ಮೋರಾ: ವೃದ್ಧೆಯೊಬ್ಬರು ತಮ್ಮ 70ನೇ ವಯಸ್ಸಿನಲ್ಲಿ ಮೊದಲ ಮಗುವಿಗೆ ಜನ್ಮ ನೀಡಿದ ಘಟನೆ ಗುಜರಾತ್ ನ ಮೋರಾದಲ್ಲಿ ನಡೆದಿದ್ದು, ಇವರು ವಿಶ್ವದ ಅತ್ಯಂತ ಹಿರಿಯ ತಾಯಂದಿರಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ. ಜೀವನ್ ಬೆನ್ ರಬಾರಿ ಎಂಬ ವೃದ್ಧೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಮೂಲಕ ಅವರ ಪತಿ 75 ವರ್ಷ ವಯಸ್ಸಿನ ಮಾಲ್ಧಾರಿ ಅವರ ಆಸೆ...
ಅಹ್ಮದಾಬಾದ್: ಮೂತ್ರಪಿಂಡದ ಕಲ್ಲು(Kidney Stone) ತೆಗೆಸಲು ಬಂದಿದ್ದ ರೋಗಿಯ ಕಿಡ್ನಿಯನ್ನೇ ವೈದ್ಯನೋರ್ವ ತೆಗೆದಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಆಸ್ಪತ್ರೆಗೆ ಗ್ರಾಹಕ ವಿವಾದ ಪರಿಹಾರ ಆಯೋಗವು 11.23 ಲಕ್ಷ ರೂಪಾಯಿ ಪರಿಹಾರ ನೀಡಲು ಆದೇಶಿಸಿದೆ. ಗುಜರಾತ್(Gujarat) ರಾಜ್ಯದ ಅಬ್ಮದಾಬಾದ್ ನ ಕೆಎಂಜಿ ಜನರಲ್ ಆಸ್ಪತ್ರೆಯಲ್ಲಿ ಈ ಘಟನೆ ...
ತಮಿಳುನಾಡು: ನೋಟ್ ಬ್ಯಾನ್ ನಿಂದ ದೇಶದಲ್ಲಿ ಏನೇನೋ ಸಂಕಷ್ಟಗಳು ದೇಶದಲ್ಲಿ ಆಗಿರುವುದನ್ನು ನಾವು ನೋಡಿದ್ದೇವೆ. ಆದರೆ, ನೋಟ್ ಬ್ಯಾನ್ ಆಗಿರುವ ವಿಚಾರವೇ ತಿಳಿಯದ ವೃದ್ಧರೊಬ್ಬರು ಸುಮಾರು 65 ಸಾವಿರ ರೂಪಾಯಿಗಳ 1 ಸಾವಿರ ಹಾಗೂ 500 ರೂಪಾಯಿಯ ಹಳೆಯ ನೋಟುಗಳನ್ನು ತನ್ನ ಬಳಿಯಲ್ಲಿಯೇ ಇಟ್ಟುಕೊಂಡ ಘಟನೆ ನಡೆದಿದೆ. ಕೃಷ್ಣಗಿರಿ ಜಿಲ್ಲೆಯ ಚಿನ...
ಮಧ್ಯಪ್ರದೇಶ: ಮಧ್ಯಪ್ರದೇಶದಲ್ಲಿ 12 ಲಕ್ಷ ಎತ್ತುಗಳ ವೃಷಣ ಬೀಜ ಒಡೆಯುವ(ಸಂತಾನ ಹರಣ) ರಾಜ್ಯ ಸರ್ಕಾರದ ಕ್ರಮಕ್ಕೆ ಬಿಜೆಪಿ ಪಕ್ಷದ ಸಂಸದೆ ಪ್ರಗ್ಯಾ ಸಿಂಗ್ ಠಾಕೂರ್ ವಿರೋಧ ವ್ಯಕ್ತಪಡಿಸಿದ್ದು, ಸಂಸದೆಯ ನಿಲುವುನ್ನು ಕಾಂಗ್ರೆಸ್ ಕೂಡ ಬೆಂಬಲಿಸಿದೆ. ಸುಮಾರು 12 ಕೋಟಿ ರೂಪಾಯಿ ವೆಚ್ಚದಲ್ಲಿ ಅನುತ್ಪಾದಕ ಮತ್ತು ಕಳಪೆ ಎತ್ತುಗಳ ವೃಷಣ ಬೀಜ ಒ...
ಆಲಪ್ಪುಝ: ಕೇರಳದಲ್ಲಿ(kerala floods) ಕಳೆದೆರಡು ತಿಂಗಳಿನಿಂದ ಸುರಿದ ಮಳೆಯಿಂದಾಗಿ ಸಾಕಷ್ಟು ಸಾವು ನೋವುಗಳು ನಡೆದಿವೆ. ಈ ಮಳೆಯ ನಡುವೆಯೂ ಶುಭ ವಿವಾಹವೊಂದು ನಡೆದಿದ್ದು, ಮಳೆಯಿಂದಾಗಿ ರಸ್ತೆ ಇಡೀ ನೀರು ಆವರಿಸಿದ್ದು, ಪರಿಣಾಮವಾಗಿ ವಧುವರರು ಕಾರಿನಲ್ಲಿ ಪ್ರಯಾಣಿಸಲು ಸಾಧ್ಯವಾಗದೇ 500 ಮೀಟರ್ ವರೆಗೆ ಹಂಡೆ(ಸಾಂಪ್ರದಾಯಿಕ ತಾಮ್ರದ ಪಾತ...
ದೈತ್ಯ ಹೆಬ್ಬಾವೊಂದನ್ನು(Python) ಕ್ರೇನ್ ನಲ್ಲಿ ಎತ್ತುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಬೃಹತ್ ಹೆಬ್ಬಾವನ್ನು ಕಂಡು ಜನರು ಅಚ್ಚರಿಗೀಡಾಗಿದ್ದಾರೆ. ದೈತ್ಯ ಹೆಬ್ಬಾವನ್ನು ಕ್ರೇನ್ ನಲ್ಲಿ ಎತ್ತಲಾಗಿದ್ದರೂ ಅದರ ಬಾಲ ನೆಲವನ್ನು ತಲುಪುವಷ್ಟು ಉದ್ದವಾಗಿದೆ. ಸುಶಾಂತ್ ನಂದ ಐಎಫ್ ಎಸ್ ಎಂಬವರು ತಮ್ಮ ಟ್ವಿಟ್ಟರ್...
ಗಾಝಿಯಾಬಾದ್: 14 ವರ್ಷ ವಯಸ್ಸಿನ 9ನೇ ತರಗತಿ ವಿದ್ಯಾರ್ಥಿಗಳಾದ ಅವಳಿ ಸಹೋದರರಿಬ್ಬರು ತಮ್ಮ ಅಪಾರ್ಟ್ ಮೆಂಟ್ ನ 25ನೇ ಮಹಡಿಯಿಂದ ಕೆಳಗೆ ಬಿದ್ದು ಮೃತಪಟ್ಟಿರುವ ಘಟನೆ ಶನಿವಾರ ತಡರಾತ್ರಿ ನಡೆದಿದೆ. ಶನಿವಾರ ರಾತ್ರಿ ಸುಮಾರು 1 ಗಂಟೆಯ ವೇಳೆಗೆ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದ್ದು, ಇಲ್ಲಿನ ಸಿದ್ಧಾರ್ಥ್ ವಿಹಾರ್ ಅಪಾರ್ಟ್ ಮೆಂಟ...
ತಿರುವನಂತಪುರಂ: ಕೇರಳದ ದಕ್ಷಿಣ ಮತ್ತು ಕೇಂದ್ರ ಭಾಗದಲ್ಲಿ ಸುರಿದ ಭಾರೀ ಮಳೆ ಹಾಗೂ ಭೂಕುಸಿತದಿಂದಾಗಿ 18 ಮಂದಿ ಮೃತಪಟ್ಟು ಹಲವರು ನಾಪತ್ತೆಯಾಗಿರುವ ಘಟನೆ ನಡೆದಿದೆ ಎಂದು ವರದಿಯಾಗಿದೆ. ರಾಜ್ಯದ ಪರಿಸ್ಥಿತಿಯ ಬಗ್ಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆತಂಕ ವ್ಯಕ್ತಪಡಿಸಿದ್ದು, ರಾಜ್ಯದ ಹಲವು ಭಾಗಗಳಲ್ಲಿ ಪರಿಸ್ಥಿತಿ ನಿಜವಾಗಿಯೂ ಗಂ...
ರಾಮಗಢ: ಕಾಂಗ್ರೆಸ್ ಮುಖಂಡರೋರ್ವರನ್ನು ಅವರ ಮನೆಗೆ ನುಗ್ಗಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಜಾರ್ಖಂಡ್ ನ ರಾಮಗಢ ಜಿಲ್ಲೆಯಲ್ಲಿ ನಡೆದಿದ್ದು, ಕಿಟಕಿ ಮೂಲಕ ಮನೆಯೊಳಗೆ ನುಗ್ಗಿದ ಹಂತಕರು ಈ ದುಷ್ಕೃತ್ಯ ನಡೆಸಿದ್ದಾರೆ. ಕಾಂಗ್ರೆಸ್ ನ ಜಿಲ್ಲಾ ಮಾಜಿ ಪ್ರಧಾನ ಕಾರ್ಯದರ್ಶಿ 60 ವರ್ಷ ವಯಸ್ಸಿನ ಕಮಲೇಶ್ ನಾರಾಯಣ ಶರ್ಮಾ ಹತ್ಯೆಯಾದವರಾಗಿದ್ದಾರ...
ತಿರುವನಂತಪುರಂ: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತಗೊಂಡ ಪರಿಣಾಮ ಕೇರಳದಾದ್ಯಂತ ಭಾರೀ ಮಳೆಯಾಗುತ್ತಿದ್ದು, ಜಲಪ್ರಳಾಯದ ಭೀತಿ ಸೃಷ್ಟಿಸಿದೆ. ಕೇರಳದ ವಿವಿಧೆಡೆಗಳಲ್ಲಿ ಭಾರೀ ಪ್ರಮಾಣದ ಮಳೆಯಾಗುತ್ತಿದ್ದು, ತಿರುವನಂತಪುರಂ, ಕೋಯಿಕ್ಕೋಡ್ ಜಿಲ್ಲೆಗಳಲ್ಲಿ ರೆಡ್ ಅಲಾರ್ಟ್ ಘೋಷಿಸಲಾಗಿದ್ದು, ಇನ್ನಿತರರ ಜಿಲ್ಲೆಗಳಲ್ಲಿ ರೆಡ್ ಅಲಾರ್ಟ್ ಘೋಷಿಸಲ...