ಡೊಮ್ಜೂರ್: ಪಶ್ಚಿಮ ಬಂಗಾಳದಲ್ಲಿ ನಾಲ್ಕನೇ ಹಂತದ ಮತದಾನ ಏಪ್ರಿಲ್ 10ರಂದು ನಡೆಯಲಿದೆ. ಸದ್ಯ ಪಶ್ಚಿಮ ಬಂಗಾಳದಲ್ಲಿ ಗೃಹ ಸಚಿವ ಅಮಿತ್ ಶಾ ಸೇರಿದಂತೆ ವಿವಿಧ ಬಿಜೆಪಿ ಮುಖಂಡರು ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ. ಚುನಾವಣಾ ಪ್ರಚಾರದ ಹಿನ್ನೆಲೆಯಲ್ಲಿ ರೋಡ್ ಶೋ ನಡೆಸಿದ ಅಮಿತ್ ಶಾ ಅವರು, ದೋಜ್ ಪುರ ರಿಕ್ಷಾ ಎಳೆಯುವ ವೃತ್ತಿ ಮಾಡುತ್ತ...
ಖಮ್ಮಮ್: ತನ್ನ ಸ್ವಂತ ಸಹೋದರಿಯ ಮೇಲೆ ಅಣ್ಣನೇ ಅತ್ಯಾಚಾರ ನಡೆಸಿರುವ ಘಟನೆ ಭದ್ರಾದ್ರಿ ಕೊಟ್ಟಗುಡೆಮ್ ಜಿಲ್ಲೆಯ ಬಳಿ ನಡೆದಿದ್ದು, ತಂದೆಯನ್ನು ಕಳೆದುಕೊಂಡಿದ್ದ ಸಹೋದರಿ ತನ್ನ ಅಣ್ಣನ ಜೊತೆಗೆ ವಾಸವಿದ್ದಳು. ತನ್ನ ಅಣ್ಣನೇ ತನ್ನನ್ನು ಅತ್ಯಾಚಾರ ನಡೆಸುತ್ತಿದ್ದಾನೆ ಎಂದು ಸಂತ್ರಸ್ತೆಯು ತನ್ನ ತಾಯಿಯ ಬಳಿ ಹೇಳಿದಾಗಲೂ ಅವರು ಅದನ್ನು ಗಂಭೀ...
ನವದೆಹಲಿ: ಏಪ್ರಿಲ್ 3ರ ಎನ್ ಕೌಂಟರ್ ಸಂದರ್ಭ ಅಪಹರಣಕ್ಕೊಳಗಾಗಿದ್ದ ಸಿಆರ್ ಪಿಎಫ್ ಕೋಬ್ರಾ ಕಮಾಂಡೋ ರಾಕೇಶ್ವರ ಸಿಂಗ್ ಫೋಟೋವನ್ನು ಮಾವೋವಾದಿಗಳು ಬಿಡುಗಡೆ ಮಾಡಿದ್ದಾರೆ. ಛತ್ತೀಸ್ ಗಡದ ಬಿಜಾಪುರದಲ್ಲಿ ಸಿಆರ್ ಪಿಎಫ್ ಸಿಬ್ಬಂದಿ ನಕ್ಸಲೈಟ್ ಗಳ ನಡುವೆ ನಡೆದ ಘರ್ಷಣೆಯಲ್ಲಿ 22 ಸೈನಿಕರು ಹುತಾತ್ಮರಾಗಿದ್ದರು ಮತ್ತು ಸಿಆರ್ ಪಿಎಫ್ ಸಿಬ್ಬ...
ತಿರುವನಂತಪುರಂ: ಕೇರಳ ವಿಧಾನಸಭಾ ಚುನಾವಣೆಯ ಬಳಿಕ ಕೇರಳ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಹಿಂಸಾಚಾರಗಳು ವರದಿಯಾಗಿದ್ದು, ಇಂಡಿಯನ್ ಯೂನಿಯನ್ ಮುಸ್ಲಿಮ್ ಲೀಗ್ (ಐಯುಎಂಎಲ್) ಕಾರ್ಯಕರ್ತನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಕೇರಳ ರಾಜ್ಯದಲ್ಲಿ ಮೂರು ಪ್ರಮುಖ ಹಿಂಸಾಚಾರಗಳು ನಡೆದಿದೆ. ಕಣ್ಣೂರಿನ ಕುತ್ತುಪರಂಬಾದಲ್ಲಿ 21 ವರ್ಷ ವಯಸ್ಸಿನ ಮ...
ಚೆನ್ನೈ: ತಮಿಳುನಟ ಇಳೆಯದಳಪತಿ ವಿಜಯ್ ನಿನ್ನೆ ಸೈಕಲ್ ನಲ್ಲಿ ಮತಗಟ್ಟೆಗೆ ತೆರಳಿ ವೋಟ್ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ವಿವಾದ ಉಂಟಾಗಿತ್ತು. ಇದೀಗ ಸ್ವತಃ ನಟ ವಿಜಯ್ ಅವರೇ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ. ನನ್ನ ಮತಗಟ್ಟೆ ತುಂಬಾ ಇಕ್ಕಟ್ಟಾದ ಸ್ಥಳದಲ್ಲಿದೆ. ಹೀಗಾಗಿ ಅಲ್ಲಿಗೆ ಕಾರಿನಲ್ಲಿ ತೆರಳಲು ಸಾಧ್ಯವಿಲ್ಲವಾಯಿತು. ...
ಇಂದೂರ್: ಮಾಸ್ಕ್ ಧರಿಸಿಲ್ಲ ಎಂದು ವ್ಯಕ್ತಿಯೋರ್ವನ ಮೇಲೆ ಇಬ್ಬರು ಪೊಲೀಸರು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದಿದ್ದು, ಈ ಸಂಬಂಧ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 35 ವರ್ಷ ವಯಸ್ಸಿನ ಕೃಷ್ಣ ಕೀಯರ್ ಎಂದು ಗುರುತಿಸಲಾಗಿದೆ. ಆಟೋ ರಿಕ್ಷಾ ಚಾಲಕ, ಅನಾರೋಗ್ಯದಿಂದ ಬಳಲುತ್ತಿದ...
ಮುಂಬೈ: ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ವ್ಯಾಪಿಸಲು ಇತರ ರಾಜ್ಯಗಳ ವಲಸೆ ಕಾರ್ಮಿಕರು ಕಾರಣ ಎಂದು ಎಂಎನ್ ಎಸ್ (ಮಹಾರಾಷ್ಟ್ರ ನವನಿರ್ಮಾಣ ಸೇನೆ) ಮುಖ್ಯಸ್ಥ ರಾಜ್ ಠಾಕ್ರೆ ಮಂಗಳವಾರ ಹೇಳಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರೊಂದಿಗೆ ವರ್ಚುಯಲ್ ಸಂವಾದದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು , ಮಹಾರಾಷ್ಟ...
ಚೆನ್ನೈ: ಚುನಾವಣೆಗೆ ಇವಿಎಂ ಮೆಶಿನ್ ಗಳನ್ನು ಸರ್ಕಾರಿ ಬಸ್ ನಲ್ಲಿಯೋ, ವಾಹನದಲ್ಲಿಯೋ ಕೊಂಡು ಹೋಗುವುದು ನೀವು ಕಂಡಿರಬಹುದು. ಆದರೆ, ತಮಿಳುನಾಡಿನ ಈರೋಡ್, ದಿಂಡಿಗಲ್ ಮತ್ತು ಧರ್ಮಾಪುರಿಗಳಲ್ಲಿ ಇವಿಎಂನ್ನು ಸಾಗಿಸಿದ್ದು ಹೇಗೆ ಎಂದು ನೋಡಿದರೆ ಅಚ್ಚರಿಗೀಡಾಗುತ್ತೀರಿ. ಈರೋಡ್ನ ಅಂತಿಯೂರ್ ವಿಧಾನಸಭೆ ವ್ಯಾಪ್ತಿಯಲ್ಲಿನ ಕದಿರಿಮಲೈ ಗ್ರಾಮ,...
ಗುಜರಾತ್: ಕಳೆದ ಹಲವು ವರ್ಷಗಳಿಂದ ಭಾರತದಲ್ಲಿ ಕೇಳಿ ಬರುತ್ತಿರುವ ‘ಗುಜರಾತ್ ಮಾಡೆಲ್’ ಎಂಬ ಪದವನ್ನು ಕೇಳಿ ಜನರು ಅಚ್ಚರಿ ಪಟ್ಟದ್ದೇ ಬಂತು. ಆದರೆ ಗುಜರಾತ್ ಮಾಡೆಲ್ ಅಂದ್ರೆ ಏನು ಎನ್ನುವುದನ್ನು ಈ ಸುದ್ದಿ ಓದಿದರೆ ತಿಳಿಯಬಹುದು. ಗುಜರಾತ್ ನಲ್ಲಿ ವೆಂಟಿಲೇಟರ್ ಗಳನ್ನು ಆಸ್ಪತ್ರೆಗೆ ತ್ಯಾಜ್ಯಗಳನ್ನು ಸಾಗಿಸುವ ವಾಹನದಲ್ಲಿ ಸಾಗಿಸಲಾಗಿದ...
ತಿರುವನಂತಪುರಂ: ಪೈಲೆಟ್ ಆಗಬೇಕು ಎನ್ನುವ 9 ವರ್ಷ ವಯಸ್ಸಿನ ಬಾಲಕನ ಕನಸಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹುರುಪು ತುಂಬಿದ್ದು, ತಮ್ಮ ವಿಮಾನಕ್ಕೆ ಕರೆದೊಯ್ದು ವಿಮಾನ ಹಾರಿಸುವುದು ಹೇಗೆ ಎಂದು ವಿವರಿಸಿದ್ದಾರೆ. ಕಣ್ಣೂರು ಜಿಲ್ಲೆಯ ಕೀಝರ್ಕುವಿನ ಸ್ಥಳೀಯ ಚಹಾ ಅಂಗಡಿಯಲ್ಲಿ ಬಾಲಕನೋರ್ವ ರಾಹುಲ್ ಗಾಂಧಿ ಅವರಿಗೆ ಪರಿಚಯವಾಗಿದ್ದಾನೆ. ಆ ...