ನವದೆಹಲಿ: ಕೊವಿಡ್ 19 ಸಾಂಕ್ರಾಮಿಕ ರೋಗದ 2ನೇ ಅಲೆಯ ಸಂದರ್ಭದಲ್ಲಿ ದೇಶಾದ್ಯಂತ ಕೊರೊನಾ ಸೋಂಕಿನಿಂದ ಮೃತಪಟ್ಟವರ ಪಟ್ಟಿಯನ್ನು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ(ಏಮ್ಸ್) ನೀಡಿದೆ. ಕೊವಿಡ್ 19 ಎರಡನೇ ಅಲೆ ಸಂದರ್ಭದಲ್ಲಿ ದೇಶದಲ್ಲಿ ಒಟ್ಟು 594 ವೈದ್ಯರು ಸೋಂಕಿಗೆ ತುತ್ತಾಗಿ ಸಾವನ್ನಪ್ಪಿದ್ದಾರೆ. ಈ ಪೈಕಿ ಅತೀ ಹೆಚ್ಚಿನ ಸಂಖ್ಯೆಯಲ...
ಮೂಲ: ಅರುಣ್ ಮೈರ (ದ ಹಿಂದೂ 29-5-21) ಅನುವಾದ : ನಾ ದಿವಾಕರ ಮಾನವ ಸಮಾಜದ ಅವಶ್ಯಕತೆಗಳು ಮತ್ತು ಬಂಡವಾಳ ವ್ಯವಸ್ಥೆಯ ತತ್ವಗಳ ಸಂಘರ್ಷಕ್ಕೆ ಕೋವಿದ್ 19 ಲಸಿಕೆಯ ಬಿಕ್ಕಟ್ಟು ಮತ್ತೊಂದು ವೇದಿಕೆಯಾಗಿ ಪರಿಣಮಿಸಿದೆ. ಲಸಿಕೆಯ ಸಂಶೋಧನೆ ಮತ್ತು ಉತ್ಪಾದನೆಯಲ್ಲಿ ತಮ್ಮ ಬಂಡವಾಳ ಮತ್ತು ಶ್ರಮದ ಹೂಡಿಕೆಗಾಗಿ ಖಾಸಗಿ ಉತ್ಪಾದಕರು ಲಾಭ ಪಡೆಯುವ...
ನವದೆಹಲಿ: ಕೇಂದ್ರೀಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ (ಸಿಬಿಎಸ್ಇ) 12ನೇ ತರಗತಿಯ ಈ ವರ್ಷದ ಪರೀಕ್ಷೆಗಳನ್ನು ರದ್ದು ಮಾಡಲು ಕೇಂದ್ರ ಸರ್ಕಾರವು ಮಂಗಳವಾರ ನಿರ್ಧರಿಸಿದೆ. ಕೋವಿಡ್-19 ಸಾಂಕ್ರಾಮಿಕ ತೀವ್ರವಾಗಿರುವ ಕಾರಣ ಈ ತೀರ್ಮಾನಕ್ಕೆ ಬರಲಾಗಿದೆ. 'ಕೋವಿಡ್ನಿಂದಾಗಿ ದೇಶದಲ್ಲಿ ಅನಿಶ್ಚಿತ ಸ್ಥಿತಿ ಇದೆ. ಹಾಗಾಗಿ, ಸಂಬಂಧಪಟ್ಟವರಿಂದ...
ಮಧ್ಯಪ್ರದೇಶ: ದಲಿತ ಯುವಕ ಹಾಗೂ ಬೇರೆ ಜಾತಿಯ ಯುವತಿಯೋರ್ವಳು ಪರಸ್ಪರ ಪ್ರೀತಿಸುತ್ತಿದ್ದು, ಈ ವಿಚಾರ ತಿಳಿದ ಪಾಲಕರು ದಲಿತ ಯುವಕ ಹಾಗೂ ಆತನ ಸ್ನೇಹಿತನನ್ನು ಮನೆಗೆ ಕರೆಸಿ, ಮನ ಬಂದಂತೆ ಥಳಿಸಿ, ಚಪ್ಪಲಿ ಹಾರ ಹಾಕಿ ವಿಕೃತಿ ಮೆರೆದ ದಾರುಣ ಘಟನೆ ಮಧ್ಯಪ್ರದೇಶದ ಜಬಲ್ಪುರ ಜಿಲ್ಲೆಯ ಚಾರ್ಗಾಂವ್ ಪೊಲೀಸ್ ಠಾಣೆ ವ್ಯಾಪ್ತಿಯ ದಮನ್ ಖಮರಿಯಾ ಗ್ರಾಮದ...
ಲಕ್ನೋ: ಕೊರೊನಾಕ್ಕೆ ಒಂದೇ ಕುಟುಂಬದ 8 ಮಂದಿ ಕೇವಲ 25 ದಿನಗಳಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದ್ದು, ಕುಟುಂಬದಲ್ಲಿ ಒಬ್ಬರ ಹಿಂದೊಬ್ಬರು ಕೊರೊನಾಕ್ಕೆ ಬಲಿಯಾಗುವುದನ್ನು ಕಂಡ ಕುಟುಂಬದ ಸದಸ್ಯರೊಬ್ಬರು ಈ ಕಣ್ಣೀರಿನ ಕಥೆಯನ್ನು ವಿವರಿಸಿದ್ದಾರೆ. ಕುಟುಂಬದ ಮುಖ್ಯಸ್ಥರಾದ ಓಂಕಾರ್ ಸಿಂಗ್ ಅವರು ಈ ಘಟನೆಯನ್ನು ವಿವರಿಸಿದ್ದು, ನನ್ನ ನಾಲ್...
ಬಿಹಾರ: ಕಳೆದ ವರ್ಷ ಲಾಕ್ ಡೌನ್ ಸಂಕಷ್ಟದ ಸಂದರ್ಭದಲ್ಲಿ ಜ್ಯೋತಿ ಕುಮಾರಿ ಎಂಬ 15 ವರ್ಷದ ಬಾಲಕಿ ತನ್ನ ತಂದೆಯನ್ನ ಕೂರಿಸಿಕೊಂಡು ಬರೋಬ್ಬರಿ 1200 ಕಿಲೋಮೀಟರ್ ವರೆಗೆ ಸೈಕಲ್ ಚಲಾಯಿಸಿರುವ ಸುದ್ದಿಯನ್ನು ನೀವೂ ಓದಿರಬಹುದು. ಸತತ 7 ದಿನಗಳ ಸಮಯದಲ್ಲಿ ತನ್ನ ತಂದೆಯನ್ನ ಸೈಕಲ್ ಮೇಲೆ ಕೂರಿಸಿಕೊಂಡು ದೆಹಲಿಯ ಗುರುಗಾಂವ್ ನಿಂದ ಈಕೆ ಬಿಹ...
ನವದೆಹಲಿ: ಶವಗಳನ್ನು ನದಿಗೆ ಎಸೆಯುವ ವರದಿಯನ್ನು ಟಿವಿ ಮಾಧ್ಯಮಗಳಲ್ಲಿ ನೋಡಿದೆ, ಅವುಗಳ ವಿರುದ್ಧ ಇನ್ನೂ ದೇಶದ್ರೋಹ ಪ್ರಕರಣ ದಾಖಲಿಸಲಿಲ್ಲವೇ? ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಸರ್ಕಾರಕ್ಕೆ ಮಾರ್ಮಿಕ ಪ್ರಶ್ನೆಯನ್ನು ಹಾಕಿದ್ದಾರೆ. ಕೊವಿಡ್ ಪರಿಸ್ಥಿತಿ ನಿರ್ವಹಣೆ ಮಾಡುವ ಮಾಧ್ಯಮಗಳನ್ನು ಶತ್ರುಗಳಂತೆ ನೋಡುತ್ತ...
ತಿರುವನಂತಪುರ: ಲಕ್ಷದ್ವೀಪದ ಆಡಳಿತಾಧಿಕಾರಿ ಕೈಗೊಂಡಿರುವ ಕ್ರಮಗಳ ವಿರುದ್ಧ ಅಲ್ಲಿನ ನಿವಾಸಿಗಳು ಪ್ರತಿಭಟನೆ ನಡೆಸುತ್ತಿದ್ದು, ಆ ನಿವಾಸಿಗಳಿಗೆ ಬೆಂಬಲ ನೀಡುವ ಸಂಬಂಧ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಸೋಮವಾರ ವಿಧಾನಸಭೆಯಲ್ಲಿ ನಿರ್ಣಯವೊಂದನ್ನು ಮಂಡಿಸಿದರು. ದ್ವೀಪಸಮೂಹದ ಸ್ಥಳೀಯ ನಿವಾಸಿಗಳ ಜೀವನಶೈಲಿ ಮತ್ತು ಪರಿಸರ ವ್ಯವ...
ಭೋಪಾಲ್: ಹಾಲು ಕುಡಿಯುವ 2 ವರ್ಷ ವಯಸ್ಸಿನ ಮಗುವಿಗೆ ಯುವಕನೋರ್ವ ಮದ್ಯ ಕುಡಿಸಿದ ಅಮಾನವೀಯ ಘಟನೆ ಮಧ್ಯಪ್ರದೇಶದ ಭೂಪಾಲ್ ನ ಅಶೋಕ್ ಗಾರ್ಡನ್ ನಗರದಲ್ಲಿ ನಡೆದಿದೆ. ಅಶೋಕ್ ಗಾರ್ಡನ್ ಪೊಲೀಸ್ ಠಾಣಾ ವ್ಯಾಪ್ತಿಯ ರೂಪನಗರ ನಿವಾಸಿ 22 ವರ್ಷ ವಯಸ್ಸಿನ ಸಂದೀಪ್ ಭಾಟಿಯಾ ಅಲಿಯಾಸ್ ಛೋಟು ಲಂಗಾ ಶುಕ್ರವಾರ ರಾತ್ರಿ ಈ ಕೃತ್ಯ ನಡೆಸಿದ್ದು, ಮಗುವಿ...
ಮೂಲ: ಜೋಸೆಫ್ ಬ್ರಿಟೋ (ದ ಹಿಂದೂ 26-5-21) ಅನುವಾದ : ನಾ ದಿವಾಕರ ಭಾರತದಲ್ಲಿ SARS-Cov-2 (ಕೋವಿದ್ 2 ) ಸೋಕನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ವರ್ಷ ಆಗಸ್ಟ್ ಮತ್ತು ಡಿಸೆಂಬರ್ ನಡುವೆ 200 ಕೋಟಿ ಡೋಸಸ್ ಲಸಿಕೆಯನ್ನು ಉತ್ಪಾದಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ಮೇ 14 ರಂದು ಅಧಿಕೃತವಾಗಿ ಘೋಷಿಸಿದೆ. ಸರ್ಕಾರದ ಈ ಧ್ಯೇಯ ಮತ್...