ಸೂರತ್: ಹದಿಹರೆಯದ ಹುಡುಗನೊಬ್ಬ ಲಿಫ್ಟ್ ಒಳಗೆ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿರುವ ಘಟನೆ ಗುಜರಾತ್ನ ಸೂರತ್ನಲ್ಲಿ ನಡೆದಿದೆ. ಇಡೀ ದೃಶ್ಯ ಲಿಫ್ಟ್ ನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. 12 ವರ್ಷದ ಬಾಲಕಿಯೊಬ್ಬಳು ಲಿಫ್ಟ್ನಲ್ಲಿ ಹೋಗುತ್ತಿದ್ದಳು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸೂರತ್ ಪೊಲೀಸರು ಆರೋ...
ವಿಜಯಪುರ: ಆಂಧ್ರಪ್ರದೇಶದ ಸುಕ್ಷೇತ್ರ ಶ್ರೀಶೈಲದಲ್ಲಿ ಕೆಎಸ್ಸಾರ್ಟಿಸಿ ಬಸ್ ಚಾಲಕ ಹಾಗೂ ನಿರ್ವಾಹಕನ ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಕೆಎಸ್ಸಾರ್ಟಿಸಿ ಬಸ್ ಚಾಲಕ ಬಸವರಾಜ್ ಬಿರಾದಾರ್ ಮತ್ತು ನಿರ್ವಾಹಕ ಜೆಡಿ ಮಾದರ್ ಹಲ್ಲೆಗೊಳಗಾದವರಾಗಿದ್ದಾರೆ. ಬಸ್ ಸಿಬ್ಬಂದಿಗೆ ಹಲ್ಲೆ ನಡೆಸಿರುವುದೇ ಅಲ್ಲದೇ ವಿಜಯ...
ಮುಂಬೈ: ಮಕ್ಕಳು ಅಳುತ್ತಾರೆ ಎಂದು ಪಾಪಿ ತಾಯಿಯೊಬ್ಬಳು ತನ್ನ ಇಬ್ಬರು ಮಕ್ಕಳನ್ನು ಕೊಂದು ಮೃತದೇಹವನ್ನು ಸುಟ್ಟು ಹಾಕಿದ ಅಮಾನವೀಯ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. 30 ವರ್ಷ ವಯಸ್ಸಿನ ಧುರ್ಪಾದಬಾಯಿ ಗಣಪತ್ ನಿಮಲವಾಡ್ ಎಂಬಾಕೆ ತನ್ನಿಬ್ಬರು ಮಕ್ಕಳು ಅಳುವ ಸದ್ದಿನಿಂದ ಸಿಟ್ಟಿಗೆದ್ದು ಮಕ್ಕಳನ್ನು ಕೊಂದು ಹಾಕಿದ್ದಾಳೆ. ಮೇ 31ರಂದು...
ಪುಣೆ: ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದ ಹಸುವಿಗೆ ಅತ್ಯಾಚಾರ ಮಾಡಲು ಯತ್ನಿಸಿದ ಯುವಕನನ್ನು ಬಂಧಿಸಲಾಗಿದೆ. ಪುಣೆ ಮೂಲದ ದೀಪಕ್ ರಾಜವಾಡೆ ಬಂಧಿತ ಆರೋಪಿ. ಅವರ ವಿರುದ್ಧ ಐಪಿಸಿ ಸೆಕ್ಷನ್ 377 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸತೀಶ್ ದಗಡು ಎಂಬ ರೈತ ನೀಡಿದ ದೂರಿನ ಮೇರೆಗೆ ದೀಪಕ್ ನನ್ನು ಬಂಧಿಸಲಾಗಿದೆ. ಹಸುವಿನ ಅಸ್ವಾಭಾವಿಕ ಅ...
ನಾಗಪುರ: ಪ್ರತಿ ಮಸೀದಿಯಲ್ಲೂ ಶಿವಲಿಂಗ ಹುಡುಕುವ ಹಾಗೂ ವಿವಾದ ಸೃಷ್ಟಿಸುವ ಅಗತ್ಯವಿಲ್ಲ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹಿಂದುತ್ವ ಹೋರಾಟಗಾರರಿಗೆ ತಿರುಗೇಟು ನೀಡಿದ್ದಾರೆ. ಕಾಶಿ ಜ್ಞಾನವಾಪಿ ಸೇರಿದಂತೆ ವಿವಿಧ ಮಸೀದಿಗಳ ಕುರಿತು ಹಿಂದುತ್ವ ಸಂಘಟನೆಗಳು ವಿವಾದ ಸೃಷ್ಟಿಸಿದ್ದು, ಇದರ ಬೆನ್ನಲ್ಲೇ ಆರೆಸ್ಸೆಸ್ ಭಾರತೀಯ ಮೂಲದ್ದ...
ಯುವತಿಯೊಬ್ಬಳು ತನ್ನನ್ನು ತಾನೇ ಮದುವೆಯಾಗಲು ನಿರ್ಧರಿಸುವ ಘಟನೆ ನಡೆದಿದ್ದು, ಜೂನ್ 11ರಂದು ಮದುವೆ ನಿಶ್ಚಯವಾಗಿದೆ. ಗುಜರಾತ್ ಮೂಲದ ಕ್ಷಮಾ ಬಿಂದು ಈ ವಿಶೇಷ ವಿವಾಹಕ್ಕೆ ಮುಂದಾಗಿದ್ದಾರೆ. ಭಾರತದಲ್ಲಿ ಇಂತಹ ಮದುವೆ ನಡೆದಿದೆಯೇ ಎಂದು ನಾನು ಪರಿಶೀಲಿಸಿದೆ. ಆದರೆ ಯಾರೊಬ್ಬರೂ ಕಂಡುಬಂದಿಲ್ಲ. ಈ ರೀತಿಯಾಗಿ ಮದುವೆಯಾಗಿತ್ತಿರುವವಳು ನಾನೇ...
ಮುಂಬೈ: ಸಾಲಗಾರರ ಕಾಟ ತಾಳಲಾಗದೆ 50 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದ ವ್ಯಕ್ತಿ ಕುಟುಂಬ ಸಮೇತ ಆತ್ಮಹತ್ಯೆ ಮಾಡಲು ಪ್ರಯತ್ನಿಸಿ, ಏಳು ವರ್ಷದ ಮಗಳನ್ನು ಕಳೆದುಕೊಂಡ ದಾರುಣ ಘಟನೆ ಮುಂಬೈನಲ್ಲಿ ನಡೆದಿದೆ ರಿಯಾನ್ ಸ್ಟೀಫನ್ ಜೋಸೆಫ್ ಬ್ರಾಕೋ (37) ಈ ರೀತಿ ಮಾಡಿದ ವ್ಯಕ್ತಿ ಈತನ ಪತ್ನಿ ಪೂನಂ (30) ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯ...
ಕಳೆದುಕೊಂಡಿದ್ದನ್ನು ಮರಳಿ ಪಡೆದರೆ ನಮಗೆ ತುಂಬಾ ಸಂತಸವಾಗುತ್ತಿದೆ. ಆದರೆ ನದಿಯು ಬತ್ತಿಹೋದಾಗ, ಮರಳಿ ಸಿಕ್ಕಿದ್ದು 3,400 ವರ್ಷಗಳಷ್ಟು ಹಳೆಯದಾದ ನಗರ. ನಂಬುವುದು ಕಷ್ಟವಲ್ಲವೇ. ಆದರೆ ಈ ಘಟನೆ ನಡೆದಿರುವುದು ಇರಾಕ್ ನ ಟೈಗ್ರಿಸ್ ನದಿಯಲ್ಲಿ. 3400 ವರ್ಷಗಳಷ್ಟು ಹಳೆಯದಾದ ನಗರವು ಈ ನದಿಯಿಂದ ಹುಟ್ಟಿಕೊಂಡಿದೆ. ಇರಾಕ್ ನ ಕುರ್ದಿಸ್...
ತಿರುಚ್ಚಿ: ಪ್ರೇಮ ಪ್ರಸ್ತಾಪವನ್ನು ನಿರಾಕರಿಸಿದ್ದಕ್ಕೆ ಯುವಕನೋರ್ವ 16 ವರ್ಷದ ಯುವತಿಯನ್ನು ಚಾಕುವಿನಿಂದ ಇರಿದು ಕೊಂದಿದ್ದಾನೆ. ತಮಿಳುನಾಡಿನ ತಿರುಚ್ಚಿಯಲ್ಲಿ ಈ ಘಟನೆ ನಡೆದಿದೆ ಪ್ರಥಮ ಪಿಯುಸಿ ಓದುತ್ತಿರುವ ಬಾಲಕಿ ಪರೀಕ್ಷೆ ಮುಗಿಸಿ ಸಂಬಂಧಿಕರ ಮನೆಗೆ ತೆರಳುತ್ತಿದ್ದಳು. ಇದೇ ವೇಳೆ 22ರ ಹರೆಯದ ಯುವಕ ಕೇಶವನ್ ಎಂಬಾತ ತನ್ನ ಪ್ರೀ...
ನವದೆಹಲಿ: ವಾಣಿಜ್ಯ ಬಳಕೆಯ 19 ಕೆಜಿ ಎಲ್ ಪಿಜಿ ಸಿಲಿಂಡರ್ ಬೆಲೆಯನ್ನು ಬುಧವಾರ (ಜೂನ್ 1) ರಿಂದ 135 ರೂಪಾಯಿಯಷ್ಟು ಇಳಿಕೆ ಮಾಡಲಾಗಿದೆ ಎಂದು ತೈಲ ಮಾರಾಟ ಕಂಪನಿಗಳು ಘೋಷಿಸಿವೆ. ಇದೀಗ ದರ ಕಡಿತದ ಬಳಿಕ ರಾಜಧಾನಿ ದೆಹಲಿಯಲ್ಲಿ ಪ್ರತಿ ಸಿಲಿಂಡರ್ ಬೆಲೆ 2,219 ರೂ., ಕೋಲ್ಕತ್ತಾದಲ್ಲಿ 2,322 ರೂ., ಮುಂಬೈನಲ್ಲಿ 2,171.50 ರೂ.ಮತ್ತು ಚೆನ್...