ಬಜರಂಗದಳದ ಕುರಿತಂತೆ ತನಿಖೆಗೆ ಆದೇಶಿಸಿದ ಗಂಟೆಗಳೊಳಗೆ ಎಸ್ಪಿಯನ್ನು ವರ್ಗಾವಣೆಗೊಳಿಸಿದ ಘಟನೆ ಗೋವಾದಲ್ಲಿ ನಡೆದಿದೆ. ಬಜರಂಗದಳದ ಪ್ರಮುಖ ನಾಯಕ ಮತ್ತು ಇತರ ಕಾರ್ಯಕರ್ತರ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುವುದಕ್ಕೆ ಎಲ್ಲಾ ಪೊಲೀಸ್ ಠಾಣೆಗಳಿಗೂ ವಯರ್ಲೆಸ್ ಸಂದೇಶವನ್ನು ಕಳುಹಿಸಿದ ಗಂಟೆಗಳ ಒಳಗೆ ಸೌತ್ ಗೋವಾ ಸೂಪರ್ ಡೆಂಟ್ ಆಫ್ ಪೊಲೀಸ್ ಸುನೀತಾ...
ಮುಸ್ಲಿಂ ವ್ಯಕ್ತಿಯನ್ನು ಸುತ್ತುವರಿದು ಜೈ ಶ್ರೀರಾಮ್ ಎಂದು ಘೋಷಿಸುವಂತೆ ಬಲವಂತಪಡಿಸಿದ್ದ ಪ್ರಕರಣವನ್ನು ತಾನು ವರ್ಗಾವಣೆ ಮಾಡಿರುವುದಾಗಿ ಬಾಂಬೆ ಹೈಕೋರ್ಟಿಗೆ ಮಹಾರಾಷ್ಟ್ರ ಸರಕಾರ ಮಾಹಿತಿ ನೀಡಿದೆ. 2024 ಜನವರಿ 19ರಂದು ರೈಲಿನಲ್ಲಿ ಪ್ರಯಾಣಿಸುವಾಗ ಈ ಘಟನೆ ನಡೆದಿತ್ತು. ವಿದ್ಯಾರ್ಥಿಗಳ ಒಂದು ಗುಂಪು ಶೈಕ್ ಮತ್ತು ಅವರ ಪತ್ನಿಯನ್ನು ಸುತ್ತ...
ಪ್ರಯಾಗ್ ರಾಜ್: ಮಹಾಕುಂಭ ಮೇಳದಲ್ಲಿ ಅವಘಡಗಳ ಬೆನ್ನಲ್ಲೇ ಅವಘಡಗಳು ನಡೆಯುತ್ತಿವೆ. ಕುಂಭಮೇಳ ಆರಂಭದಲ್ಲಿ ಅಗ್ನಿ ಅವಘಡ ಸಂಭವಿಸಿತ್ತು, ಬಳಿಕ ಕಾಲ್ತುಳಿತಕ್ಕೆ 30 ಮಂದಿಯ ಪ್ರಾಣ ಹೋಗಿದೆ. ಇದೀಗ ಮತ್ತೆ ಅವಘಡ ಸಂಭವಿಸಿದ್ದು, ಅಗ್ನಿ ಅವಘಡಕ್ಕೆ 15 ಡೇರೆಗಳು ಸುಟ್ಟು ಹೋಗಿವೆ. ಮಹಾಕುಂಭ ಮೇಳ ಪ್ರದೇಶ ಸೆಕ್ಟರ್ 22ರ ಹೊರ ವಲಯದಲ್ಲಿ ಈ ದುರ್ಘ...
ಎನ್ ಸಿಪಿ ನಾಯಕ ಬಾಬಾ ಸಿದ್ದಿಕಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಅನ್ಮೋಲ್ ಬಿಷ್ಣೋಯ್ ಅಲಿಯಾಸ್ ಭಾಯಿಜಿ ವಿರುದ್ಧ ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (ಎಂಸಿಒಸಿಎ) ಅಡಿಯಲ್ಲಿ ವಿಶೇಷ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಹೊರಡಿಸಿದೆ. ಮುಂಬೈ ಕ್ರೈಂ ಬ್ರಾಂಚ್ ಆತನನ್ನು ಅಮೆರಿಕದಿಂದ ಗಡಿಪಾರು ಮಾಡುವಂತೆ ಕೋರಿದ ನಂತರ ಈ ವಾರಂಟ್ ಹ...
2015ರಲ್ಲಿ ನಡೆದಿದ್ದ ಲೇಖಕ ಹಾಗೂ ಕಮ್ಯುನಿಸ್ಟ್ ನಾಯಕ ಗೋವಿಂದ ಪನ್ಸಾರೆ ಹತ್ಯೆ ಪ್ರಕರಣದ ಆರು ಆರೋಪಿಗಳಿಗೆ ಬಾಂಬೆ ಹೈಕೋರ್ಟ್ ಬುಧವಾರ ಜಾಮೀನು ನೀಡಿದೆ. ನ್ಯಾಯಾಲಯವು ಪ್ರಮುಖ ಆರೋಪಿ ವೀರೇಂದ್ರಸಿನ್ಹ ತಾವ್ಡೆ ಅವರ ಜಾಮೀನು ಅರ್ಜಿಯನ್ನು ಮರು ವಿಚಾರಣೆಗೆ ಮುಂದೂಡಿದೆ. ನ್ಯಾಯಮೂರ್ತಿ ಅನಿಲ್ ಕಿಲೋರ್ ಅವರು ತಾವ್ಡೆ ಅವರ ಪ್ರಕರಣವನ್ನು ಹೆ...
ಕುಂಭಮೇಳದ ಸಂಗಮ್ ಪ್ರದೇಶದಲ್ಲಿ ಮೊನ್ನೆ ಮುಂಜಾನೆ ನಡೆದ ಕಾಲ್ತುಳಿತದಲ್ಲಿ 30 ಜನರು ಸಾವನ್ನಪ್ಪಿದ ಒಂದು ದಿನದ ನಂತರ, ಮಹಾ ಕುಂಭ ಪ್ರದೇಶವನ್ನು ವಾಹನ ನಿಷೇಧ ವಲಯವೆಂದು ಘೋಷಿಸಲಾಗಿದೆ. ವಿವಿಐಪಿ ಪಾಸ್ ಗಳನ್ನು ರದ್ದುಪಡಿಸಲಾಗಿದೆ ಮತ್ತು ಭಕ್ತರ ಸುಗಮ ಸಂಚಾರಕ್ಕೆ ಜಾತ್ರೆಗೆ ಹೋಗುವ ರಸ್ತೆಗಳನ್ನು ಏಕಮುಖವನ್ನಾಗಿ ಮಾಡಲಾಗಿದೆ. ಬುಧವಾರ, ...
ಆಂಧ್ರಪ್ರದೇಶವು ಇಂದಿನಿಂದ (ಜನವರಿ 30) 'ವಾಟ್ಸಾಪ್ ಆಡಳಿತ' ಪ್ರಾರಂಭಿಸಲು ಸಜ್ಜಾಗಿದ್ದು, ನಾಗರಿಕರಿಗೆ ಮೆಸೇಜಿಂಗ್ ಅಪ್ಲಿಕೇಶನ್ ಮೂಲಕ ನೇರವಾಗಿ 161 ಸರ್ಕಾರಿ ಸೇವೆಗಳನ್ನು ಪ್ರವೇಶಿಸಲು ಅನುವು ಮಾಡಿಕೊಟ್ಟಿದೆ. ಈ ಕ್ರಮವು ದಾಖಲೆಗಳು ಮತ್ತು ಸೇವೆಗಳಿಗಾಗಿ ಸರ್ಕಾರಿ ಕಚೇರಿಗಳಿಗೆ ಅನೇಕ ಬಾರಿ ಭೇಟಿ ನೀಡುವ ಅಗತ್ಯವನ್ನು ನಿವಾರಿಸುವ ಗುರಿಯ...
ತನಿಖೆಯ ನೆಪದಲ್ಲಿ ಪತ್ರಕರ್ತರ ಮೊಬೈಲ್ ಗಳನ್ನು ಮುಟ್ಟುಗೋಲು ಹಾಕಿಕೊಂಡಿರುವ ವಿಶೇಷ ತನಿಖಾ ತಂಡದ (ಎಸ್ಐಟಿ) ಕ್ರಮವನ್ನು ಚೆನ್ನೈ ಪ್ರೆಸ್ ಕ್ಲಬ್ ಖಂಡಿಸಿದೆ. ಅಣ್ಣಾ ವಿಶ್ವವಿದ್ಯಾಲಯದ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿಯು ಪತ್ರಕರ್ತರಿಗೆ, ವಿಶೇಷವಾಗಿ ಅಪರಾಧ ಬೀಟ್ ನಲ್ಲಿರುವವರಿಗೆ ಸಮನ್ಸ್ ನೀಡಿದ ನಂತರ ಈ ವಿವಾದ...
ಫಿರಂಗಿ ಆಧುನೀಕರಣಕ್ಕೆ ಪ್ರಮುಖ ಉತ್ತೇಜನ ನೀಡುವ ಸಲುವಾಗಿ ಪಿನಾಕಾ ಮಲ್ಟಿ-ಬ್ಯಾರೆಲ್ ರಾಕೆಟ್ ಲಾಂಚರ್ ವ್ಯವಸ್ಥೆಗೆ ಮದ್ದುಗುಂಡುಗಳಿಗಾಗಿ 10,200 ಕೋಟಿ ರೂ.ಗಳ ಆದೇಶವನ್ನು ಸರ್ಕಾರ ಬುಧವಾರ ಮಾಡಿದೆ. ಈ ಯೋಜನೆಗೆ ಭದ್ರತಾ ಕ್ಯಾಬಿನೆಟ್ ಸಮಿತಿ ಅನುಮೋದನೆ ನೀಡಿದೆ. ಈ ಯೋಜನೆಯಡಿ, ಸೇನೆಗೆ ಎರಡು ರೀತಿಯ ಮದ್ದುಗುಂಡುಗಳನ್ನು ಸಂಗ್ರಹಿಸಲಾಗುವುದ...
ದೆಹಲಿಯ ನೀರು ಸರಬರಾಜಿಗೆ ಅಡ್ಡಿಪಡಿಸಲು ಹರ್ಯಾಣ ರಾಜ್ಯ ಸರ್ಕಾರವು ಯಮುನಾ ನದಿಗೆ ವಿಷವನ್ನು ನೀಡುತ್ತಿದೆ ಎಂಬ ಹೇಳಿಕೆಗೆ ಸಂಬಂಧಿಸಿದಂತೆ ಹರಿಯಾಣ ನ್ಯಾಯಾಲಯವು ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಸಮನ್ಸ್ ಜಾರಿ ಮಾಡಿದೆ. ಫೆಬ್ರವರಿ 17ರಂದು ವಿಚಾರಣೆಗೆ ಹಾಜರಾಗುವಂತೆ ಕೇಜ್ರಿವಾಲ್ ಅವರಿಗೆ ನ್ಯಾಯಾಲಯ ಸೂಚಿಸಿದ...