ರಾಜ್ಯದ ಮತದಾರರ ನಡುವೆ ಬದಲಾವಣೆಯ ಬಯಕೆ ಸ್ಪಷ್ಟವಾಗಿ ಕಾಣುತ್ತಿದೆ ಎನ್ನುತ್ತಾರೆ ವಿಶ್ಲೇಷಕರು ನಾ ದಿವಾಕರ ( ಆಧಾರ : A Crack in the Monolith Indian Express 15 may 2024 Ashutosh Varshney) ಲೋಕಸಭಾ ಚುನಾವಣೆಗಳ ನಾಲ್ಕನೆ ಹಂತ ಮುಗಿಯುತ್ತಿದ್ದಂತೆಯೇ ಅಂತಿಮ ಫಲಿತಾಂಶಗಳ ಬಗ್ಗೆ ಹಲವು ವಿಭಿನ್ನ ವಿಶ್ಲೇಷಣೆಗಳು, ಅ...
ಉದಂತ ಶಿವಕುಮಾರ್ ಬಾಲ್ಯವನ್ನು ನೆನಪಿಸಿಕೊಂಡಾಗಲೆಲ್ಲ ನನಗೆ ಪ್ರಕೃತಿಯ ಜೊತೆಗೆ ಕೆರೆಗಳ ನೆನಪು ಆಗುತ್ತದೆ. ನಮ್ಮೂರಿನ ಹೊರಭಾಗದಲ್ಲಿ ಹಿಂದೆ ಇದ್ದ ಕೆರೆ ಇಂದು ಕಾಣುತ್ತಿಲ್ಲ. ಆ ಕೆರೆಯ ಆಚೆಗೆ ದಟ್ಟವಾದ ಅರಣ್ಯವಿತ್ತು. ಆ ಕೆರೆಯಲ್ಲಿ ಬಾಲ್ಯದಲ್ಲಿ ನಾವು ಎಮ್ಮೆ ಕರುಗಳನ್ನು ತೊಳೆಯುವುದು. ಆ ನೀರಿನಲ್ಲಿ ಈಜಾಡುವುದು ಮಾಡುತ್ತಿದ್ದೆ...
ನಾ ದಿವಾಕರ ಕಳೆದ ಐದು ದಶಕಗಳಿಂದ ಮೈಸೂರಿನ ಎಲ್ಲ ಪ್ರಗತಿಪರ, ಎಡಪಂಥೀಯ, ಮಾನವ ಹಕ್ಕುಗಳ, ಮಹಿಳಾ ಸಮಾನತೆಯ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದೇ ಅಲ್ಲದೆ ತಮ್ಮ ಮಾರ್ಕ್ಸ್ವಾದಿ ಚಿಂತನೆಯನ್ನು ಯುವ ಸಮುದಾಯದಲ್ಲಿ ನಿರಂತರವಾಗಿ ಬಿತ್ತುತ್ತಾ ಕ್ರಿಯಾಶೀಲರಾಗಿದ್ದ ಕಾಮ್ರೇಡ್ ಡಾ.ವಿ.ಲಕ್ಷ್ಮಿನಾರಾಯಣ್ ತಮ್ಮ 71ನೆಯ ವಯಸ್ಸಿನಲ...
ಮೀನು ಅಥವಾ ಚಿಕನ್ ನಂತಹ ಯಾವುದೇ ಮಾಂಸದ ಅಡುಗೆ ಮಾಡುವ ಮೊದಲು ಮಾಂಸವನ್ನು ಉಪ್ಪು ಹಾಗೂ ಅರಿಶಿಣದಲ್ಲಿ ನೆನೆಸಿ ಇಡುವುದು ಭಾರತದಲ್ಲಿ ಸಾಮಾನ್ಯವಾಗಿದೆ. ಈ ರೀತಿಯಾಗಿ ಮಾಡುವುದರ ಹಿಂದಿನ ಉದ್ದೇಶವೇನು ಎನ್ನುವುದು ಬಹುತೇಕರಿಕೆ ಗೊತ್ತಿರುವುದಿಲ್ಲ. ಅದಕ್ಕೆ ಉತ್ತರ ಇಲ್ಲಿದೆ… ಹಸಿ ಮೀನುಗಳನ್ನು ಅಥವಾ ಮಾಂಸಗಳನ್ನು ಅಡುಗೆಗೂ ಮೊದಲು ಅರಿಶಿಣ...
ಮಾವಿನ ಹಣ್ಣು ಆರೋಗ್ಯಕ್ಕೆ ಬಹಳ ಉತ್ತಮವಾದದ್ದು, ಇದರಲ್ಲಿ ವಿಟಮಿನ್ ಎ ಮತ್ತು ಸಿ ಯಂತಹ ಅಗತ್ಯವಾದ ಪೋಷಕಾಂಶ ಸಮೃದ್ಧವಾಗಿದೆ. ಇದು ರೋಗನಿರೋಧಕ ಶಕ್ತಿ, ದೃಷ್ಟಿ, ಆರೋಗ್ಯ ಮತ್ತು ಚರ್ಮದ ಸಮಗ್ರತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅಲ್ಲದೆ, ಇದರಲ್ಲಿ ಫೈಬರ್ ಅಂಶ ಸಹ ಹೆಚ್ಚಿದೆ. ಜೀರ್ಣಕ್ರಿಯೆ ಹಾಗೂ ತೂಕ ನಿರ್ವಹಣೆಗೂ ಸಹಕಾರಿಯಾಗಿದೆ. ...
ನಾ ದಿವಾಕರ ಭಾರತದ ಸಾಂಪ್ರದಾಯಿಕ ಸಮಾಜಗಳಲ್ಲಿ, ಎಲ್ಲ ಮತಗಳಲ್ಲೂ ಸಹ, ಮಹಿಳೆಗೆ ಗೌರವಯುತ ಸ್ಥಾನ ನೀಡಲಾಗಿದೆ ಎಂದು ನಂಬಲಾಗುತ್ತದೆ. ವಾಸ್ತವಿಕ ನೆಲೆಯಲ್ಲಿ ನೋಡಿದಾಗ ಇದು ಪೂರ್ಣ ಸತ್ಯ ಎನಿಸುವುದಿಲ್ಲ. ಏಕೆಂದರೆ ಯಾವುದೇ ಮತೀಯ ಗಲಭೆಗಳಾದರೂ ಅಲ್ಲಿ ಮೊದಲು ಹಲ್ಲೆಗೊಳಗಾಗಿ, ಬಲಿಯಾಗುವುದು ಮಹಿಳೆಯೇ ಆಗಿರುತ್ತಾಳೆ. ಮತಾಂಧರ ದಾಳಿಗಳನ್...
ಆಮಿರ್ ಅಶ್’ಅರೀ, ಬನ್ನೂರು ಭಾರತೀಯ ಮತ್ತು ಪ್ರಪಂಚದಾದ್ಯಂತ ನಾಗರಿಕರ ಮನಸ್ಸಿನಲ್ಲಿ ಸಾರ್ವಕಾಲಿಕ ತನ್ನ ಅಸ್ತಿತ್ವ ಸ್ಥಾಪಿಸಿದ ಮಹಾನ್ ವ್ಯಕ್ತಿ ಸಾಹೇಬ್ ಅಂಬೇಡ್ಕರ್. ಹುಟ್ಟು ಅವಮಾನದಿಂದಾದರೂ, ಸಾವು ಕ್ರಾಂತಿ ಮತ್ತು ಸನ್ಮಾನದಿಂದ ಅನುಭವಿಸಿದ ಹೆಗ್ಗಳಿಕೆ ಅಂಬೇಡ್ಕರದ್ದು, ವಸಾಹತುಶಾಹಿ ವಿರುದ್ಧ ಮತ್ತು ಭಾರತೀಯ ಸಮಾಜದ ಕಲ್ಯಾಣಕ್...
ದಮ್ಮಪ್ರಿಯ ಬೆಂಗಳೂರು ಅಖಂಡ ಭಾರತ ದೇಶದಲ್ಲಿ ಕರ್ನಾಟಕದ ಹೆಮ್ಮೆ ಬಹಳ ದೊಡ್ಡದು, ಈ ನಾಡಿಗೆ ಕರ್ನಾಟಕ ಎಂದು ನಾಮಕರಣ ಮಾಡುವ ಮೊದಲು ಈ ನಾಡನ್ನು ಮೈಸೂರು ಸಂಸ್ಥಾನ ಎಂದು ಕರೆಯಲಾಗಿತ್ತು. ಮೈಸೂರಿಗೆ ಮೊದಲು ಈ ಹೆಸರು ಬರಲು ಮಹಿಷಾಸುರ ಎಂಬ ರಾಜ ಆಳ್ವಿಕೆ ಮಾಡಿದ್ದರಿಂದ ಅದನ್ನು ಮಹಿಷಮಂಡಲ ಎಂದು ಕರೆಯುತ್ತಿದ್ದರು. ಅದನ್ನು ನಂತರ...
ಪ್ರಜ್ವಲ್ ಮೌರ್ಯ ಶಿಕ್ಷಣ ಎಂದಕೂಡಲೇ ಪ್ರತಿಯೊಬ್ಬರಿಗೂ ಹೌದು ಎಂದು ಎಚ್ಚರಗೊಳ್ಳುತ್ತಾರೆ. ಏಕೆಂದರೆ ಶಿಕ್ಷಣವು ಎಲ್ಲರಿಗೂ ಅತ್ಯವಶ್ಯವಾಗಿ ಬೇಕಾದುದು , ಮೂಲಭೂತವಾದುದು ಅತ್ಯಂತ ಮೂಲಭೂತವಾದದ್ದು. ಕಾರಣ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವಂತಹದ್ದು ಅದು ಏನೆಂದರೆ ಶಿಕ್ಷಣವು ತುಂಬಾ ಪರಿಣಾಮಕಾರಿಯಾದ ಅಸ್ತ್ರ. ಮಾನವನ ಜೀವನದಲ್ಲಿ ಶ...
ಎಲ್.ಎನ್. ಮುಕುಂದರಾಜ್ ಮಾಗಡಿ ರಸ್ತೆಯ ಸುಂಕದಕಟ್ಟೆಯಲ್ಲಿರುವ ಮಿರಾಜ್ ಸಿನಿಮಾ ಮಂದಿರದಲ್ಲಿ ಒಂದು ಅದ್ಭುತ ಸಿನಿಮಾ ನೋಡಿದೆ. ಧೈರ್ಯಂ ಸರ್ವತ್ರ ಸಾಧನಂ ಸಿನಿಮಾದ ಹೆಸರು. ಚಾರಿತ್ರಿಕ ಸತ್ಯಗಳನ್ನು ವರ್ತಮಾನದಲ್ಲಿ ಕಟ್ಟಿಕೊಡುವ ಅತ್ಯಂತ ಅರ್ಥಪೂರ್ಣ ಸಿನಿಮಾ. ಆರ್ಯ ದ್ರಾವಿಡ ಸಂಘರ್ಷದ ಸೂಕ್ಷ್ಮಗಳು ಈ ಚಿತ್ರದಲ್ಲಿ ಅಡಕವಾಗಿವೆ. ...