಡೀಗಢದ ನಿವಾಸದಲ್ಲಿ ಸರಳ ರೀತಿಯಲ್ಲಿ ಸಮಾರಂಭ ನಡೆಯಲಿದೆ. ಮದುವೆಯಲ್ಲಿ ಕುಟುಂಬಸ್ಥರು ಮತ್ತು ಹತ್ತಿರದ ಸಂಬಂಧಿಕರು ಮಾತ್ರ ಭಾಗವಹಿಸುತ್ತಾರೆ. ಆಮ್ ಆದ್ಮಿ ಪಕ್ಷದ ಮ...