ಫ್ಲೋರಿಡಾ: ಈ ಯುವಕನ ದುರ್ಗತಿಯೋ, ಹವ್ಯಾಸವೋ ಗೊತ್ತಿಲ್ಲ, ಹಳೆಯ ಗರ್ಲ್ ಫ್ರೆಂಡ್ ಗೆ ಕೊಟ್ಟಿದ್ದ ಉಂಗುರವನ್ನು ಕದ್ದು, ಹೊಸ ಗರ್ಲ್ ಫ್ರೆಂಡ್ ಗೆ ವ್ಯಕ್ತಿಯೋರ್ವ ಪ್ರಪೋಸ್ ಮಾಡಿದ ಘಟನೆ ಫ್ಲೋರಿಡಾದಲ್ಲಿ ನಡೆದಿದ್ದು, ಇದೀಗ ಹಳೆಯ ಗರ್ಲ್ ಫ್ರೆಂಡ್ ಈ ವಿಚಾರ ತಿಳಿಯುತ್ತಿದ್ದಂತೆಯೇ ಇದೀಗ ತಲೆಮರೆಸಿಕೊಂಡಿದ್ದಾನೆ. 48 ವರ್ಷದ ಜೋಸೆಫ್ ...
ಅಹ್ಮದಾಬಾದ್: ಗುಜರಾತ್ ನ ಅಹ್ಮದಾಬಾದ್ ನಲ್ಲಿ ಪ್ರೇಮಿಗಳ ದಿನದಂದೇ ಪತಿ, ಪತ್ನಿಗೆ ಜೀವನ ವಿಡೀ ಮರೆಯದಂತಹ ಉಡುಗೊರೆ ನೀಡಿದ್ದು, ಮದುವೆಯಾಗಿ 23 ವರ್ಷ ಜೊತೆಯಾಗಿ ಸಂಸಾರ ನಡೆಸುತ್ತಿರುವ ಈ ದಂಪತಿಯ ಅನ್ಯೋನ್ಯತೆಯ ಬದುಕಿಗೆ ಇದೇ ಸಾಕ್ಷಿಯಾಗಿದೆ. 44 ವರ್ಷದ ರೀತಾ ಹಾಗೂ ವಿನೋದ್ ಪಟೇಲ್ ಅವರು ಫೆ.14ರಂದು ವಿವಾಹವಾಗಿದ್ದರು. ಅವರು ವಿವಾ...
ಬೆಂಗಳೂರು: ಉಪ ಚುನಾವಣೆಯಲ್ಲಿ ಜೆಡಿಎಸ್ ಸ್ಪರ್ಧಿಸುವುದಿಲ್ಲ ಎಂದು ಜೆಡಿಎಸ್ ವರಿಷ್ಠ ದೇವೇಗೌಡ ಹೇಳಿಕೆ ನೀಡಿದ ಬೆನ್ನಲ್ಲೇ ಇದೀಗ ಕುಮಾರಸ್ವಾಮಿ ಬೇರೆಯದ್ದೇ ಹೇಳಿಕೆ ನೀಡಿದ್ದು, ಮಸ್ಕಿ, ಸಿಂದಗಿ ಹಾಗೂ ಬಸವ ಕಲ್ಯಾಣ ಕ್ಷೇತ್ರಗಳಲ್ಲಿ ಜೆಡಿಎಸ್ ಸ್ಪರ್ಧಿಸಲಿದೆ ಎಂದು ಅವರು ತಿಳಿಸಿದ್ದಾರೆ. ಅರಮನೆ ಮೈದಾನದಲ್ಲಿ ಭಾನುವಾರ ನಡೆದ ಜೆಡಿಎಸ್...
ತಂಜಾವೂರು: ಮನೆಯೊಳಗೆ ನುಗ್ಗಿದ ಮಂಗವೊಂದು ಮನೆಯೊಳಗೆ ಮಲಗಿದ್ದ 8 ತಿಂಗಳ ಶಿಶುವನ್ನು ಎತ್ತಿಕೊಂಡು ಹೋಗಿ ಮರದಿಂದ ಕೆಳಗಡೆ ಎಸೆದ ಆತಂಕಕಾರಿ ಘಟನೆ ತಮಿಳುನಾಡಿನ ತಂಜಾವೂರಿನಲ್ಲಿ ನಡೆದಿದೆ. ಮಗು ಜೋರಾಗಿ ಅಳುತ್ತಿರುವ ಶಬ್ದವನ್ನು ಕೇಳಿ, ಏನೋ ಕೆಲಸ ಮಾಡುತ್ತಿದ್ದ ತಾಯಿ ಭುವನೇಶ್ವರಿ ಓಡಿ ಬಂದು ನೋಡಿದ್ದು, ಈ ವೇಳೆ ಮಗುವನ್ನು ಮಂಗ ಎತ್ತಿಕ...
ಬೆಂಗಳೂರು: ಚಿರಂಜೀವಿ ಸರ್ಜಾ ಹಾಗೂ ಮೇಘನಾ ದಂಪತಿಯ ಮುದ್ದು ಕಂದನ ಫೋಟೋ ಪ್ರೇಮಿಗಳ ದಿನವಾದ ಇಂದು ಬಹಿರಂಗಗೊಂಡಿದ್ದು, ಈ ಬಗ್ಗೆ ಮೇಘನಾ ಅವರು ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ವಿಡಿಯೋದಲ್ಲಿ ಮಗುವಿನ ಫೋಟೋವನ್ನು ರಿವೀಲ್ ಮಾಡಿದ್ದಾರೆ. ಪೆ.14ರಂದು ಜೂನಿಯರ್ ಚಿರು ನಿಮಗೆಲ್ಲರಿಗೂ ಹಲೋ ಹೇಳಲಿದ್ದಾನೆ ಎಂದು ಮೇಘನಾ ಇತ್ತೀಚೆಗಷ್ಟೇ...
ಕೊಪ್ಪಳ: ಬಿಜೆಪಿ ಸದಸ್ಯರಿದ್ದ ವಾಟ್ಸಾಪ್ ಗ್ರೂಪ್ ನಲ್ಲಿ ವ್ಯಕ್ತಿಯೋರ್ವ ಅಶ್ಲೀಲ ಚಿತ್ರವನ್ನು ಹರಿಯಬಿಟ್ಟ ಘಟನೆ ನಡೆದಿದ್ದು, ಇದರಿಂದಾಗಿ ವ್ಯಕ್ತಿಯ ವಿರುದ್ಧ ಗ್ರೂಪ್ ನಲ್ಲಿದ್ದ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊಪ್ಪಳ ಜಿಲ್ಲೆ ಕನಕಗಿರಿ ಕ್ಷೇತ್ರದ ಬಿಜೆಪಿ ಗ್ರೂಪ್ ನಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ವ...
ಕರ್ನೂಲ್: ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ಇಂದು ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, 14 ಜನರು ದಾರುಣವಾಗಿ ಸಾವನ್ನಪ್ಪಿ, ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಇಲ್ಲಿನ ಚಿತ್ತೂರು ಜಿಲ್ಲೆಯ ಮದನಪಲ್ಲೆಯಿಂದ ಅಜ್ಮೀರ್ ದರ್ಗಾಕ್ಕೆ ಮಿನಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಲಾರಿಯೊಂದು ಬಸ್...
ಮಂಡ್ಯ: ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರನೊಬ್ಬ ದಾರುಣವಾಗಿ ಮೃತಪಟ್ಟ ಘಟನೆ ಮಳವಳ್ಳಿ-ಕೊಳ್ಳೇಗಾಲ ಮುಖ್ಯ ರಸ್ತೆಯ ರಾಷ್ಟ್ರೀಯ ಹೆದ್ದಾರಿ 209ರ ದಾಸನದೊಡ್ಡಿ ಗ್ರಾಮದ ಬಳಿಯಲ್ಲಿ ನಡೆದಿದೆ. ಮಳವಳ್ಳಿ ತಾಲೂಕಿನ ದಾಸನದೊಡ್ಡಿ ಗ್ರಾಮದ 45 ವರ್ಷದ ವ್ಯಕ್ತಿ ಹೊಂಬಾಳೇಗೌಡ ಮೃತಪಟ್ಟ ಬೈಕ್ ಸವಾರ ಎಂದು ತಿಳಿದು ಬ...
ಉತ್ತರಾಖಂಡ: “ಒಂದು ಕಾಲು ನೋವನ್ನು ನಿವಾರಿಸಲಾಗದ ನೀನೂ ಒಬ್ಬ ದೇವರೇ?” ಎಂದು ಸಿಟ್ಟಾದ ಯುವಕನೋರ್ವ ದೇವರ ಮೂರ್ತಿಯನ್ನು ಚರಂಡಿಗೆ ಎಸೆದ ಘಟನೆ ಉತ್ತರಾಖಂಡದ ಅಲ್ಮೊರಾ ಜಿಲ್ಲೆಯಲ್ಲಿ ನಡೆದಿದೆ. ಅಲ್ಮೊರಾ ಜಿಲ್ಲೆಯ ಚಿಟೈಲಿಗಡ್ ಗ್ರಾಮದ 24 ವರ್ಷದ ಯುವಕ ತಾರಾ ಸಿಂಗ್ ರಾಣಾ ದೇವರ ಮೇಲೆ ತನ್ನ ಸಿಟ್ಟು ತೀರಿಸಿಕೊಂಡ ಯುವಕನಾಗಿದ್ದಾನೆ. ತಾ...
ನವದೆಹಲಿ: ಮೂರು ಆಸ್ಪತ್ರೆಗಳಲ್ಲಿ ತನ್ನನ್ನು ದಾಖಲಿಸಿಕೊಳ್ಳಲು ನಿರಾಕರಿಸಿದ್ದರಿಂದ ಆಕ್ರೋಶಗೊಂಡ ದೆಹಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗಿರುವ 39 ವರ್ಷದ ಎಸ್ ಐ ರಾಜ್ ವೀರ್ ಸಿಂಗ್ CATS ಆ್ಯಂಬುಲೆನ್ಸ್ ನಲ್ಲಿಯೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ದೆಹಲಿಯ ಗುರು ತೇಜ್ ಬಹದ್ದೂರ್ ಆಸ್ಪತ್ರೆ ಬಳಿ ಶುಕ್ರವಾರ ನಡೆದಿದೆ. ಆಗ್ನೇಯ ಜಿಲ್ಲೆ...